(5 ಜನರಿಗೆ) ಕಡಲೆಪುರಿ ಉಸಲಿ ಬೇಕಾದ ಸಾಮಗ್ರಿಗಳು : ತೆಳು ಕಡಲೆಪುರಿ 8 ಲೀಟರ್ ಕ್ಯಾರೆಟ್ ತುರಿ, ತೆಂಗಿನ ತುರಿಕೊತ್ತಂಬರಿ ಸೊಪ್ಪು, ನಿಂಬೆರಸ ಹುರುಗಡ್ಲೆ ಪುಡಿ 1/4 ಬಟ್ಟಲುಕಡಲೆಪುರಿ ಉಸಲಿ ಮಾಡುವ ವಿಧಾನ : ಅಗಲವಾದ ಪಾತ್ರೆಯಲ್ಲಿ ಕಡಲೆಪುರಿ 3 ನಿಮಿಷ ನೆನೆಸಿ...