ನವಣಕ್ಕಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು : ನವಣಕ್ಕಿ - 2 ಕಪ್ಕಡಲೆಬೇಳೆ - 2 ಟೀ ಚಮಚಮೆಂತ್ಯೆ ಕಾಳು - 1 ಚಮಚಉದ್ದಿನ ಬೇಳೆ - 1 ಕಪ್ಎಣ್ಣೆ - 1 ಕಪ್ಉಪ್ಪು - ರುಚಿಗೆ ತಕ್ಕಷ್ಟುನವಣಕ್ಕಿ ದೋಸೆ ಮಾಡುವ ವಿಧಾನ...
ಅರೋಗ್ಯಕ್ಕೆ ಅನುಕೂಲವಿರುವ ನವಣೆ ಬಜ್ಜಿ ರುಚಿ ನೋಡಲು ರೆಡಿಯಾಗಿ ನವಣೆ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು :ಕಡಲೆ ಹಿಟ್ಟು – 1/4 ಕೆ.ಜಿನವಣಕ್ಕಿ ಹಿಟ್ಟು – 1/2 ಕೆ.ಜಿಜೀರಿಗೆ - 10 ಗ್ರಾಂಕೆಂಪು ಮೆಣಸಿನ ಕಾಯಿ ಪುಡಿ – 25 ಗ್ರಾಂಎಣ್ಣೆ...
ಮನೆ ಮಂದಿಗೆಲ್ಲಾ ನವಣೆ ಉಂಡೆಯ ಸಿಹಿ ಹಂಚಿ ನವಣೆ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು:ನವಣೆ - 1 ಕಪ್ಪುಟಾಣೆ - 1 ಕಪ್ಕೆಂಪಕ್ಕಿ – 1/2 ಕಪ್ಹುರಿದ ಶೇಂಗಾ - 1 ಕಪ್ಸಣ್ಣಗೆ ಹೆಚ್ಚಿದ ಕೊಬ್ಬರಿ - 1/2 ಕಪ್ಬೆಲ್ಲ - ಸ್ವಲ್ಪತುಪ್ಪ...
ಸಿರಿಧಾನ್ಯದ ಬಿಸಿಬೇಳೆ ಬಾತ್ ಪರಿಪೂರ್ಣವಾದ ಬೆಳಗಿನ ಉಪಹಾರ ಅಥವಾ ಊಟಕ್ಕೆ ಉತ್ತಮವಾದ ಆಹಾರ. ಸಿರಿಧಾನ್ಯದ ಬಿಸಿಬೇಳೆ ಮಾಡಲು ಬೇಕಾಗುವ ಪಾದಾರ್ಥಗಳು : ನವಣೆ -1 ಕಪ್ ತೊಗರಿ ಬೇಳೆ- 1/2 ಕಪ್ ಸಾಸಿವೆ - 1 ಚಮಚ ತುಪ್ಪ – 2 ಚಮಚ ಕರಿಬೇವಿನ ಎಲೆಗಳು –...
ಸಿರಿಧಾನ್ಯಗಳನ್ನು ಸೇವಿಸುವುದರಿಂದ ಅನೇಕ ರೀತಿಯಾಗಿ ಉತ್ತಮ ಆರೋಗ್ಯದ ಫಲಗಳನ್ನು ಪಡೆಯಬಹುದು. ದೇಹದಲ್ಲಿನ ವಿಷ ಪದಾರ್ಥಗಳನ್ನು ತೆಗೆಯುತ್ತದೆ. ರಕ್ತದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಸ್ತನಗಳ ಕ್ಯಾನ್ಸರನ್ನು ತಡೆಗಟ್ಟುತ್ತದೆ. ಸಕ್ಕರೆ ಕಾಯಿಲೆಯನ್ನು ತಡೆಗಟ್ಟುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಆಸ್ತಮಾದಂತಹ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ಕಿಡ್ನಿ, ಪಿತ್ತಕೋಶಗಳನ್ನು ಆರೋಗ್ಯವಾಗಿರಿಸುತ್ತದೆ...