ರಾಷ್ಟ್ರೀಯ ಪಿಂಚಣಿ ಯೋಜನೆ (NPS)- ಇದು ವ್ಯಕ್ತಿಗಳ ನಿವೃತ್ತಿ ಬದುಕಿಗೆ ನೆರವಾಗುವ ಯೋಜನೆ.ಇದರಲ್ಲಿ ಎರಡು ವಿಧಗಳಿವೆ.ಟೈರ್-1: ಇದರಲ್ಲಿ ಹೂಡಿಕೆ ಮಾಡಲಾದ ಮೊತ್ತವನ್ನು 60 ವರ್ಷ ನಂತರವಷ್ಟೇ ಹಿಂಪಡೆಯಬಹುದು. ಆರಂಭದಲ್ಲಿ ರೂ.500 ಹೂಡಿಕೆ ಮಾಡಿ ಖಾತೆ ತೆರೆಯಬಹುದು. ವಾರ್ಷಿಕ ಕನಿಷ್ಠ ಹೂಡಿಕೆ ರೂ....