ಮಾನವ ಹೃದಯವು ಪ್ರತಿವರ್ಷ 35 ದಶಲಕ್ಷ ಸಲ ಮಿಡಿಯುತ್ತದೆ. 75 ವರ್ಷಗಳ ಜೀವಿತಾವಧಿಯಲ್ಲಿ ಒಂದು ಕೋಟಿ ಬ್ಯಾರೆಲ್‌ಗಳಷ್ಟು ರಕ್ತವನ್ನು ತಳ್ಳುತ್ತದೆ. ಮಾನವ ಹೃದಯದ ತೂಕವು ಅರ್ಧ ಕೆ.ಜಿ.ಗಿಂತ ಕಡಿಮೆ. ಹೃದಯವು ರಕ್ತವನ್ನು 30 ಅಡಿಗಳಷ್ಟು ದೂರ ಚಿಮ್ಮುವಷ್ಟು ಒತ್ತಡವನ್ನು ಉಂಟು ಮಾಡುತ್ತದೆ. ಹೆಚ್ಚಿನ ಹೃದಯಾಘಾತಗಳು ಸಂಭವಿಸುವುದು ಬೆಳಗ್ಗಿನ...
ಧೂಮಪಾನದಿಂದ ಆಗುವ ಹಾನಿಗಳು : 1. ರಕ್ತದ ಆಮ್ಲಜನಕ ಧಾರಣ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. 2. ಹೃದಯದ ರಕ್ತನಾಳಗಳಲ್ಲಿ ಅಡಚಣೆಯನ್ನುಂಟುಮಾಡುತ್ತದೆ. ಸಲಹೆ : ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು.ರಕ್ತದ ಏರೊತ್ತಡದಿಂದ ಆಗುವ ತೊಂದರೆಗಳು : 1.ರಕ್ತನಾಳಗಳಲ್ಲಿರುವ ಹೆಚ್ಚಿನ ಒತ್ತಡವನ್ನು ಮೀರಿ ಹೃದಯವು ಕೆಲಸ ಮಾಡಬೇಕಾಗುವುದರಿಂದ...
ತಂಪು ತಂಪು ಕಲ್ಲಂಗಡಿ ದಾಹ ನೀಗಿಸುವುದಷ್ಟೇ ಅಲ್ಲ ಆರೋಗ್ಯಕ್ಕೆ ಒಳ್ಳೆಯದು ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಲು ಕಲ್ಲಂಗಡಿ ಹಣ್ಣು ನೆನಪಾಗುತ್ತದೆ. ಶೇ 92ರಷ್ಟು ನೀರಿನಂಶವನ್ನು ಒಳಗೊಂಡಿರುವ ಕಲ್ಲಂಗಡಿ ದಾಹ ನೀಗಿಸುವುದಷ್ಟೇ ಅಲ್ಲ ಆರೋಗ್ಯದ ಆಗರ ಕೂಡಾ.ಅತಿ ಕಡಿಮೆ ಕೊಬ್ಬಿನ ಅಂಶ ಹೊಂದಿರುವುದರಿಂದ...
Read in English linkAK Wellness Renewal Immudex tablets reduces the possibility of infections like Corona etc. ವಿಶಿಷ್ಟ ಜೈವಿಕ ಉತ್ತೇಜಕಗಳನ್ನು ಒಳಗೊಂಡ ಗಿಡಮೂಲಿಕೆಗಳ ಔಷಧ ಎಕೆ ವೆಲ್ ನೆಸ್ ರಿನ್ಯೂವಲ್ ಇಮ್ಯುಡೆಕ್ ಮಾತ್ರೆಗಳು ರೋಗ ನಿರೋಧಕ ಶಕ್ತಿ...
ನಾಗರಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಂಕ್ರಾಮಿಕ ಕಾಯಿಲೆಗಳ ನಗರ ಮತ್ತು ಗ್ರಾಮೀಣ ಭಾಗದ ಜನತೆ ಮುನ್ನೆಚ್ಚೆರಿಕೆ ವಹಿಸುವುದು ಉತ್ತಮವಾಗಿದೆ. ಡೆಂಗೆ ಹರಡುವ ಈಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಮಲೇರಿಯಾ ಹರಡುವ ಆನಾಫಿಲಿಸ್ ರಾತ್ರಿ ಸಮಯದಲ್ಲಿ ಕಚ್ಚುತ್ತವೆ. ಹೀಗಾಗಿ ಸೊಳ್ಳೆಗಳಿಂದ...