ಮನೆ ಅಥವಾ ಸೈಟು ಖರೀದಿಸುವಾಗ ವಾಸ್ತು ಶಾಸ್ತ್ರಜ್ಞರು ಸಿಗಲಿಲ್ಲವೆಂದು ಸೈಟು ಹೇಗೆ ಇದ್ದರೂ ಪರವಾಗಿಲ್ಲ ಯಾವಾದಾದರೆ ಏನಂತೆ ಕಡಿಮೆ ಕೊಡುತ್ತಿದ್ದಾರೆ ಅಥವಾ ಆಫರ್ ಇದೆ ಎಂದು ಖರೀದಿಸಿದರೆ ನಂತರ ಆಗುವ ಪರಿಣಾಮಗಳು ಸುಮಾರು ವರ್ಷ ಕಳೆದರೂ ನಿಮಗೆ ಏಳಿಗೆ, ಅಭಿವೃದ್ಧಿ, ಫಲ...
ಶಾಸ್ತಜ್ಞರ ಅಭಿಪ್ರಾಯದಂತೆ ಚೈತ್ರಮಾಸದಿಂದ ಫಾಲ್ಗುಣ ಮಾಸದವರೆಗೆ ವಾಸ್ತು ಪುರುಷನ ದೃಷ್ಟಿ ಹೀಗಿರುತ್ತದೆ. ಪಾಲ್ಗುಣ, ಚೈತ್ರ ವೈಶಾಖ - ಉತ್ತರ ಭಾದ್ರಪದ, ಅಶ್ವಯುಜ, ಕಾರ್ತೀಕ - ದಕ್ಷಿಣ ಜ್ಯೇಷ್ಟ, ಆಷಾಡ, ಶ್ರಾವಣ - ಪೂರ್ವ ಮಾರ್ಗಶಿರ, ಪುಷ್ಯ, ಮಾಘ - ಪಶ್ಚಿಮ ವಾಸ್ತು ಪುರುಷನ ಅಂಗಾಂಗಗಳು...
ಸಾಮಾನ್ಯವಾಗಿ ದಕ್ಷಿಣ ದಿಕ್ಕನ್ನು ಅಶುಭವೆಂದು ತಿಳಿಯಲಾಗುತ್ತದೆ. ಇದಕ್ಕೆ ಕಾರಣ ದಕ್ಷಿಣ ದಿಕ್ಕು ಯಮನ ನಿವಾಸ. ಯಮ - ಮೃತ್ಯುದೇವತೆ. ಆದ್ದರಿಂದ ಹೆಚ್ಚಿನ ಜನರು ಈ ದಿಕ್ಕನ್ನು ಮೃತ್ಯುವಿನ ದಿಕ್ಕು ಎಂದು ಭಾವಿಸುತ್ತಾರೆ. ಹಾಗೆ ನೋಡಿದರೆ ಕೆಲವು ವಿದ್ವಾಂಸರು ಇದನ್ನು ಸಮೃದ್ದಶಾಲಿ ದಿಕ್ಕು...
ಉತ್ತರ ದಿಕ್ಕಿನ ದೋಷವಿದ್ದಾಗ ಈ ಕೆಳಗಿನ ಪರಿಹಾರಗಳನ್ನು ಅನುಸರಿಸಬೇಕು. 1. ಮನೆಯ ಪ್ರವೇಶ ದ್ವಾರದಲ್ಲಿ ಗಿಣಿಯಂತೆ ಕೂಗುವ ಕಾಲಿಂಗ್ ಬೆಲ್ ಹಾಕಿಸಿರಿ ಅಥವಾ ಸಾಧ್ಯವಿದ್ದರೆ ಗಿಣಿಯೊಂದನ್ನು ಸಾಕಿ. 2. ಮನೆಯ ಗೋಡೆಗಳಿಗೆ ಹಸಿರು ಬಣ್ಣವನ್ನು ಬಳಿಸಿ. 3. ಉತ್ತರ ದಿಶೆಯ ಸಮಸ್ತ ದೋಷಗಳ ನಿವಾರಣೆಗಾಗಿ, ಮನೆಯ...
ನಿಮ್ಮ ಮನೆ ಅಥವಾ ಕಚೇರಿಯಲ್ಲಿ ನೀವು ಇಷ್ಟಪಡುವ ಉತ್ತಮ ಫಲ ಅಥವಾ ಪರಿಣಾಮವನ್ನು ಪ್ರಾಪ್ತಿ ಹೊಂದಲು, ಈ ತತ್ವಗಳ ಬ್ರಹ್ಮಾಂಡ ಸಂಬಂಧಿ ಸ್ಥಾನಗಳ ಮಹತ್ವವನ್ನು ನೆನಪಿನಲ್ಲಿರಿಸಿಕೊಂಡು, ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಉತ್ತರ ಪೂರ್ವ ಜಲಕ್ಕಾಗಿ ನಿರ್ಧಾರಿತ: ನೀರಿನ ಬಾವಿ ಅಥವಾ ನೀರು...