ಮಹಾನ್ ಶಕ್ತಿಶಾಲಿ ಶನಿದೇವನು ದ್ವಾದಶ ಭಾವಗಳಲ್ಲಿ ಇದ್ದಾಗ ಲಭ್ಯವಾಗುವ ಫಲಗಳನ್ನು ಈ ಕೆಳಗೆ ಸೂಕ್ಷ್ಮವಾಗಿ ವಿವರಿಸಲಾಗಿದೆ. ಸೌರಮಂಡಲದಲ್ಲಿ ಶನಿ ಎರಡನೆಯ ಅತ್ಯಂತ ದೊಡ್ಡ ಗ್ರಹ. ಸೂರ್ಯ ಮತ್ತು ಶನಿ ನಡುವಿನ ದೂರ ಬಹಳ ಹೆಚ್ಚು. ಎರಡು ಭಾರೀ ಗಾತ್ರದ ಉಂಗುರಗಳು ಸುತ್ತುವರಿದಿರುವ...
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವಿನಂತೆ ಕೇತುವಿಗೂ ಮಹತ್ವದ ಸ್ಥಾನವಿದೆ. ಸುಖ ಸಮೃದ್ಧಿಗೆ ರಾಹುವಿನಂತೆ ಕೇತು ಕೂಡ ಒಲಿಯಲೇಬೇಕಾದ ಅಗತ್ಯವಿರುತ್ತದೆ. ಜನವರಿ ಎರಡರಂದು ಕೇತು ಜಯಂತಿಯಾಗಿರುತ್ತದೆ. ಕೇತುವಿನ ಪ್ರಾಮುಖ್ಯತೆ, ವಿಶೇಷತೆ, ಪ್ರಾಬಲ್ಯ ಮುಂತಾದವುಗಳನ್ನು ಕುರಿತು ಜ್ಯೋತಿಷ್ಯದಲ್ಲಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಭಾರತೀಯ ಶಾಸ್ತ್ರ...
ಲೌಕಿಕ ತೊಂದರೆಗಳಿಂದ ಮುಕ್ತಿ ಪಡೆಯಲು ಮತ್ತು ನೆಮ್ಮದಿಯ ಜೀವನದ ಇಚ್ಛೆಯಿಂದ ಹಲವು ಹೋಮಹವನಗಳನ್ನು ನೆರವೇರಿಸಲಾಗುತ್ತದೆ. ಈ ರೀತಿಯ ವಿಭಿನ್ನ ಹೋಮಗಳನ್ನು ನಡೆಸುವುದರಿಂದ ಪಡೆಯಬಹುದಾದ ವಿವಿಧ ಲಾಭಗಳನ್ನು ಕುರಿತ ವಿವರಗಳನ್ನು ಇಲ್ಲಿ ನೀಡಲಾಗಿದೆ. ದೈವ ಸನ್ನಿಧಿ ನಮ್ಮದಾಗಲು ಯಜ್ಞಯಾಗಾದಿಗಳು ಸಹಾಯಕವಾಗಿರುತ್ತವೆ ಎಂಬ ದೃಢ...
ನವರತ್ನಗಳು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿವೆ. ಪುರಾಣಕಾಲದಿಂದಲೂ ರತ್ನಗಳ ಕುರಿತ ನಂಬಿಕೆಗಳು ಬಹಳ ಗಟ್ಟಿಯಾಗಿ ನೆಲೆಯೂರಿವೆ. ಅಮೂಲ್ಯ ಹರಳುಗಳು ಸಂಪತ್ತು, ಅದೃಷ್ಟ, ಅಂತಸ್ತು ಹೆಚ್ಚಿಸುತ್ತವೆ ಎಂಬ ನಂಬಿಕೆಯ ಕಾರಣ ಸ್ಥಿತಿವಂತರು ಈ ನವರತ್ನಗಳ ಆಭರಣಗಳನ್ನು ಧರಿಸುತ್ತ ಬಂದಿದ್ದಾರೆ. ನವರತ್ನ...
ನಿಮಗೆ ಜಾತಕದಲ್ಲಿ ಸಾಡೇಸಾತಿ ಇದೆ ಎಂದು ಹೇಳಿದರೆ ಸಾಕು, ಭಯಪಡುವವರು ಬಹಳ ಜನ. ಆದರೆ ಅಂತಹ ಸಂದರ್ಭದಲ್ಲಿ ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದಲ್ಲಿ ಶನಿಯ ಕಾಟದ ಪ್ರಭಾವದ ಪರಿಣಾಮಗಳಿಂದ ತಕ್ಕಮಟ್ಟಿಗೆ ಪಾರಾಗಲು ಸಾಧ್ಯವಿದೆ. ತಮ್ಮ ಜನ್ಮ ನಕ್ಷತ್ರ, ರಾಶಿ ಯಾವುದು ಎಂಬುದು ತಿಳಿದಿರಬೇಕು....