ವಿಶ್ವವು ತ್ರಿಗುಣಾತ್ಮಕವಾದುದು. ತ್ರಿಗುಣಗಳೆಂದರೆ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ. ಈ ಮೂರು ಮುಖ್ಯ ಗುಣಗಳಿಂದ ಕೂಡಿದ ಜಗತ್ತಿನಲ್ಲಿ ಈ ಮೂರೂ ಗುಣಗಳು ಮಿಶ್ರವಾದ ಜೀವಿಗಳಿವೆ. ಇವುಗಳಿಂದ ಮಾನವರಾದ ನಾವೂ ಹೊರತಲ್ಲ. ಪ್ರತಿಯೊಬ್ಬರ ಸ್ವಭಾವದ ಮೇಲೆ ಪ್ರಭಾವ ಬೀರುವ ಈ ಮೂರೂ ಗುಣಗಳು ನಮ್ಮ ಸ್ವಭಾವವು...
ಸಾಲಿಗ್ರಾಮದ ವಿಶೇಷವನ್ನು ತಿಳಿದು ಕೊಂಡಿರುವವರೇ ಪುಣ್ಯವಂತರು . " ಶ್ವೇತ ಪೀತ ತಥಾ ರಕ್ತಾ ಕೃಷ್ಣಾ ಶಾಡ್ವಲ ಸನ್ನಿಭಾ ಕಪಿಲಾ ಚ ತಥಾ ಧೂಮ್ರಾ ಕಲಂಕಾ ಬಹುವರ್ಣಿನೀ ಅತಿವರ್ಣಾ ವಿವರ್ಣಾಚ ತಥಾ ಸಂದಿಗ್ಧ ವರ್ಣಿನೀ ಏ ವಂ ವಿಧೈಸ್ತಥಾ ವರ್ಣೈ ರೂಪೈ ನಾನಾ...
ಪುರಾಣದಲ್ಲಿ ಹೇಳಿರುವಂತೆ ಜಲಂಧರ ( ಶಂಖಚೂಡ) ನನ್ನು ಕೊಲ್ಲಲು ವಿಷ್ಣುವು ಶಂಖಚೂಡನ ವೇಷಧಾರಿಯಾಗಿ ಆತನ ಸತಿ ವೃಂದಾಳ (ತುಳಸಿ) ಪಾತಿವ್ರತ್ಯವನ್ನು ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ವೃಂದಾ ವಿಷ್ಣುವಿಗೆ "ಹೇ ನಾಥ ತೇ ದಯಾ ನಾಸ್ತಿ ಪಾಷಾಣ ಸದೃಶಸ್ಯ ಚ" ಕಲ್ಲಿನಂತಹ...
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ ಆರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ (ಭಾಗವತ-7.5.23) ದೇವರನ್ನು ವಿವಿಧ ರೀತಿಯ ಭಕ್ತಿಯಿಂದ ಪ್ರಾರ್ಥಿಸಬಹುದು:1. ಶ್ರವಣಂ : ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು. 2. ಕೀರ್ತನಂ : ದೇವರ ಕೀರ್ತನೆ,...
ಹಿಂದೂ ಧರ್ಮದಲ್ಲಿ ಇರುವ ಎಷ್ಟೋ ಆಚಾರ-ವಿಚಾರ, ಪದ್ಧತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಪಾಲಿಸುವ ಪ್ರತಿ ಆಚರಣೆಯ ಹಿಂದೆಯೂ ಒಂದು ನಿಗೂಢ ಸತ್ಯ ಅಡಗಿರುತ್ತದೆ. ಆ ಆಚರಣೆ ಬಗ್ಗೆ ಸಂಪೂರ್ಣವಾಗಿ ತಿಳಿದು ಆಚರಿಸಿದಾಗ ಮಾತ್ರ, ಅದರ ಸಂಪೂರ್ಣ ಫಲ ಸಿಗುತ್ತದೆ.. ಎಂದು...