ತುಮಕೂರು ರಸ್ತೆ, ನೆಲಮಂಗಲ ಟೌನ್, ಸೊಂಡೆಕೊಪ್ಪರಸ್ತೆ ಯಲ್ಲಿರುವ ನೆಲಮಂಗಲ ಟೌನ್ ನಲ್ಲಿ ವೈಭವ್ ಪ್ರಾಪರ್ಟೀಸ್ ರವರ
ಎನ್.ಡಿ. ರೆಸಿಡೆನ್ಸಿಯಲ್ ಲೇಔಟ್ ಅತ್ಯುತ್ತಮ, ಸುಸಜ್ಜಿತವಾದ ಬಡಾವಣೆಯಾಗಿ ನಿರ್ಮಾಣಗೊಳ್ಳುತ್ತಿದೆ, ಅನುಮೋದನೆ ಆಗಿರುವ ಲೇಔಟ್ ನಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಮಾಡಲಾಗುತ್ತಿದೆ, ಈ ಬಡಾವಣೆ ನೆಲಮಂಗಲ ನಗರ ಸಭೆ ವಾರ್ಡ್ ವ್ಯಾಪ್ತಿಯಲ್ಲಿ ಬರುತ್ತದೆ, ಮನೆ ಕಟ್ಟಿ ವಾಸ ಮಾಡಲು ಯೋಗ್ಯವಾದ ನಿವೇಶನಗಳು, ಸೈಟು ಖರೀದಿಸಲು ಬ್ಯಾಂಕಿನ ಸಾಲ ಸೌಲಭ್ಯ ಕೂಡ ದೊರೆಯುತ್ತದೆ. ಈ ಬಡಾವಣೆ ನೆಲಮಂಗಲ ನಗರ ಟೌನ್ ಗೆ ಒಳಪಟ್ಟಿದೆ, ಕಾನೂನಾತ್ಮಕ ದಾಖಲೆಗಳನ್ನು ಹೊಂದಿರುವ ಇರುವ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ.
ನೆಲಮಂಗಲದ ಸಮೀಪವಿರುವ ಸೊಂಡೆಕೊಪ್ಪರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿವೇಶನ ಖರೀದಿದಾರರ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಅಚ್ಚುಮೆಚ್ಚಿನ ಸ್ಥಳವಾಗಿ ಪರಿಣಮಿಸುತ್ತಿದೆ. ನಿವೇಶನ ಖರೀದಿದಾರರು ಕೂಡ ಸೊಂಡೆಕೊಪ್ಪ ರಸ್ತೆಯ ಕಡೆ ಮುಖ ಮಾಡಿದ್ದಾರೆ. ಈ ಪ್ರದೇಶದ ಅಕ್ಕ ಪಕ್ಕ ಮತ್ತು ನೆಲಮಂಗಲ ಸುತ್ತಮುತ್ತ ಆಗಿರುವ ಅನೇಕ ಅಭಿವೃದ್ಧಿ ಕಾರ್ಯಗಳು ಮತ್ತು ಮುಂಬರುವ ಬೃಹತ್ ಅಭಿವೃದ್ಧಿ ಯೋಜನೆಗಳು ಈ ಪ್ರದೇಶವನ್ನು ಬಹುಬೇಡಿಕೆಯ ಪ್ರದೇಶವನ್ನಾಗಿಸಿದೆ. ಪೆರಿಫೆರಲ್ ರಿಂಗ್ ರೋಡ್, ಸ್ಯಾಟಲೈಟ್ ರಿಂಗ್ ರೋಡ್, ಆರು ಪಥದ ರಸ್ತೆ ಪ್ರಾಜೆಕ್ಟ್‌ಗಳು ಸೊಂಡೆಕೊಪ್ಪ ರಸ್ತೆಯ ನಿವೇಶನಗಳ ಬೇಡಿಕೆ ಹೆಚ್ಚಿಸಿವೆ. ಅದರಲ್ಲೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್.ಟಿ.ಆರ್.ಆರ್) ಪ್ರಾಜೆಕ್ಟ್ ಇಲ್ಲಿಗೆ ವರದಾನವಾಗಿ ಪರಿಣಮಿಸಿದ್ದು, ಇದರಿಂದಾಗಿ ಈ ಪ್ರದೇಶದ ಪ್ರಾಪರ್ಟಿ ಮೇಲೆ ಮಾಡುವ ಹೂಡಿಕೆ ಮುಂಬರುವ ದಿನಗಳಲ್ಲಿ ಲಾಭದಾಯಕವಾಗಿ ಪರಿಣಮಿಸಲಿದೆ.
ನೆಲಮಂಗಲದ ಸೊಂಡೆಕೊಪ್ಪ ರಸ್ತೆ, ತಾವರೆಕೆರೆ ಮುಖ್ಯರಸ್ತೆಗೆ ಹೊಂದಿಕೊಂಡಿರುವುದು ಇಲ್ಲಿನ ನಿವೇಶನ ಖರೀದಿದಾರರಿಗೆ ಅನುಕೂಲವಾಗಿ ಪರಿಣಮಿಸಿದೆ. ಸೊಂಡೆಕೊಪ್ಪ ರಸ್ತೆಯ ಮೂಲಕ ಚಂದ್ರಪ್ಪ ಸರ್ಕಲ್, ತಾವರೆಕೆರೆ, ದೊಡ್ಡಆಲದ ಮರ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ, ಕೆಂಗೇರಿಗೆ ಸಂಪರ್ಕ ಕಲ್ಪಿಸುತ್ತದೆ, ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ಸೊಂಡೆಕೊಪ್ಪ ರಸ್ತೆಯ ನಿವೇಶನಗಳು ಸಾರಿಗೆ ಸಂಪರ್ಕಕ್ಕೆ ತುಂಬಾ ಅನುಕೂಲಕರವಾಗಿದೆ. ಸೊಂಡೆಕೊಪ್ಪ ರಸ್ತೆಯಲ್ಲಿ BMTC ಬಸ್ಸುಗಳ ಸಂಚಾರ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ ನೆಲಮಂಗಲದಿಂದ ಸೊಂಡೆಕೊಪ್ಪ ರಸ್ತೆಯ ಮೂಲಕ ಚಂದ್ರಪ್ಪ ಸರ್ಕಲ್ , ದೊಡ್ಡ ಆಲದ ಮರ, ಮಾಗಡಿರಸ್ತೆ, ತಾವರೆಕೆರೆಗೆ BMTC ಬಸ್ಸುಗಳು ಹೆಚ್ಚು ಸಂಚಾರ ಮಾಡುತ್ತವೆ. ನೈಸ್ ರಸ್ತೆಯ ಮೂಲಕ ಕಡಿಮೆ ಸಮಯದಲ್ಲಿ ಮಾಗಡಿ ರಸ್ತೆ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಇನ್ನೂ ಮುಂತಾದೆಡೆ ರಸ್ತೆ ಕನೆಕ್ಟಿವಿಟಿ ಸುಲಭವಾಗಿ ಸಿಗುತ್ತದೆ.
ಉತ್ತಮ ಕನೆಕ್ಟಿವಿಟಿ :
ಗೊರಗುಂಟೆಪಾಳ್ಯ ಎಲಿವೇಟೆಡ್ ಹೈವೇ ರಸ್ತೆ ಮೂಲಕ ಸಿಗ್ನಲ್ ರಹಿತ ಯಾವುದೇ ಅಡಚಣೆ ಇಲ್ಲದೇ ನೆಲಮಂಗಲತನಕ ಸುಗಮವಾಗಿ ತಲುಪಬಹುದು, ಮುಂದಿನ ದಿನಗಳಲ್ಲಿ ಕನೆಕ್ಟಿವಿಟಿ ಸಿಗಲಿರುವ ಮೆಟ್ರೊ ಸಂಪರ್ಕ, ಈಗಾಗಲೇ ಇರುವ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಸಂಪರ್ಕದಿಂದಾಗಿ ನೆಲಮಂಗಲ ಸುತ್ತಮುತ್ತಲಿನ ಪ್ರದೇಶದ ನಿವೇಶನಗಳ ಮೇಲೆ ಹೂಡಿಕೆ ಮಾಡುವವರನ್ನು ಕೈಬೀಸಿ ಕರೆಯುತ್ತಿದೆ. ನೆಲಮಂಗಲ ಒಂದು ರೀತಿಯಲ್ಲಿ ಬೆಂಗಳೂರಿನ ಗೇಟ್‌ವೇ ಇದ್ದಂತೆ. ಇಲ್ಲಿರುವ ಇಂಟರ್‌ಮೀಡಿಯೇಟ್ 320 ಫೀಟ್ ರಿಂಗ್ ರೋಡ್ ಬೆಂಗಳೂರಿನ ಎಲ್ಲಾ ಭಾಗಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ಕಾರಣಕ್ಕೂ ಜನರಿಗೆ ಸೊಂಡೆಕೊಪ್ಪ ರಸ್ತೆ ಅಚ್ಚುಮೆಚ್ಚಿನ ಹೂಡಿಕೆ ತಾಣವಾಗಿದೆ. ಈ ಪ್ರದೇಶಕ್ಕೆ ಸಮೀಪವಿರುವ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 120 ಅಡಿ ರಸ್ತೆ, ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆ, ದಿನಸಿ ಸಗಟು ಉದ್ಯಮಕ್ಕೆ ಬೆಳಕಾಗಿರುವ ಎಪಿಎಂಸಿ ಯಾರ್ಡ್ ಇತ್ಯಾದಿಗಳು ಇಲ್ಲಿನ ಪ್ರಮುಖ ವಿಶೇಷತೆಗಳು.
ಎಜುಕೇಷನ್ ಹಬ್ :
ಶೈಕ್ಷಣಿಕ ಕ್ಷೇತ್ರದಲ್ಲೂ ನೆಲಮಂಗಲ ಗುರುತಿಸಿಕೊಂಡಿದ್ದು, ಇಲ್ಲಿನ ಹರ್ಷ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜು, ಎಮರಾಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್, ಬಿಜಿಎಸ್ ವರ್ಲ್ಡ್ ಸ್ಕೂಲ್, ಹಾರ್ವರ್ಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಸ್ವಾಮಿ ವಿವೇಕಾನಂದ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಶಿವಕುಮಾರ್ ಸ್ವಾಮಿ ಕಾಲೇಜ್ ಆಫ್ ಎಂಜಿನಿಯರಿಂಗ್, ಎಂ.ಎಸ್ ರಾಮಯ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಇತ್ಯಾದಿಗಳು ಇಲ್ಲಿ ಹೊಸ ಭರವಸೆ ಮೂಡಿದೆ. ಮುಖ್ಯವಾಗಿ ಈ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಇದು ಎಜುಕೇಶನ್ ಹಬ್ ಆಗಿ ಆಕರ್ಷಿಸುತ್ತಿದೆ. ಈ ಕಾರಣಕ್ಕೂ ಜನರು ಸೊಂಡೇಕೊಪ್ಪದಲ್ಲಿ ಸೈಟಿನ ಮೇಲೆ ಹೂಡಿಕೆ ಮಾಡಲು ಬಯಸುತ್ತಿದ್ದು ಉತ್ತಮ ಸಮಯದಲ್ಲಿ ಪ್ರಾಪರ್ಟಿ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.
ಪೆರಿಫೆರಲ್ ರಿಂಗ್ ರೋಡ್ :
ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಸೇರಿದಂತೆ ತುಮಕೂರು ರೋಡ್, ಆರು ಪಥದ ರಸ್ತೆ ಯೋಜನೆಯೂ ಇಲ್ಲಿನ ರಿಯಾಲ್ಟಿ ಚಟುವಟಿಕೆಗಳನ್ನು ಗರಿಗೆದರುವಂತೆ ಮಾಡಿದೆ. ಈ ಕಾರಣ ಈಗ ಇಲ್ಲಿಗೆ ಕೇವಲ ಹತ್ತು ನಿಮಿಷ ದೊರದಲ್ಲಿರುವ ಸೊಂಡೆಕೊಪ್ಪ ರಸ್ತೆ ರಿಯಲ್ ಎಸ್ಟೇಟ್ ಹೂಡಿಕೆದಾರರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ಮುಂಬರುವ ಮೆಟ್ರೊ ಮತ್ತು ಲೋಕಲ್ ರೈಲು ಸಂಪರ್ಕವೂ ಇರುವುದರಿಂದ ಜನವಸತಿ ಮತ್ತು ವಿವಿಧ ಉದ್ಯಮಗಳ ಆರಂಭಕ್ಕೆ ಸೊಂಡೆಕೊಪ್ಪ ರಸ್ತೆ ಬೆಸ್ಟ್ ಪ್ರದೇಶ ಎನ್ನಲಾಗಿದೆ.
ವಸತಿ ಯೋಗ್ಯ ತಾಣ :
ಬೆಂಗಳೂರು ನಗರದ ಬಹುತೇಕ ಅಭಿವೃದ್ಧಿ ಕಾರ್ಯಗಳು ಈಗ ನಗರದ ಹೊರವಲಯಗಳಿಗೆ ವಿಸ್ತರಿಸಿವೆ. ಅದರಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಸದ್ಯಕ್ಕೆ ನೆಲಮಂಗಲದ ಸೊಂಡೆಕೊಪ್ಪ ಮುಂತಾದ ಸ್ಥಳಗಳನ್ನು ಕೇಂದ್ರೀಕರಿಸಿ ವಿವಿಧ ನಿರ್ಮಾಣ ಕಾರ್ಯಗಳನ್ನು ಹಮ್ಮಿಕೊಳ್ಳಲು ಆಸಕ್ತಿ ತೋರುತ್ತಿದೆ. ವಿವಿಧ ಕೈಗಾರಿಕೆಗಳು, ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಈ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು, ಈ ಕಾರಣ ಇಲ್ಲಿ ಆಸ್ತಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ.
ತುಮಕೂರು ರಸ್ತೆ, ನೆಲಮಂಗಲ ಟೌನ್ , ಸೊಂಡೆಕೊಪ್ಪರಸ್ತೆ ಯಲ್ಲಿರುವ ವೈಭವ್ ಪ್ರಾಪರ್ಟೀಸ್ ರವರ ಎನ್. ಡಿ. ರೆಸಿಡೆನ್ಸಿಯಲ್ ಲೇಔಟ್ ಸುಂದರ ಪರಿಸರದೊಂದಿಗೆ ನಿರ್ಮಾಣವಾಗಿದೆ, ಬಡಾವಣೆ ನೆಲಮಂಗಲ ನಗರ ಟೌನ್ ಗೆ ಒಳಪಟ್ಟಿದೆ, ಕಾನೂನಾತ್ಮಕ ದಾಖಲೆಗಳನ್ನು ಹೊಂದಿದೆ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. ಸೈಟುಗಳು ಅನುಮೋದನೆ ಪಡೆದಿದೆ.
ಲೇಔಟ್ ಗೆ ಸಮೀಪವಿರುವ :
ಹರ್ಷ ಹಾಸ್ಪಿಟಲ್
ಎಮರಾಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್
ಡಿಮಾರ್ಟ್
ಬಡಾವಣೆ ಹತ್ತಿರದ ಕಂಪನಿಗಳು :
ABB ಲಿಮಿಟೆಡ್
Sami ಬಯೋ ಟೆಕ್ನಾಲಜಿ
ಬಡಾವಣೆಯಲ್ಲಿ ಸಿಗುವ ಸೌಲಭ್ಯಗಳು :
ಟಾಂಬರ್ ರಸ್ತೆಗಳು
ಪ್ರತಿ ಸೈಟುಗೂ ವಿದ್ಯುತ್ ಸಂಪರ್ಕ
ಬೀದಿ ದೀಪಗಳು
ಬಡಾವಣೆಯಲ್ಲಿ 30x40, 30x50 ಅಳತೆಯ ನಿವೇಶನಗಳು ಲಭ್ಯ
ಎನ್. ಡಿ. ರೆಸಿಡೆನ್ಸಿಯಲ್ ಲೇಔಟ್ ಲೇಔಟ್ ಗೆ ಸಂಪರ್ಕವಿರುವ ರಸ್ತೆಗಳು :
ನೈಸ್ ರಸ್ತೆ 10 ಕಿ.ಮೀ
ಮುಂಬರುವ ಮೆಟ್ರೋ ನಿಲ್ದಾಣ 2.5 ಕಿ.ಮೀ
ನೆಲಮಂಗಲ ಬಸ್ ನಿಲ್ದಾಣ 02 ಕಿ.ಮೀ
ನೆಲಮಂಗಲ ರೈಲು ನಿಲ್ದಾಣ 03 ಕಿ.ಮೀ
ಸೊಂಡೇಕೊಪ್ಪ ಸರ್ಕಲ್ 1.5 ಕಿ.ಮೀ
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಿ ಮಾರ್ಟ್ 1.5 ಕಿಮೀ
ಸೋಲೂರು ಕೈಗಾರಿಕಾ ಪ್ರದೇಶ 12 ಕಿ.ಮೀ
ದಾಬಸ್ ಪೇಟೆ ಕೈಗಾರಿಕಾ ಪ್ರದೇಶ 12 ಕಿ.ಮೀ
ಪೀಣ್ಯ ಇಂಡಸ್ಟ್ರಿಯಲ್ ಪ್ರದೇಶ 15 ಕಿ.ಮೀ
ಯಶವಂತಪುರ 20 ಕಿ.ಮೀ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 32 ಕಿ.ಮೀ
ಸೈಟು ಖರೀದಿಸಲು ಮತ್ತು ನೋಡಲು ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ :
9606442859