ನೆಲಮಂಗಲ ಟೌನ್ ಗೆ ಅಟ್ಯಾಚ್ ಆಗಿರುವ ಶ್ರೀ ಸಿಗಂದೂರು ಈಶ್ವರಿ ಎನ್ ಕ್ಲೆವ್ ಒಂದು ಆಕರ್ಷಣೆಯ ಸುಂದರವಾದ ಲೇಔಟ್ ಜನ ಸಾಮಾನ್ಯರ ಕೈಗೆಟಗುವ ಬಜೆಟ್ ನಲ್ಲಿ ಸೈಟ್ ಲಭ್ಯ, ನೋಂದಣಿಗೆ ಸಿದ್ಧವಾಗಿರುವ ನಿವೇಶನ ಖರೀದಿಸಲು ಇದೊಂದು ಸುವರ್ಣಾವಕಾಶ.
ತುಮಕೂರು ರಸ್ತೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿಯತ್ತ ಸಾಗುತ್ತಿದೆ, ಈ ಪ್ರದೇಶದಲ್ಲಿ ಹಲವಾರು ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕಾರ್ಖಾನೆಗಳು ಇರುವುದರಿಂದ ನಿವೇಶನಗಳಿಗೆ ಭಾರಿ ಬೇಡಿಕೆ ಬಂದಿದೆ. ತುಮಕೂರು ರಸ್ತೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಿರುವುದರಿಂದ ಹೂಡಿಕೆಗಳೂ ಹೆಚ್ಚಾಗಿ ನಡೆಯುತ್ತಿದೆ.
ಬೆಂಗಳೂರಿನಲ್ಲಿ ನಮ್ಮ ರೇಟಿಗೆ ಸೈಟು ಸಿಗಲಿಲ್ಲ ಅಂತಾ ನಿರಾಶರಾಗಬೇಡಿ, ನಿಮ್ಮ ಬಜೆಟ್ ಗೆ ನಿವೇಶನಗಳು ನಮ್ಮ ಲೇಔಟ್ ನಲ್ಲಿ ಸಿದ್ಧವಾಗಿದೆ, ನಿಮ್ಮ ಸ್ವಂತ ಮನೆ ಮಾಡುವ ಕನಸು ಈಗ ನನಸಾಗಲಿದೆ. ಈ ಬಡಾವಣೆಯಲ್ಲಿ ನಿವೇಶನ ಖರೀದಿಸಿ ನಿಶ್ಚಿಂತೆಯಿಂದ ಇರಬಹುದು, ಲೇಔಟ್ ನಲ್ಲಿ ಸುಸಜ್ಜಿತ ನಿವೇಶನಗಳು ಕೈಗೆಟಕುವ ಬೆಲೆಯಲ್ಲಿ ಮಾರಾಟವಾಗುತ್ತಿವೆ. ನಿಮ್ಮ ಭವಿಷ್ಯಕ್ಕಾಗಿ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ, ಚಿಕ್ಕ ಮಧುರೈ ದೇವಸ್ಥಾನಕ್ಕೂ ಹತ್ತಿರವಿರುವ ಸಪ್ತಗಿರಿ ಎನ್ ಕ್ಲೆವ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳಲ್ಲಿ ಪ್ರಮುಖವಾಗಿದೆ.
ತುಮಕೂರು ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸೈಟು ಖರೀದಿ ಮಾಡಲು ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ, ನಾಳಿನ ಉಜ್ವಲ ಭವಿಷ್ಯಕ್ಕೆ ಈ ಪ್ರದೇಶದಲ್ಲಿ ಇನ್ನೆಸ್ಟ್ ಮಾಡಿದರೆ ಮುಂದಿನ ದಿನಗಳಲ್ಲಿ ಒಳ್ಳೇ ಲಾಭವನ್ನು ಪಡೆಯಬಹುದು, ಗ್ರಾಹಕರು ಕೂಡ ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ. ಮನಸ್ಸಿಗೆ ನಿರಾಳ ಎನಿಸುವ ಈ ಪ್ರದೇಶದಲ್ಲಿ ಸೈಟು ಖರೀದಿ ಮಾಡಿದರೆ ನೆಮ್ಮದಿಯಿಂದ ಮನೆ ಕಟ್ಟಿಕೊಂಡು ಇರಬಹುದು, ಈ ಪ್ರದೇಶದಲ್ಲಿ ಎಲ್ಲಾ ಪ್ರಮುಖ ಸೌಲಭ್ಯಗಳು ಸಮೀಪದಲ್ಲಿದೆ.
ತುಮಕೂರು ರಸ್ತೆಯಲ್ಲಿ ಚತುಷ್ಪಥ ರಸ್ತೆಗಳು, ಮೆಟ್ರೊ ಮಾರ್ಗ, ಎಲಿವೇಟೆಡ್ ರಸ್ತೆ ಸಂಪರ್ಕ ವ್ಯವಸ್ಥೆ ಇರುವುದರಿಂದ ನಗರದ ಎಲ್ಲಾ ಭಾಗಗಳಿಗೂ ಸುಲಭವಾಗಿ ಸಂಚರಿಸಬಹುದು. ಆದ್ದರಿಂದಲೇ ಈ ಭಾಗದಲ್ಲಿ ಹಣ ಹೂಡಿಕೆ ಮಾಡಲು ಜನರು ಮುಂದೆ ಬರುತ್ತಿದ್ದಾರೆ. ಇಲ್ಲಿನ ಪರಿಸರ ನೈಸರ್ಗಿಕವಾಗಿ ಶಾಂತಿಯುತ ಮತ್ತು ಸುಂದರ ಸ್ಥಳವಾಗಿದೆ. ಸ್ವಚ್ಛವಾದ ಗಾಳಿ, ಯಾವುದೇ ಶಬ್ದ ಗಲಾಟೆಗಳಿಲ್ಲದೇ ಶಾಂತಿಯ ತಾಣ, ಕಣ್ಣಿಗೆ ತಂಪೆನಿಸುವ ವಾತಾವರಣ ಇಲ್ಲಿದೆ. ಅತ್ಯುತ್ತಮ ರಸ್ತೆ ಸಂಪರ್ಕದಿಂದ ನಿವೇಶನ ಖರೀದಿಸುವ ಗ್ರಾಹಕರನ್ನು ಮನಸೆಳೆಯುತ್ತಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯೂ ಇರುವುದರಿಂದ ಬಡಾವಣೆಯನ್ನು ತಲುಪುವುದು ಅತ್ಯಂತ ಸುಲಭವಾಗಿದೆ. ಗೊರಗುಂಟೆಪಾಳ್ಯದಿಂದ ಕೇವಲ 30 ನಿಮಿಷದಲ್ಲಿ ಈ ಬಡಾವಣೆ ತಲುಪಬಹುದು, ಪ್ರತಿಯೊಬ್ಬರೂ ನಿವೇಶನ ಖರೀದಿಸುವಂತಾಗಲಿ ಎಂದು ಕಡಿಮೆ ದರದಲ್ಲಿ ಸೈಟುಗಳನ್ನು ಮಾರಾಟ ಮಾಡುತ್ತಿದ್ದೇವೆ, ಮೆಜೆಸ್ಟಿಕ್, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಯಶವಂತಪುರದಿಂದ ಸಾಕಷ್ಟು ಬಸ್, ರೈಲು ಇರುವುದರಿಂದ ಹಾಗೂ ಮೆಟ್ರೊ ರೈಲು ಸಂಪರ್ಕ ಬರುತ್ತಿರುವುದರಿಂದ ಪ್ರತಿದಿನ ಓಡಾಡಲು ಜನರಿಗೆ ಯಾವುದೇ ತೊಂದರೆ ಇರುವುದಿಲ್ಲ, ಈ ಪ್ರದೇಶದಲ್ಲಿ ಪರಿಸರ ಮಾಲಿನ್ಯಮುಕ್ತವಾಗಿದೆ ಮತ್ತು ವಾಸಯೋಗ್ಯವಾಗಿದೆ.
ತುಮಕೂರು ರಸ್ತೆಯ ಕೈಗಾರಿಕೆ ಕ್ಷೇತ್ರಗಳಲ್ಲಿ ದುಡಿಯುವ ಉದ್ಯೋಗಿಗಳಿಂದ ಈ ಲೇಔಟ್ ನಲ್ಲಿ ನಿವೇಶನ ಖರೀದಿಸಲು ಹೆಚ್ಚು ಬೇಡಿಕೆ ಬರುತ್ತಿದೆ. ನೆಲಮಂಗಲ ಹತ್ತಿರ ಇರುವ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸಹ ದೊರೆಯುತ್ತವೆ. ಈ ಪ್ರದೇಶಗಳಿಗೆ ಸುಲಭವಾದ ಸಂಪರ್ಕ ಜಾಲ ಇರುವುದರಿಂದ ಕೈಗಾರಿಕಾ ಮತ್ತು ವಾಣಿಜ್ಯ ವ್ಯಾಪಾರಗಳಿಗೆ ಅನುಕೂಲವಾಗಿದೆ ಇದರಿಂದ ಇಲ್ಲಿ ವಸತಿ ನಿವೇಶನಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಬೆಂಗಳೂರು-ತುಮಕೂರು ರಸ್ತೆ ವಿಶ್ವಮಟ್ಟದ ಗುಣಮಟ್ಟವನ್ನು ಹೊಂದಿರುವುದರಿಂದ ಈ ಪ್ರದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಮೆಟ್ರೋ ರೈಲು ತುಮಕೂರು ರಸ್ತೆಯ ಕುಣಿಗಲ್ ಸರ್ಕಲ್ ವರೆಗೂ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಮುಂದೆ ತುಮಕೂರು ನಗರದವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ಇಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡವರಿಗೆ ಸಕಲ ಸೌಲಭ್ಯಗಳು ದೊರೆಯಲಿವೆ.
ಲೇಔಟ್ ನಲ್ಲಿ ದೊರೆಯುವ ಸೌಲಭ್ಯಗಳು :
ಅಗಲವಾದ ರಸ್ತೆಗಳು, ಪ್ರತಿ ಸೈಟಿಗೂ ಕುಡಿಯುವ ನೀರಿನ ಸಂಪರ್ಕ ಮತ್ತು ಓವರ್ ಹೆಡ್ ಟ್ಯಾಂಕ್, ಬ್ಲಾಕ್ ಟಾಪ್ ರಸ್ತೆ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಬೀದಿ ದೀಪಗಳು, ಎಲೆಕ್ಟ್ರೀಕ್ ಲೈನು ಮುಂತಾದ ಮೂಲಭೂತ ಸೌಲಭ್ಯಗಳನ್ನು ನೀಡಲಿದ್ದೇವೆ.
ಲೇಔಟ್ ನಲ್ಲಿರುವ ಆಕರ್ಷಕ ಅಂಶಗಳು :
ಎಲ್ಲಾ ಕಡೆ ಉತ್ತಮ ರಸ್ತೆ ಸಂಪರ್ಕ ಜಾಲವಿರುವ ಉತ್ತಮ ಪ್ರದೇಶ, ಸುತ್ತಮುತ್ತಲೂ ಅಭಿವೃದ್ಧಿ ಯಾಗಿದೆ, ಮಾಲಿನ್ಯ ಮುಕ್ತ ವಾತಾವರಣದಿಂದ ಕೂಡಿದೆ, ಈ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳಾದ ಹಾರ್ವರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಹರ್ಷ ಇಂಟರ್ ನ್ಯಾಶನಲ್ ಸ್ಕೂಲ್, ಎಸ್ಬಿಐಟಿ ಎಂಜಿನಿಯರಿಂಗ್ ಕಾಲೇಜು ಇದೆ. ಬೆಂಗಳೂರು-ತುಮಕೂರು ಹೈವೆಯಲ್ಲಿ 24 ಗಂಟೆ ಸೇವೆ ನೀಡುತ್ತಿರುವ ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆ, ಇನ್ನೂ ಮುಂತಾದ ಆಸ್ಪತ್ರೆಗಳು ಇದೆ. ಹೈವೆ ರಸ್ತೆಯಲ್ಲಿ ಹೊಸ ಅಗರವಾಲ್ ಭವನ್ ಹೊಟೇಲ್ ಇದೆ. ಶಾಲೆಗಳು, ಆಸ್ಪತ್ರೆಗಳು ಬಹಳ ಸಮೀಪದಲ್ಲಿವೆ. ವಿಕೆಂಡ್ ಕಳೆಯಲು ಸಂಜಯಖಾನ್ ಹಾಲಿಡೇ ರೆಸಾರ್ಟ್ ಸಮೀಪದಲ್ಲಿದೆ. ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಕೂಡ ತುಮಕೂರು ರಸ್ತೆಗೆ ಹೊಂದಿಕೊಂಡಿರುವುದರಿಂದ ಸುತ್ತಮುತ್ತಲಿನೆ ಪ್ರದೇಶಗಳು ಬೆಳೆಯಲು ಹೆಚ್ಚು ಅನುಕೂಲವಾಗಿದೆ.
ಲೇಔಟ್ ನಲ್ಲಿ DC Conversion Site ರೂ. 6 ಲಕ್ಷಕ್ಕೆ 20x30 ಅಳತೆಯ ಸೈಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂದೇ ನಿವೇಶನ ನೋಡಲು ಮತ್ತು ಖರೀದಿಸಲು ಹೆಚ್ಚಿನ ವಿವರಗಳಿಗಾಗಿ ಈ ಮೊಬೈಲ್ ನಂಬರನ್ನು ಸಂಪರ್ಕಿಸಿ. 8884333515