ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ತುಳಸಿ ಕೇವಲ ಸಸ್ಯವಲ್ಲದೇ ದೈವಿಕ ಮಹತ್ವವನ್ನೂ ಪಡೆದಿದೆ. ಸನಾತನ ಧರ್ಮವನ್ನು ಅನುಸರಿಸುವ ಎಲ್ಲರ ಮನೆಯಲ್ಲೂ ತುಳಸಿಗೊಂದು ಸ್ಥಾನ ಇದ್ದೇ ಇರುತ್ತದೆ. ಈ ಗಿಡವನ್ನು ದೈವಿಕ ಮತ್ತು ಔಷಧೀಯ ಗುಣಗಳ ಧನ್ವಂತ್ರಿ ಎಂದು...
ಈ ಸೃಷ್ಟಿಯಲ್ಲಿ ಮಾನವ ಜನ್ಮವು ಸರ್ವಶ್ರೇಷ್ಠವಾಗಿದೆ. ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಪ್ರಮುಖವಾಗಿ ಷೋಡಶ ಸಂಸ್ಕಾರಗಳನ್ನು ಆಚರಣೆಗೆ ತರಬೇಕಾಗಿದೆ. ಅವುಗಳಲ್ಲಿ ವಿವಾಹ ಸಂಸ್ಕಾರಕ್ಕೆ ಹೆಚ್ಚು ಮಹತ್ವವಿದೆ. ವಿವಾಹ ಅಥವಾ ಮದುವೆ ಎಂದರೆ ಕೇವಲ ಒಂದು ಸಂಭ್ರಮವಲ್ಲ, ಅದು ಜವಾಬ್ದಾರಿ. ಸಂಸ್ಕೃತದಲ್ಲಿ ‘ವಿವಾಹ’ವೆಂದರೆ “ವಿಶೇಷೇಣವಹತೀತಿ ವಿವಾಹಃ”ಎಂದು...
ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು ಪ್ರತಿಯೊಬ್ಬ ಮಗನ ಕರ್ತವ್ಯ. ಅವರು ನಿಮಗೆ ಅಧಿಕಾರ, ಅಂತಸ್ತು , ಐಶ್ವರ್ಯ, ಆಸ್ತಿ ಕೊಟ್ಟಿಲ್ಲ ಎಂದು ಯೋಚಿಸಬೇಡಿ. ಜನ್ಮಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು. ನೀವು ಕೊಟ್ಟ ಅನ್ನದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶ್ರದ್ಧೆಯಿಂದ...
ಈ ಹೆಸರುಗಳು ಪುರಾಣದಿಂದ ಪುರಾಣಕ್ಕೆ ಸ್ವಲ್ಪ ಭಿನ್ನವಾಗಿರುತ್ತವೆ. ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ. ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ. ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ. ವೈಶಾಖ ಬಹುಳ...
ನಾರಾಯಣಬಲಿ ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ...