ಪ್ರೇಮದಲಿ ಹಾಡುವನುರಾಮರಾಗವ ಚೌಡಸೀಮೆ ದಾಟುವನು ಲಿಂಗದೊಳು ❙ಶಿವಪೂಜೆ ನೇಮಾಯ್ತು ನಿತ್ಯ ಬೆಳಗಿನಲಿ ❙❙ಲಿಂಗಪೂಜೆಗೆ ರಾಗ ಸಂಗಜೋಡಣೆಯಾಗಿಲಿಂಗದೊಳು ಅಂಗ ಬೆರೆತಂತೆ ❙ಚೌಡನಿಗೆ ಅಂಗಲಿಂಗಾಯ್ತು ಈ ರಾಗ ❙❙ - ಬಹುರೂಪಿ ಚೌಡಯ್ಯಆಶೆಯೇ ದಾಸತ್ವ, ನಿರಾಶೆಯೇ ಈಶತ್ವ ನಿರಾಶೆಯಾಗಿಪ್ಪುದೆ ಈಶಪದವಯ್ಯಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ ! -...