ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು, ಛೇದಿಸಿರುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಬೇರೆಡೆಗೆ ಎಸೆಯಲಾಗದೆ ನಿಮ್ಮ ಮನೆಗೇ ನೇರ ಹಾಕಬಹುದು.ರಸ್ತೆಗಳು ಯಾವಾಗಲೂ ಸಾರ್ವಜನಿಕರು...
ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿಗಳೂ ವಾಸ್ತು ನಿಯಮದ ಪ್ರಕಾರ ಇರಬೇಕೆಂದು ಕೆಲವರು ನಿರೀಕ್ಷೆ ಮಾಡುತ್ತಾರೆ. ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವದ ಸ್ಥಾನ ನೀಡಲು ಮರೆಯಬೇಡಿ. ಆರೋಗ್ಯ ಮತ್ತು ದೈಹಿಕ ಶಕ್ತಿಗೆ ಆಹಾರ ಪ್ರಮುಖವಾದದ್ದು. ಇದರ ಜೊತೆಗೆ ನಮ್ಮ ಆರೋಗ್ಯ ಮತ್ತು...
ಮನೆ ಖರೀದಿ ಸಮಯದಲ್ಲಿ ವಾಸ್ತು ಪ್ರಕಾರ ಮನೆಯ ಮುಖ್ಯದ್ವಾರ ಪ್ರವೇಶವಿರುವುದು ಸೂಕ್ತ. ಮನೆಗೆ ಪಾಸಿಟೀವ್ ಶಕ್ತಿ ತುಂಬುವಲ್ಲಿ ಮುಖ್ಯದ್ವಾರದ ಪಾತ್ರ ಮಹತ್ತರ ಎಂದು ವಾಸ್ತುತಜ್ಞರ ಅಭಿಪ್ರಾಯ. ಮನೆಯ ದ್ವಾರವಿರುವುದು ಕೇವಲ ನಿಮ್ಮ, ನಿಮ್ಮ ಮನೆ ಮಂದಿ ಅಥವಾ ಇತರೆ ಜನರ ಪ್ರವೇಶಕ್ಕಾಗಿ...
ಮನೆಯಲ್ಲಿ ಸುಖ-ಸಂತೋಷ ತಾನೇ ತಾನಾಗಿ ಸೇರುವುದಿಲ್ಲ. ನಮ್ಮ ಮನಸ್ಥಿತಿಯ ಜತೆಗೆ ಮನೆಯಲ್ಲಿ ವಾಸ್ತು ನಿಯಮವನ್ನು ಅಳವಡಿಸಿಕೊಂಡರೆ ಸೂಕ್ತವಾಗಿರುವುದು. ಕೇವಲ ನಿವೇಶನ ಖರೀದಿಸಿದ ಕೂಡಲೇ ಎಲ್ಲವೂ ಮುಗಿಯುವುದಿಲ್ಲ. ಅಲ್ಲಿ ಕಟ್ಟುವ ಮನೆ ಯಾವ ರೀತಿ ಇರಬೇಕು ಮತ್ತು ನೀರಿನ ಸೌಕರ್ಯ, ರಸ್ತೆ ಇದೆಯೇ ಎಂದು...
ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಪ್ರಾಧಾನ್ಯವಿದೆ. ಇದು ಮಾನಸಿಕ ನೆಮ್ಮದಿಯನ್ನು ನೀಡುವ ಸ್ಥಳವೂ ಹೌದು. ಪೂಜಾ ಕೋಣೆಯಲ್ಲಿ ಯಾವ ವಸ್ತು ಎಲ್ಲಿ, ಹೇಗಿರಬೇಕು ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಉತ್ತಮ ಸಲಹೆ. ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಾರದು, ಇದ್ದರೆ ಅದು...