ಅಶ್ವಿನಿ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವನು ಉತ್ತಮ ಲಕ್ಷಣವುಳ್ಳವನು, ಸುಂದರನು ಜನಾನುರಾಗಿಯೂ, ಬಹಳ ಜನರಲ್ಲಿ ಪ್ರೀತಿ ವಿಶ್ವಾಸಗಳಿಸುವವನು, ಅಲಂಕಾರ ಪ್ರಿಯನು, ಜಾಣನು, ವಿನಶೀಲನು, ಧರ್ಮವಂತನು, ಸತ್ಯವಾದಿಯು ಸಂಸಾರದಲ್ಲಿ ಸುಖಿಯು ಆಗಿರುತ್ತಾನೆ. ಭರಣಿ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವನು ಇದ್ದ ವಿಷಯವನ್ನು ಇದ್ದ ಹಾಗೆ...
ಇಂದಿನ ಆಧುನಿಕ ಬದುಕಿನಲ್ಲಿ ವಾಹನಗಳು ಜೀವನದ ಅವಿಭಾಜ್ಯ ಅಂಗವೆನಿಸಿವೆ. ವಾಹನಗಳಿಲ್ಲದ ಮನೆಯೇ ಇಲ್ಲವೆಂದರೆ ಅತಿಶಯೋಕ್ತಿಯಾಗುವುದಿಲ್ಲ. ಹಿಂದಿನ ಕಾಲದಲ್ಲಿ ವಾಹನಗಳನ್ನಿಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಕೇತವೆನಿಸಿದರೆ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅವಶ್ಯಕತೆಯ ವಸ್ತುವಾಗಿರುತ್ತದೆ. ಇದಲ್ಲದೆ ವಾಹನಗಳು ಕೆಲವರು ಜೀವನದಲ್ಲಿ ಆನ್ನ ನೀಡುವ ದೇವರು. ಲಾರಿ ಟ್ರಕ್,...
ಆಷಾಢ ಮಾಸ ಅಶುಭ ಎಂದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ. ಬಹುತೇಕ ಹಿಂದೂಗಳಲ್ಲಿ ಆಷಾಢ ಮಾಸ ಅಶುಭ ಮಾಸ ಎಂಬ ಕಲ್ಪನೆ ಬೇರೂರಿ ಬಿಟ್ಟಿದೆ. ಈ ಮಾಸದಲ್ಲಿ ಯಾವುದೇ ಶುಭಕರ ಕೆಲಸಗಳನ್ನು ಮಾಡಿದರೂ ಅವು ಫಲ ನೀಡುವುದಿಲ್ಲ ಹೀಗಾಗಿ ಈ ಮಾಸದಲ್ಲಿ ಶುಭ ಕಾರ್ಯಗಳಿಗೆ...
ಪ್ರತಿಯೊಂದು ನಕ್ಷತ್ರಕ್ಕೂ 4 ಪಾದಗಳಿದ್ದು, ಮೊದಲಕ್ಷರ ಈ ಕ್ರಮವಾಗಿ ಇರುತ್ತವೆ. ಒಂದೊಂದು ನಕ್ಷತ್ರ ಚರಣಕ್ಕೂ ಒಂದು ಹೆಸರಿನ ಮೊದಲ ಅಕ್ಷರ ತಿಳಿಯುವುದು. ಅಶ್ವಿನಿ ನಕ್ಷತ್ರ: ಅಶ್ವಿನಿ ನಕ್ಷತ್ರಕ್ಕೆ ಚು, ಚೆ, ಚೊ, ಲ ಅಕ್ಷರಗಳು ಬರುತ್ತದೆ. ಕಾರಣ ಅಶ್ವಿನಿ ನಕ್ಷತ್ರದ 1ನೇ, 2ನೇ,...
ಗಣಪತಿ ಪೂಜೆ ಮತ್ತು ನವಗ್ರಹ ಹೋಮ, ಸುದರ್ಶನ ಹೋಮ, ಪ್ರತ್ಯಂಗಿರಾ ಹೋಮ, ಮೃತ್ಯುಂಜಯ ಹೋಮ, ಅಘೋರ ರುದ್ರ ಹೋಮ, ಅತಿ ರುದ್ರ ಹೋಮ, ಮಹಾರುದ್ರ ಹೋಮ, ದಂಪತಿ ಐಕ್ಯಮತ್ಯ, ಕದಳೀ ಮತ್ತು ರಂಭಾ ವಿವಾಹ, ಚಂಡಿಕಾ ಹೋಮ, ಗೃಹ ಪ್ರವೇಶ, ಎಲ್ಲಾ...