ನೀವು ಕಟ್ಟುವ ಮನೆಯು ಪೂರ್ವಾಭಿಮುಖವಾಗಿದ್ದರೆ ಕೆಲವು ವಿಷಯಗಳನ್ನು ನೀವು ಪಾಲಿಸಬೇಕಾಗುತ್ತದೆ. ನಿವೇಶನವು ಪೂರ್ವಾಭಿಮುಖವಾಗಿದ್ದರೆ ಮುಖ್ಯ ದ್ವಾರವನ್ನಂತೂ ಪೂರ್ವದ ಕಡೆಗೆ ಮಾಡಿರುತ್ತೀರಿ, ಆಗ ಈಶಾನ್ಯ ದಿಕ್ಕಿನ ಜಾಗದಲ್ಲಿ ಕೋಣೆ ಅಥವಾ ಮತ್ತೇನನ್ನೂ ಕಟ್ಟದೆ ಖಾಲಿ ಬಿಡಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆಯಲ್ಲಿ...
ಹೊಸ ಮನೆ ಕಟ್ಟಿದ ಮೇಲೆ ಆ ಮನೆಯಲ್ಲಿ ಸುಖಶಾಂತಿ ನೆಲೆಸಲು ಸೂಕ್ತವಾದ ವಾಸ್ತು ಗಿಡಗಳನ್ನು ಬೆಳೆಸಿದರೆ ಉತ್ತಮ ಎಂದು ತಜ್ಞರು ಅಭಿಪ್ರಾಯ, ಅದರಲ್ಲಿ ಪ್ರಮುಖ ವಾಸ್ತು ಗಿಡಗಳ ಮಾಹಿತಿ ಇಲ್ಲಿ ನೀಡಲಾಗಿದೆ. ತುಳಸಿ ಗಿಡ :ವಾಸ್ತು ಪ್ರಕಾರ ತುಳಸಿ ಗಿಡ ಹಿಂದೂ ಪುರಾಣದ...
ಪ್ರತಿಯೊಬ್ಬರೂ ನೆಮ್ಮದಿಯ ಜೀವನದ ಕನಸು ಕಾಣುವುದು ಸಹಜ. ಇದಕ್ಕಾಗಿ ಮನೆಯನ್ನು ಕೆಟ್ಟ ದೃಷ್ಟಿ ಮತ್ತು ನೆಗೆಟಿವ್ ಎನರ್ಜಿಯಿಂದ ಕಾಪಾಡಿಕೊಳ್ಳುವುದರಿಂದ ಸುಖ ಜೀವನ ಸಾಧ್ಯವಾಗುತ್ತದೆ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ಇರುವುದನ್ನು ನೀವು ಸಹ ಕಾಣಬಹುದು. ಅದಕ್ಕಾಗಿ ಇಲ್ಲಿದೆ ಒಂದಿಷ್ಟು ವಾಸ್ತು ಸಲಹೆಗಳು...
ಮೊದಲೇ ಕಟ್ಟಿದ ಹಳೆಯ ಮನೆಗಳನ್ನು ಕೊಳ್ಳುವ ಮುನ್ನ ಚತುರ್ಥಾಧಿಪತಿ ಯಾವ ಸ್ಥಾನದಲ್ಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಖರೀದಿಸುವುದು ಉತ್ತಮ. ಕಟ್ಟಿದ ಮನೆಯನ್ನು ಯಾರಾದರೂ ಖರೀದಿ ಮಾಡುವ ಮುನ್ನ ಪ್ರಶ್ನಾ ಲಗ್ನ ಚತುರ್ಥ ಸ್ಥಾನಾಧಿಪತಿಗಳು ಕೇಂದ್ರ ತ್ರಿಕೋಣದಲ್ಲಿ (1,4,7,10,5,9) ಉಚ್ಚ ಮಿತ್ರ ಸ್ವಕ್ಷೇತ್ರದಲ್ಲಿ ಇದೆಯೇ ಎಂಬುದನ್ನು...
ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿಗಳು ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ...