ಅವರೆಕಾಳು ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು : ಹಿತಕವರೆ ಕಾಳು - 3 ಮೂರು ಕಪ್ ಬನ್ಸೀರವೆ ಅಥವಾ ಸಣ್ಣ ರವೆ - 1 ಕಪ್ ಎಣ್ಣೆ - 6 ಚಮಚ, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ - ಒಂದೊಂದು ಚಮಚ...
(ಪ್ರಮಾಣ 5 ಜನರಿಗೆ) : ತರಕಾರಿ ಸಾಗು ಮಾಡಲು ಬೇಕಾಗುವ ಸಾಮಗ್ರಿಗಳು : ಹೆಚ್ಚಿದ ತರಕಾರಿಗಳು 3 ಬಟ್ಟಲು ಆಲೂಗೆಡ್ಡೆ ಹುರಳಿಕಾಯಿ, ಹೂಕೋಸು, ಕ್ಯಾರೆಟ್ 2 ಬಟ್ಟಲು ಟೊಮೆಟೊ 2 ಹೆಚ್ಚಿರುವುದು ಬಟಾಣಿ 1/2 ಬಟ್ಟಲು 1/4 ಬಟ್ಟಲು ಹಾಲುಕೊತ್ತಂಬರಿ ಸೊಪ್ಪು...
ಟೇಸ್ಟಿ ಅಣಬೆ ಖಾದ್ಯಗಳು ಬಹುತೇಕರು ಇಷ್ಟಪಡುತ್ತಾರೆ. ಕಡಿಮೆ ಕ್ಯಾಲೊರಿ ಅಂಶ ಹೊಂದಿರುವ, ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಂಶ ಹೊಂದಿರದ ಅಣಬೆ ಡಯೆಟ್ ಪ್ರಿಯರಿಗೂ ಬಹಳ ಅಚ್ಚುಮೆಚ್ಚು. ಇದರಲ್ಲಿ ಪ್ರೊಟೀನ್ ಅಂಶವು ಅಧಿಕವಿದ್ದು ಇದರ ಸೇವನೆಯಿಂದ ಆರೋಗ್ಯವನ್ನು ಉತ್ತಮವಾಗಿ ಇಡಬಹುದು. ಅಣಬೆ ಸೂಪ್ ತಯಾರಿಸಲು ಬೇಕಾಗುವ...
ಮೊಳಕೆ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು :ಮೊಳಕೆ ಕಟ್ಟಿದ ಹುರುಳಿ - 1 ಕಪ್ತೆಂಗಿನ ತುರಿ -1 ಕಪ್ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ ಹುಣಸೆಹಣ್ಣು - ಅಡಿಕೆ ಗಾತ್ರಕರಿಬೇವು - 5 ಎಲೆ ಕೆಂಪು ಮೆಣಸು - 5-6ಕೊತ್ತಂಬರಿ...
ಮಜ್ಜಿಗೆ ಹುಳಿ ಕರ್ನಾಟಕದ ಅತ್ಯಂತ ಜನಪ್ರಿಯ ಖಾದ್ಯವಾಗಿದೆ, ಇದು ಎಲ್ಲಾ ಶುಭ ಕಾರ್ಯಗಳು ಮತ್ತು ಹಬ್ಬಗಳಿಗೆ ಅಗತ್ಯವಾಗಿ ಮಾಡುತ್ತಾರೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಟೇಸ್ಟಿ ಕೂಡ. ನಾಲ್ಕು ಚಮಚದಷ್ಟು ಕಡಲೆಬೇಳೆಯನ್ನು ಮೂರು ತಾಸಿನತನಕ ನೆನೆಸಿಡಿ. ಬೂದು ಗುಂಬಳವನ್ನು ಸಣ್ಣದಾಗಿ ಹೆಚ್ಚಿ...