Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ಫಾರಂ ಲ್ಯಾಂಡ್

ನೆಲಮಂಗಲದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಮಹೋಗಾನಿ ಫಾರ್ಮ್ಸ್ ನಲ್ಲಿ ಲಕ್ಷಗಳಲ್ಲಿ ಹೂಡಿಕೆ ಮಾಡಿ ಮುಂದಿನ ದಿನಗಳಲ್ಲಿ ಕೋಟಿಯಲ್ಲಿ ನಿಮ್ಮ ಆದಾಯವನ್ನು ಮರಳಿ ಪಡೆಯಿರಿ ?


25 Jan 2024

ಮಹೋಗಾನಿ ಫಾರ್ಮ್ಸ್ ಗೆ ತಮಗೆಲ್ಲರಿಗೂ ತುಂಬು ಹೃದಯದಿಂದ ಸುಸ್ವಾಗತ...
ನೆಲಮಂಗಲದಲ್ಲಿ ಮಾನ್ಯತೆ ಹೊಂದಿರುವ 1200 ಚದರ ಅಡಿ ಅಳತೆಯ (30x40 ಸೈಟು) ನಿವೇಶನ ಖರೀದಿಸಲು 35 ರಿಂದ 42 ಲಕ್ಷ ಬೇಕಾಗುವುದು,  ಅದೇ ಹೂಡಿಕೆಯನ್ನು ಮಹೋಗಾನಿ ಫಾರ್ಮ್ಸ್ ನಲ್ಲಿ ಇನ್ವೆಸ್ಟ್ ಮಾಡಿದರೆ 5500 ಚದರ ಅಡಿ ಅಳತೆಯ ಫಾರಂ ಲ್ಯಾಂಡ್ ನಿಮ್ಮದಾಗುತ್ತದೆ, ನಿಮ್ಮದೇ ಸ್ವಂತವಾದ ನಿಮಗೆ ಇಷ್ಟ ಬಂದ ರೀತಿಯಲ್ಲಿ ಫಾರ್ಮ್ ಹೌಸ್ ನಿರ್ಮಿಸಿ, ಇಲ್ಲಿನ ಪರಿಸರದಲ್ಲಿ ನೀವೇ ಭೂಮಿ ಉಳಬಹುದು, ನೈಸರ್ಗಿಕವಾಗಿ ಹಣ್ಣು ತರಕಾರಿಗಳನ್ನು ಬೆಳೆಯಬಹುದು, ಸ್ವಚ್ಛ ಹಾಗೂ ನಿರ್ಮಲ ಗಾಳಿಯನ್ನು ಉಸಿರಾಡಬಹುದು. ಜೊತೆಗೆ ವೀಕೆಂಡ್ ರೆಸಾರ್ಟ್ ಗೆ ಖರ್ಚು ಮಾಡುವ ಹಣದಲ್ಲಿ ನಿಮ್ಮದೇ ಲಕ್ಸುರಿ ಕಾಟೇಜ್ ನಲ್ಲಿ ಎಂಜಾಯ್ ಮಾಡಬಹುದು.


ಮಹೋಗಾನಿ ಫಾರ್ಮ್ ಲ್ಯಾಂಡ್ ಬೆಂಗಳೂರಿನ ಯಶವಂತಪುರದಿಂದ 40 ನಿಮಿಷಗಳ ಪ್ರಯಾಣ,  ಫಾರಂ ಲ್ಯಾಂಡ್ ನ್ನು ಕೊಳ್ಳುವುದು ಅತ್ಯಂತ ಲಾಭದಾಯಕ ಹೂಡಿಕೆಯಾಗಿದೆ.  ಫಾರಂ ಸೈಟಿನಲ್ಲಿ ನಿಮ್ಮ ಒಂದು ಹೂಡಿಕೆ, ಹಲವು ಆಯಾಮಗಳಲ್ಲಿ ಆದಾಯವಿರುತ್ತದೆ, ಒಮ್ಮೆ ಹೂಡಿಕೆ ಮಾಡಿ ಜೀವಮಾನವಿಡೀ ಆದಾಯ ಮತ್ತು ಸ್ವಂತ ಫಾರ್ಮ್ ಹೌಸ್ ನಿಮ್ಮದಾಗುತ್ತದೆ.
ಫಾರಂ ಲ್ಯಾಂಡ್ ಗಳನ್ನು ಕೊಳ್ಳುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಸಂಪೂರ್ಣ ಸುರಕ್ಷಿತ ವಾತಾವರಣದಲ್ಲಿ ನಿಮ್ಮದೇ ತೋಟದ ಮನೆಯನ್ನು ಹೊಂದಬಹುದು. ಪ್ರತಿ ದಿನ ಬಿಡುವಿಲ್ಲದೆ ಕೆಲಸಗಳಲ್ಲಿ ತೊಡಗಿಕೊಂಡಿರುವ ಜನರು ಹಳ್ಳಿಯ ವಾತಾವರಣದಂತೆ ಇರುವ ಫಾರಂ ಲ್ಯಾಂಡ್ ಮನೆಗಳಲ್ಲಿ  ವಾರಾಂತ್ಯ ಅಥವಾ ರಜಾ ದಿನಗಳನ್ನು ಸ್ನೇಹಿತರು ಹಾಗೂ ಕುಟುಂಬದವರ ಜೊತೆ ನೆಮ್ಮದಿ ಮತ್ತು ಸಂತೋಷದಿಂದ ಕಳೆಯಬಹುದು, ಫಾರಂ ಲ್ಯಾಂಡ್ ಗಳಲ್ಲಿ ಮಾಲಿನ್ಯ ರಹಿತ ಶುದ್ಧ ಪರಿಸರದ ಶಾಂತ ವಾತಾವರಣವಿರುತ್ತದೆ.  ವಾರಾಂತ್ಯ ಅಲ್ಪವಿರಾಮ ಹಾಕಿ ಸುಂದರ ಕ್ಷಣಗಳನ್ನು ಕಣ್ತುಂಬಿ ಕೊಳ್ಳಲು ಫಾರಂ ಲ್ಯಾಂಡ್ ನಿಮಗಾಗಿ ಕಾಯುತ್ತಿವೆ.
ಫಾರ್ಮ್ ಹೌಸ್ ಎಂದರೆ ಕೃಷಿ ಪರಿಸರದಲ್ಲಿ ಅರಳುವ ಸುಂದರ ವಾಸದ ಮನೆ. ಇದನ್ನು ತೋಟದ ಮನೆ ಎಂದು ಕರೆದರೂ ತಪ್ಪಿಲ್ಲ. ನಗರದ ವಾಸದ ಮನೆಗಳಿಗಿಂತ ಭಿನ್ನವಾದ ಪರಿಸರದಲ್ಲಿ ಇರುವ ಈ ಮನೆಗಳು ನಿಮ್ಮ ಮನಸ್ಸನ್ನು ಹಗುರ ಮಾಡುವುದೇ ಅಲ್ಲದೇ ಆಹ್ಲಾದಗೊಳಿಸುತ್ತವೆ.

ಫಾರ್ಮ್ ಲ್ಯಾಂಡ್ ನ ವಿಶೇಷತೆಗಳು :

  • ಒತ್ತಡ ಮುಕ್ತ ಮತ್ತು ಮಾಲಿನ್ಯ ಮುಕ್ತ ಶುದ್ಧ ವಾತಾವರಣ
  • ವೀಕೆಂಡ್ ಅನ್ನು ಆರಾಮವಾಗಿ, ಆನಂದದಿಂದ ಕಳೆಯಬಹುದು.
  • ಇಲ್ಲಿ ನೀವು ಕೃಷಿಯನ್ನೂ ಮಾಡಬಹುದು
  • ನಿಮ್ಮ ಸ್ವಂತ ಕಾಟೇಜ್ ಹೊಂದುವ ಕನಸು
  • ನಿವೃತ್ತಿ ನಂತರ ಈ ಮನೆ ನಿಮಗೆ ಆಸರೆಯಾಗಿರುತ್ತದೆ.
  • ಐಟಿ ಉದ್ಯೋಗಿಗಳಿಗೆ ಹೇಳಿ ಮಾಡಿಸಿದ ಮನೆ

ಕನೆಕ್ಟಿವಿಟಿ :

  • ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಿಂದ ಕೇವಲ 500 ಮೀಟರ್ (ರಾಜ್ಯ ಹೆದ್ದಾರಿ 74)
  • ತುಮಕೂರು ರಸ್ತೆಯಿಂದ 20 ನಿಮಿಷಗಳ ಡ್ರೈವ್ (ನೆಲಮಮಂಗಲ)
  • ಯಶವಂತಪುರದಿಂದ 40 ನಿಮಿಷಗಳ ಪ್ರಯಾಣ
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ನಿಮಿಷಗಳ ಪ್ರಯಾಣ

ಫಾರ್ಮ್ ಲ್ಯಾಂಡ್ ಸಮೀಪವಿರುವ ವಿಶೇಷ ಸ್ಥಳಗಳು :

  • ಡ್ರೀಮ್ ಲ್ಯಾಂಡ್ ರೆಸಾರ್ಟ್
  • ಗೊಲ್ಲಹಳ್ಳಿ ರೈಲು ನಿಲ್ದಾಣ

ಫಾರ್ಮ್ ಲ್ಯಾಂಡ್ ನಲ್ಲಿ ಸಿಗುವ ಸೌಲಭ್ಯಗಳು:

  • ಗೇಟೆಡ್ ಸಮುದಾಯ
  • ಕ್ಲಬ್ ಹೌಸ್
  • ಈಜು ಕೊಳ
  • 24/7 ಭದ್ರತೆ
  • ಸಿಸಿ ಕ್ಯಾಮೆರಾ
  • ಟಾರ್ ರಸ್ತೆ
  • ಪ್ರತಿ ಸೈಟಿಗೂ ವಿವಿಧ ತಳಿಯ ಮರಗಳು
  • ವಿದ್ಯುತ್ ಸಂಪರ್ಕ
  • ಸೌರ ದೀಪಗಳು
  • ಬೋರ್‌ವೆಲ್ ನೀರು ಸರಬರಾಜು ಇನ್ನೂ ಮುಂತಾದ ಸೌಲಭ್ಯಗಳಿವೆ.

ಹತ್ತಿರದ ಪ್ರವಾಸೋದ್ಯಮ ಸ್ಥಳಗಳು :

  • ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನ
  • ಚಿಕ್ಕಮಧುರೆ ಶ್ರೀ ಶನಿ ಮಹಾತ್ಮಾ ದೇವಸ್ಥಾನ
  • ವಿಶ್ವಶಾಂತಿ ಆಶ್ರಮ
  • ಅದಿಚುಂಚುಂಗಿರಿ ಮಠ
  • ಸಿದ್ದಗಂಗಾ ಮಠ
  • ಶಿವಗಂಗೆ ಬೆಟ್ಟ

ನೋಂದಣಿಗೆ ಸಿದ್ಧವಾಗಿರುವ ಫಾರಂ ಸೈಟುಗಳು
ಫಾರಂ ಸೈಟು ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯ ದೊರೆಯುತ್ತದೆ

ಫಾರ್ಮ್ ಲ್ಯಾಂಡ್ ಖರೀದಿಸಲು ಅಥವಾ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 93809 37448, 9901309690

Share on:

City Information

(Private)