ಬೇಕಾಗುವ ಸಾಮಗ್ರಿಗಳು :ಕಾಳು ಮೆಣಸು 1 ಚಮಚ, ನಿಂಬೆ ಗಾತ್ರದಷ್ಟು ಹುಣಸೆಹಣ್ಣು, ಒಂದು ತುಂಡು ಬೆಲ್ಲ, ಸಾರಿನ ಪುಡಿ 1 ಚಮಚ, ಒಂದು ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ 1 ಚಮಚ, ಸ್ವಲ್ಪ ಎಣ್ಣೆ. ಮೊದಲು ಮೂರು ಲೋಟಗಳಷ್ಟು ನೀರನ್ನು...
ಮಾಡಲು ಬೇಕಾಗುವ ಸಾಮಗ್ರಿಗಳು : ಎಣ್ಣೆ : 2-3 ಚಮಚ (ಒಗ್ಗರಣೆಗೆ)ಜೀರಿಗೆ : ಅರ್ಧ ಚಮಚಸಾಸಿವೆ : ಅರ್ಧ ಚಮಚ ಅರಿಶಿಣ ಪುಡಿ: ಚಿಟಿಕೆಕರಿಬೇವು: ಒಂದು ಚಮಚಒಣಮೆಣಸು : ಒಂದು ಚಮಚಮೆಂತೆ: ಒಂದು ಚಮಚಬೆಲ್ಲ : ಸ್ವಲ್ಪ ಉಪ್ಪು : ರುಚಿಗೆ...
ಗರಿಗರಿಯಾದ ರುಚಿಯಾದ ಪ್ರೊಟೀನ್‌ಯುಕ್ತ ಆಂಬೊಡೆ ಮಾಡಲು ಶುರು ಮಾಡಿ. ಬೇಕಾಗುವ ಸಾಮಗ್ರಿಗಳು : ಕಡಲೆಬೇಳೆ - 1 ಕಪ್ (6 ಗಂಟೆಗಳ ಕಾಲ ನೆನೆಸಿದ್ದು) ಅಕ್ಕಿಹಿಟ್ಟು - 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು - 1/4 ಕಪ್, ತೆಂಗಿನ ತುರಿ -...
ಮಾಡಲು ಬೇಕಾಗುವ ಸಾಮಗ್ರಿಗಳು : ಟೊಮೆಟೊ - 1ಶುಂಠಿ - 1/2 ಇಂಚುಬೆಳ್ಳುಳ್ಳಿ - 4 ಎಸಳು ಹಸಿಮೆಣಸು - 2 ಗೋಡಂಬಿ - 10 ಎಣ್ಣೆ, ಜೀರಿಗೆ - 1/4 ಚಮಚಹಸಿಮೆಣಸು - 3 ಉಪ್ಪು - ರುಚಿಗೆ ಮೆಣಸಿನಪುಡಿ ...
(ಅಕ್ಕಿ ಶ್ಯಾವಿಗೆ 5 ಜನರಿಗೆ ಆಗುವ ಹಾಗೆ) : ಅಕ್ಕಿಶಾವಿಗೆ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು : ಅಕ್ಕಿ ಶ್ಯಾವಿಗೆ - 200 ಗ್ರಾಂಉಪ್ಪು - 1 ಟೀ ಸ್ಪೂನ್ ಸಕ್ಕರೆ - 1 ಟೀ ಸ್ಪೂನ್ ಬಟಾಣಿ ಬೇಯಿಸಿದ್ದು - 1/4...