ಭಾರತ ವೈವಿಧ್ಯಮಯ ದೇಶ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮಲ್ಲಿರುವ ಧಾರ್ಮಿಕ ಸಂಪತ್ತು ಇಡೀ ವಿಶ್ವದಲ್ಲಿಯೇ ಎಲ್ಲೂ ಇಲ್ಲ. ಸನಾತನ ಸಂಸ್ಕೃತಿ ಹೆಚ್ಚಾಗಿರುವ ನಮ್ಮಲ್ಲಿನ ಹಲವಾರು ಪ್ರದೇಶಗಳಲ್ಲಿ ಹಲವಾರು ದೇವಾಲಯಗಳಿವೆ. ಅದರಲ್ಲೂ ಕೆಲವು ವಿಶೇಷ ಮತ್ತು ವಿಶಿಷ್ಟವಾದವು ಎಂದರೇ ತಪ್ಪಲ್ಲ. ಭಾರತದಲ್ಲಿ ಪೂರ್ವದಿಂದ...
ಬಯಲುಸೀಮೆಯ ಸುಂದರ ಹಸಿರು ಪರಿಸರದಲ್ಲಿ, ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿರುವ ಪಂಚಲಿಂಗೇಶ್ವರ ದೇವಾಲಯ ಇರುವುದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ. ಈ ದೇವಾಲಯದಲ್ಲಿ ಒಂದೇ ಪಾಣಿಪೀಠದ ಮೇಲೆ ಐದು ಲಿಂಗಗಳು ಪ್ರತಿಷ್ಠಾಪನೆಗೊಂಡಿರುವುದು ವಿಶೇಷ. ಸ್ಕಂಧ ಪುರಾಣದ ಪ್ರಕಾರ...
"ದೇಹ ಜಾವೋ ಅಥವಾ ರಾಹೋ ಪಾಂಡುರಂಗಿದೃಢಭಾವೊ ಚರಣ ನ ಸೋಡಿ ಸರ್ವಥಾ ತುಜೆ ಆಣ ಪಂಢರಿನಾಥ' ಎಂದರೆ ಜೀವ ಹೋದರೂ, ಇದ್ದರೂ ಪಾಂಡುರಂಗ ನಿನ್ನಪಾದ ಬಿಡುವುದಿಲ್ಲ. ಸಂತರೊಬ್ಬರ ಅಭಂಗದ ಸಾಲುಗಳಿವು. ಈ ಮಾತಿಗೆ ಸಾಕ್ಷಿಯಾಗಿ ನಿಂತವರೇ ವಾರಕರಿ ಸಂಪ್ರದಾಯಸ್ಥರಾದ ತುಕಾರಾಂ ಮಹಾರಾಜರು. ಸಂತ...
ಸಾಷ್ಟಾಂಗ ನಮಸ್ಕಾರ ಎಂದರೆ ಕಾಯಾ, ವಾಚಾ ಮತ್ತು ಮನಸಾ ದೇವತೆಗಳಲ್ಲಿ ಶರಣಾಗಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ, ಸ್ಥೂಲದೇಹ ಮತ್ತು ಸೂಕ್ಷ ದೇಹಗಳನ್ನು ಸಂಪೂರ್ಣವಾಗಿ ಶುದ್ಧ ಮಾಡುವುದು. ಉರಸಾ ಶಿರಸಾದೃಷ್ಟಾ ಮನಸಾ ವಚಸಾ ತಥಾ ||ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಾಣ ಮೋಟಿಷ್ಟಾಂಗಮುಚ್ಯತೆ | ಮೇಲಿನ ಶ್ಲೋಕೊಕ್ತಿಯಂತೆ, ಎದೆ (1),...
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಗೆ ಹೆಚ್ಚು ಆದ್ಯತೆ. ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಅವಲಂಬಿಸಿದೆ. ಮೂರ್ತಿ ಪೂಜೆ ಮಾಡುವುದರಿಂದ ಪೂಜೆಯಲ್ಲಿ ಏಕಾಗ್ರತೆ ಹೆಚ್ಚು ಎಂಬುದು ಅಧ್ಯಯನಕಾರ, ತಜ್ಞರ, ಧಾರ್ಮಿಕ ಪಂಡಿತರ ಅಂಬೋಣ....