ಸಿಗಂಧೂರು ಚೌಡೇಶ್ವರಿ ಎನ್ ಕ್ಲೆವ್ ಲೇಔಟ್‌ನಲ್ಲಿ ಕೈಗೆಟಕುವ ಬೆಲೆಯಲ್ಲಿ ನಿವೇಶನಗಳು ನೋಂದಣಿಗೆ ಸಿದ್ಧವಾಗಿದೆ ಹಾಗೂ ಮನೆ ಕಟ್ಟಲು ಮೂಲಭೂತ ಸೌಲಭ್ಯಗಳಿದ್ದು, ವಾಸಯೋಗ್ಯ ಬಡಾವಣೆ ಇದಾಗಿದೆ.
ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನೆಲಮಂಗಲದ ಸುತ್ತಮುತ್ತ ಪ್ರಾಪರ್ಟಿ ಹೂಡಿಕೆಗೆ ಅತ್ಯಂತ ಲಾಭದಾಯಕ ಪ್ರದೇಶವಾಗಿ ಗುರುತಿಸಿಕೊಂಡಿದೆ. ನೆಲಮಂಗಲ ಹೊರವಲಯದಲ್ಲಿರುವ ಪ್ರದೇಶವಾದರೂ ಕನೆಕ್ಟಿವಿಟಿ ವಿಚಾರದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ನಿವೇಶನದ ಅಕಾಂಕ್ಷಿಗಳಿಗೆ ನೆಲಮಂಗಲ ಅತ್ಯುತ್ತಮ ತಾಣವಾಗಿ ಮಾರ್ಪಟ್ಟಿದೆ. ನೆಲಮಂಗಲದವರೆಗೆ ಎಲಿವೇಟೆಡ್ ರಸ್ತೆ, ರೈಲು, ಮೆಟ್ರೋ ಸಂಪರ್ಕ ಜಾಲದಿಂದಾಗಿ ಹಾಗೂ ವಿಮಾನ ನಿಲ್ದಾಣ ರಸ್ತೆಗೆ ಸುಗಮ ಸಂಪರ್ಕ ಕಲ್ಪಿಸುತ್ತದೆ, ಲೇಔಟ್ ಸುತ್ತಲೂ ಹಸಿರಿನಿಂದ ಕೂಡಿದ ಪ್ರಶಾಂತ ವಾತಾವರಣ ಪ್ರದೇಶವಿರುವುದರಿಂದ ಶುದ್ಧ ಗಾಳಿ-ಬೆಳಕು ಸಿಗುತ್ತದೆ. ಇಲ್ಲಿನ ಭೂಮಿಯಲ್ಲಿ ಅಂತರ ಜಲಮಟ್ಟವೂ ಹೆಚ್ಚಿದೆ, ನೈಸ್ ರಸ್ತೆ ಮೂಲಕ ಮೈಸೂರು ರಸ್ತೆ, ಮಾಗಡಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಮನೆ ನಿರ್ಮಾಣ ಹಾಗೂ ಪ್ರಾಪರ್ಟಿ ಇನ್ ವೆಸ್ಟ್ ಮಾಡಲು ಉತ್ತಮ ಆಯ್ಕೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯೂ ಇರುವುದರಿಂದ ಬಡಾವಣೆಯನ್ನು ತಲುಪುವುದು ಸುಲಭವಾಗಿದೆ. ನೆಲಮಂಗಲಕ್ಕೆ ಹತ್ತಿರದಲ್ಲಿರುವ ಡಾಬಸ್ ಪೇಟೆ ಮುಂಬರುವ ದಿನಗಳಲ್ಲಿ ದೊಡ್ಡ ಕೈಗಾರಿಕಾ ಕ್ಷೇತ್ರವಾಗಿ ಮಾರ್ಪಡು ಆಗುವುದರಲ್ಲಿ ಸಂಶಯವಿಲ್ಲ. ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲ, ಡಾಬಸಪೇಟೆ ಕಡೆ ಇರುವ ಫಾರ್ಮಾಸ್ಯುಟಿಕಲ್ ಕಂಪೆನಿಗಳು, ಆಟೋಮೊಬೈಲ್, ಎಂಜಿನಿಯರಿಂಗ್ ಮತ್ತು ಇತರೆ ಕೈಗಾರಿಕೆಗಳಲ್ಲಿ ದುಡಿಯುವ ಉದ್ಯೋಗಿಗಳು ಈ ಲೇಔಟ್ ನಲ್ಲಿ ನಿವೇಶನ ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಬಂಡವಾಳ ಹೂಡಿಕೆಗೆ ನೆಲಮಂಗಲ ಭಾಗದ ಪ್ರದೇಶ ಉತ್ತಮ ಆಯ್ಕೆಯಾಗಿದೆ. ಭವಿಷ್ಯದ ಹಲವು ಅಭಿವೃದ್ಧಿ ಯೋಜನೆಗಳು ತುಮಕೂರು ರಸ್ತೆ ಜತೆಗೆ ಸೇರಿಕೊಂಡಿದೆ. ನೆಲಮಂಗಲಕ್ಕೆ ಮೆಟ್ರೋ ಯೋಜನೆ ವಿಸ್ತರಣಿಗೊಂಡಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಂದ ಕೇವಲ 52 ಕಿ.ಮೀ. ದೂರದಲ್ಲಿದೆ, ನಾಗಸಂದ್ರ ಮೆಟ್ರೋ ನಿಲ್ದಾಣ ಕೇವಲ 14 ಕಿ.ಮೀ ದೂರದಲ್ಲಿದೆ ಹೀಗಾಗಿ ಇಲ್ಲಿ ನಿವೇಶನ ಖರೀದಿಸಿದರೆ, ಭವಿಷ್ಯದಲ್ಲೂ ಉತ್ತಮ ಲಾಭ ಸಿಗಲಿದೆ.
ದೊಡ್ಡಬಳ್ಳಾಪುರ - ದಾಬಸ್‌ಪೇಟೆ ನಡುವೆ ಕ್ವಿನ್ ಸಿಟಿ ನಿರ್ಮಾಣ :
ಸೆಟಲೈಟ್ ಟೌನ್ ವರ್ತುಲ ರಸ್ತೆಯ ಆಸುಪಾಸಿನಲ್ಲಿ ನಿರ್ಮಾಣವಾಗಲಿರುವ 'ಕ್ವಿನ್ ಸಿಟಿ' ಯೋಜನೆಗೆ ಈಗಾಗಲೆ ಚಾಲನೆ ನೀಡಿದ್ದಾರೆ. ಎರಡು ಹಂತದಲ್ಲಿ ಅಂದಾಜು 5,800 ಎಕರೆಯಲ್ಲಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ. ಇದರಲ್ಲಿ ಆಸ್ಪತ್ರೆ, ವಿಶ್ವವಿದ್ಯಾಲಯ, ಕೈಗಾರಿಕಾ ಕೇಂದ್ರ ಇತ್ಯಾದಿ ಇರಲಿವೆ. ಒಟ್ಟಾರೆ 40 ಸಾವಿರ ಕೋಟಿ ರೂ. ಹೂಡಿಕೆಯಾಗುತ್ತಿದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸದಾವಕಾಶ ಇದೆ.
ಹೂಡಿಕೆದಾರರ ಹಾಟ್ ಸ್ಪಾಟ್ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನಾ ಪ್ರಾಧಿಕಾರದ (STRR)ರಸ್ತೆ ಯೋಜನೆ ಕೂಡ ನೆಲಮಂಗಲದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಿದೆ. ಈ ಯೋಜನೆಯ ಮೊದಲ ಹಂತ ತುಮಕೂರು ರಸ್ತೆಯ ದಾಬಸ್‌ಪೇಟೆಗೆ ಕನೆಕ್ಟ್ ಆಗಲಿದ್ದು, ದಾಬಸ್‌ಪೇಟೆಯು ದೇಶದ ದೊಡ್ಡ ಕೈಗಾರಿಕಾ ಪ್ರದೇಶ ಆಗುವತ್ತ ದಾಪುಗಾಲಿಡುತ್ತಿದೆ. ಆದ್ದರಿಂದ ನೆಲಮಂಗಲದಲ್ಲಿ ನಿವೇಶನ ಖರೀದಿಸಿದವರಿಗೆ ಭವಿಷ್ಯದಲ್ಲಿ ಸಾಕಷ್ಟು ಲಾಭದಾಯಕವಾಗಲಿದೆ.
ಎಸ್.ಟಿ.ಆರ್.ಆರ್. ರಸ್ತೆ ಯೋಜನೆಯು ದಾಬಸ್ ಪೇಟೆ (ತುಮಕೂರು ರಸ್ತೆ), ದೊಡ್ಡಬಳ್ಳಾಪುರ (ಹಿಂದೂಪುರ ರಸ್ತೆ), ದೇವನಹಳ್ಳಿ (ಹೈದರಾಬಾದ್ ರಸ್ತೆ) ಮತ್ತು ಹೊಸಕೋಟೆಗೆ (ಕೋಲಾರ ರಸ್ತೆ) ಕನೆಕ್ಟ್ ಆಗಲಿದ್ದು, ಎರಡನೇ ಹಂತದಲ್ಲಿ ದೊಡ್ಡಬಳ್ಳಾಪುರದಿಂದ ಹೊಸಕೋಟೆ ರಸ್ತೆಗೆ ಸಂಪರ್ಕಿಸಲಿದೆ. ಈ ಕಾರಣ ಈಗ ನೆಲಮಂಗಲ ರಿಯಲ್ ಎಸ್ಟೇಟ್ ಹೂಡಿಕೆದಾರರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ಪ್ರಾಪರ್ಟಿ ಇನ್‌ವೆಸ್ಟ್ ಮಾಡಲು ಸೂಕ್ತ ಪ್ರದೇಶ ಹಾಗೂ ಒಳ್ಳೆಯ ಸಮಯ.
ನೆಲಮಂಗಲ ರಸ್ತೆಯಲ್ಲಿ ಶ್ರೀ ಶಿವಕುಮಾರಸ್ವಾಮಿ ಇಂಜನಿಯರಿಂಗ್ ಕಾಲೇಜು, ಬಿಜಿಎಸ್ ಕಾಲೇಜು, ಚಲನಚಿತ್ರ ತರಬೇತಿಗಾಗಿ ಆದರ್ಶ ಫಿಲ್ಮ್ ಇನ್ಸಿಟಿಟ್ಯೂಟ್, ಧಾರ್ಮಿಕ ಕ್ಷೇತ್ರಗಳಾದ ಗೊಲ್ಲಹಳ್ಳಿ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನ, ಮಧುರೈ ಶನಿಮಹಾತ್ಮಾ ದೇವಸ್ಥಾನ ಇನ್ನೂ ಮುಂತಾದ ಕ್ಷೇತ್ರಗಳಿವೆ , ಸೈಟುಗಳ ಮೇಲೆ ಇನ್‌ವೆಸ್ಟ್ ಮಾಡಿದರೆ ಹೆಚ್ಚಿನ ಲಾಭದ ನಿರೀಕ್ಷೆ ಮಾಡಬಹುದು.
ಸಿಗಂಧೂರು ಚೌಡೇಶ್ವರಿ ಎನ್ ಕ್ಲೆವ್ ಲೇಔಟ್‌ನಲ್ಲಿ ದಸರಾ ಹಬ್ಬದ ಪ್ರಯುಕ್ತ
DC Convertion 30x40 ಸೈಟು ಕೇವಲ ರೂ. 9 ಲಕ್ಷಕ್ಕೆ ಮಾರಾಟಕ್ಕೆ ಸಿದ್ಧವಾಗಿದೆ.
ಕೇವಲ 3 ಲಕ್ಷ ಪಾವತಿಸಿ ನಿಮಗಿಷ್ಟವಾದ ಸೈಟು ಅನ್ನು ನಿಮ್ಮ ಹೆಸರಿಗೆ ನೋಂದಣೆ ಮಾಡಿಸಿ
ಉಳಿದ ಬಾಕಿ ಹಣವನ್ನು ಪ್ರತಿ ತಿಂಗಳು EMI ನೊಂದಿಗೆ ಪಾವತಿಸಿ.
ಬಡಾವಣೆಯಲ್ಲಿ ಸಿಗುವ ಸೌಲಭ್ಯಗಳು :
ಡಾಂಬರ್ ರಸ್ತೆಗಳು, ಉದ್ಯಾನವನ, ಒಳ ಚರಂಡಿ, ವಿದ್ಯುತ್ ಸಂಪರ್ಕ ಇದೆ. ನೀರಿನ ವ್ಯವಸ್ಥೆ ಇದೆ.
ನಿವೇಶನ ಖರೀದಿಸಲು ಮತ್ತು ನೋಡಲು ಸಂಪರ್ಕಿಸಿ : 8884333515