ಕೇರಳದಲ್ಲಿ ಪ್ರಕೃತಿಯಂತೆಯೇ ಅಲ್ಲಿನ ತಿನಿಸುಗಳೂ ಬಲು ಸೊಗಸು. ಕೇರಳೀಯರ ವಿಶಿಷ್ಟ ವಿಶೇಷ ರೆಸಿಪಿ ಉನ್ನಿ ಅಪ್ಪಂ ಮಾಡಲು ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು - 2 ಕಪ್ ಮೈದಾ ಹಿಟ್ಟು - 1/2 ಕಪ್ ಬಾಳೆಹಣ್ಣು - 2 ಬೆಲ್ಲದ ಪುಡಿ...