ಉತ್ತಮ ಸೌಂದರ್ಯ ನಮ್ಮದಾಗಬೇಕಾದರೆ ಮೊಟ್ಟಮೊದಲು ನಮ್ಮ ತ್ವಚೆ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಏಕೆಂದರೆ ತ್ವಚೆಯು ಸೌಂದರ್ಯದ ಪ್ರಮುಖ ಪಾತ್ರ ವಹಿಸುತ್ತದೆ. ತ್ವಚೆಯ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರವು ನೇರ ಪರಿಣಾಮವನ್ನುಂಟುಮಾಡುತ್ತದೆ. ನಮ್ಮ ತ್ವಚೆಯು ಸುಂದರವಾಗಿ, ಆರೋಗ್ಯಕರವಾಗಿ, ಕಾಂತಿಯುಕ್ತವಾಗಿ ಇರುವಂತೆ ನೋಡಿಕೊಳ್ಳಬೇಕಾದರೆ ನಾವು...
ಜಾಯಿಕಾಯಿ, ಕಾಳು ಮೆಣಸು, ಶ್ರೀಗಂಧವನ್ನು ಅರೆದು ಮೊಡವೆಗೆ ಹಚ್ಚಬಹುದು. ದಾಳಿಂಬೆ ಹಣ್ಣಿನ ಬೀಜವನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಗುಳ್ಳೆ ವಾಸಿಯಾಗುತ್ತದೆ. ಮಂಜಿಷ್ಚ, ರಕ್ತಚಂದನ, ಶ್ರೀಗಂಧ, ಅರಳೀ ಮರದ ಕುಡಿಯನ್ನು ಹಾಲಿನೊಂದಿಗೆ ಅರೆದು ಮೊಡವೆಗೆ ಹಚ್ಚಬಹುದು. ಧನಿಯಾ ಹೆಸರುಕಾಳನ್ನು ಪುಡಿಮಾಡಿ ದಿನಕ್ಕೆ ಮೂರ್ನಾಲ್ಕು ಬಾರಿ ಮುಖ...