ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ. ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ. ಉದಾಹರಣೆಯನ್ನು ಕೆಳಗೆ ನೀಡಲಾಗಿದೆ. ಕಖಗಘಙ...
ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥದತ್ತ. ಅವರ ತಂದೆಯ ಹೆಸರು ವಿಶ್ವನಾಥದತ್ತ ಹಾಗೂ ತಾಯಿ ಭುವನೇಶ್ವರಿದೇವಿ. ವಿಶ್ವನಾಥ ದತ್ತರು ಸುಪ್ರಸಿದ್ಧವಕೀಲರಾಗಿದ್ದರು. ತಮ್ಮ ಮಗನು ಕೂಡ ತಮ್ಮ ಹಾಗೇ ವಕೀಲನಾಗಬೇಕು ಎಂಬುದು ಅವರ ಮಹಾದಾಸೆಯಾಗಿತ್ತು. ಆಗಿನ ಕಾಲದಲ್ಲಿ ಕೋಲ್ಕತ್ತಾದಲ್ಲಿ ದೊಡ್ಡ ದೊಡ್ಡ ಜಮೀನ್ಹಾರರು,...
ಜ್ಞಾನ, ಭಕ್ತಿ, (ಭಾವನೆ) ಕ್ರಿಯೆಗಳೆಂಬ ಮುಪ್ಪುರಿ ಮಾನವನ ಪರಿಪೂರ್ಣತೆಗೆ ತಳಹದಿಯಾಗಿದೆ. ಮನುಷ್ಯನ ಬೇರೆ ಬೇರೆ ಅವಸ್ಥೆಗಳಲ್ಲಿ ಇವುಗಳ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಮಕ್ಕಳಲ್ಲಿ ಭಾವನೆಯ ಪ್ರಾಬಲ್ಯ ಹೆಚ್ಚಾಗಿರುತ್ತದೆ. ಆದ್ದರಿಂದ ಭಾವನೆಗಳನ್ನು ಕುದುರಿಸಿ ಈಗಿನ ಮಕ್ಕಳಲ್ಲಿ ವಿಚಾರ ಶಕ್ತಿಯನ್ನು ಬೆಳೆಸಬೇಕೆಂದು ತಜ್ಞರು ಹೇಳುತ್ತಾರೆ. ಮಕ್ಕಳಲ್ಲಿ...