ಉತ್ತರ ದಿಕ್ಕಿನ ದೋಷವಿದ್ದಾಗ ಈ ಕೆಳಗಿನ ಪರಿಹಾರಗಳನ್ನು ಅನುಸರಿಸಬೇಕು.
1. ಮನೆಯ ಪ್ರವೇಶ ದ್ವಾರದಲ್ಲಿ ಗಿಣಿಯಂತೆ ಕೂಗುವ ಕಾಲಿಂಗ್ ಬೆಲ್ ಹಾಕಿಸಿರಿ ಅಥವಾ ಸಾಧ್ಯವಿದ್ದರೆ ಗಿಣಿಯೊಂದನ್ನು ಸಾಕಿ.
2. ಮನೆಯ ಗೋಡೆಗಳಿಗೆ ಹಸಿರು ಬಣ್ಣವನ್ನು ಬಳಿಸಿ.
3. ಉತ್ತರ ದಿಶೆಯ ಸಮಸ್ತ ದೋಷಗಳ ನಿವಾರಣೆಗಾಗಿ, ಮನೆಯ ಪೂಜಾ ಗೃಹದಲ್ಲಿ ‘ಬುಧಯಂತ್ರ’ ಪ್ರತಿಷ್ಟಾಪಿಸಿ.
4. ಬುಧವಾರದ ವ್ರತ ಇತ್ಯಾದಿಗಳಿಂದ ಪೂಜೆ ಸಲ್ಲಿಸಿ.