ಬೆಂಗಳೂರು ನಗರದಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ, ಇದು ಅಸಾಧ್ಯ ಅಂತಾ ನಂಬಿರುವ ಗ್ರಾಹಕರಿಗೆ MK Nandi Developers & Promoters ವತಿಯಿಂದ ನೆಲಮಂಗಲದಲ್ಲಿ ಸುಸಜ್ಜಿತವಾದ ಲೇಔಟ್ ನಿರ್ಮಾಣ ಮಾಡಿ ಅಭಿವೃದ್ಧಿಯೊಂದಿಗೆ ಸೈಟುಗಳು ನೋಂದಣಿಗೆ ಮತ್ತು ಮಾರಾಟಕ್ಕೆ ಸಿದ್ಧವಾಗಿದೆ.
ನಗರದಲ್ಲಿ ವಾಸಿಸುವ ಜನರಿಗೆ ತಾವೇ ನಿವೇಶನ ಖರೀದಿಸಿ, ಅದರಲ್ಲಿ ತಮ್ಮದೇ ಸ್ವಂತದ್ದಾದ ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ.
ನೆಲಮಂಗಲ. ಬೆಂಗಳೂರು ನಗರದಿಂದ ಸ್ಪಲ್ಪ ದೂರ ಎನಿಸಿದರೂ ಎಲಿವೇಟೆಡ್ ಹೈವೇ ರಸ್ತೆ, ಮುಂದಿನ ದಿನಗಳಲ್ಲಿ ಕನೆಕ್ಟಿವಿಟಿ ಸಿಗಲಿರುವ ಮೆಟ್ರೊ ಸಂಪರ್ಕ, ಈಗಾಗಲೇ ಇರುವ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಸಂರ್ಕದಿಂದಾಗಿ ನೆಲಮಂಗಲ ನಿವೇಶನ ಖರೀದಿದಾರರನ್ನು ಕೈಬೀಸಿ ಕರೆಯುತ್ತಿದೆ. ಈ ಪ್ರದೇಶದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ನಿವೇಶನಗಳು ಮುಂದಿನ ದಿನಗಳಲ್ಲಿ ಅಂದರೆ ನಗರ ಬೆಳೆಯುತ್ತಾ ಹೋದಂತೆ ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ನೆಲಮಂಗಲ ಪ್ರದೇಶಕ್ಕೆ ನೇರ ಮತ್ತು ಅತಿ ಸಮೀಪದ ಇಂಡಸ್ಟ್ರಿಯಲ್ ಕಾರಿಡಾರ್ ಪ್ರದೇಶವೆಂದರೆ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಇಲ್ಲಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ದೇವನಹಳ್ಳಿ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ upcoming 360 ಅಡಿ ಅಗಲದ ವರ್ತುಲ ರಸ್ತೆಯು ಇದೇ ರಸ್ತೆಯ ಮೂಲಕವೇ ಸಾಗಲಿದೆ. ಹೀಗಾಗಿಯೇ ನೆಲಮಂಗಲ ಪ್ರಾಪರ್ಟಿ ಇನ್‌ವೆಸ್ಟ್ ಹೂಡಿಕೆದಾರರ ಹೊಸ ತಾಣವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಇದು ಬಿಬಿಎಂಪಿ ವಲಯ ಎಂದು ಪರಿಗಣಿತವಾಗುವ ಸಾಧ್ಯತೆಗಳು ಕೂಡ ನಿಚ್ಛಳವಾಗಿದೆ.
ದಾಬಸ್‌ಪೇಟೆ, ಮಾಗಡಿಗೆ ಅತ್ಯುತ್ತಮ ರಸ್ತೆ ಸಂಪರ್ಕ ಕೂಡ ಇಲ್ಲಿಂದ ಇದೆ. ಹೀಗಾಗಿ ಇನ್ನೆರಡು ಅಥವಾ ಮೂರು ವರ್ಷಗಳಲ್ಲಿ ನೆಲಮಂಗಲ ಮತ್ತೊಂದು ಉಪನಗರವಾಗುವ ಎಲ್ಲಾ ನಿರೀಕ್ಷೆಯನ್ನು ಹುಟ್ಟಿಸಿದ್ದು, ಇದರಿಂದಾಗಿ ಇಲ್ಲಿ ರಿಯಾಲ್ಟಿ ವೇಗದ ಪ್ರಗತಿ ಕಾಣುತ್ತಿದೆ ಎಂದು ರಿಯಾಲಿಟಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೇರೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗಿಂತ ತುಮಕೂರು ರಸ್ತೆ, ನೆಲಮಂಗಲಕ್ಕೆ ಸಾಕಷ್ಟು ಅನುಕೂಲಗಳೇ ಇವೆ. ನೆಲಮಂಗಲದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ಲಾಜಿಸ್ಟಿಕ್ ಕಂಪನಿಗಳು, ಕಿರ್ಲೋಸ್ಕರ್‌ನಂತಹ ಸಂಸ್ಥೆಗಳು ಈಗಾಗಲೇ ಈ ಪ್ರದೇಶದಲ್ಲಿ ತಳವೂರಿವೆ. ಜೊತೆಗೆ ಹೊಸ ಎಪಿಎಂಸಿ ದಿನಸಿ ಮಾರುಕಟ್ಟೆ ಇರುವುದರಿಂದ ಉದ್ಯೋಗಾವಕಾಶ ದಿನೇ ದಿನೇ ಈ ಭಾಗದಲ್ಲಿ ಹೆಚ್ಚುತ್ತಿದ್ದು, ಇದರಿಂದ ಮನೆ ಖರೀದಿ, ಬಾಡಿಗೆ ಮನೆ ಆಸಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಒಟ್ಟಾರೆಯಾಗಿ ತುಮಕೂರು ರಸ್ತೆ, ನೆಲಮಂಗಲ ರಿಯಲ್ ಎಸ್ಟೇಟ್ ಕ್ಷೇತ್ರದ ಹಾಟ್ ಸ್ಪಾಟ್ ಆಗಿದೆ.
ನೆಲಮಂಗಲಕ್ಕೆ ಬೆಂಗಳೂರು ನಗರ ಕೇಂದ್ರದಿಂದ ಸಾರಿಗೆ ಸಂಪರ್ಕ ಮತ್ತು ರೈಲು ಸಂಪರ್ಕವೂ ಉತ್ತಮವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ತುಮಕೂರು ರಸ್ತೆ, ಮಂಗಳೂರು ರಸ್ತೆ, ದೇವನಹಳ್ಳಿ ರಸ್ತೆ ಕಡೆ ತೆರಳುವ ಗ್ರಾಹಕರಿಗೆ ಅನುಕೂಲವಾಗುವುದರ ಜತೆಗೆ ಭವಿಷ್ಯದಲ್ಲಿ ಮೆಟ್ರೊ ರೈಲು ಮಾರ್ಗ ವಿಸ್ತರಣೆಯು ಅವರನ್ನು ಹೆಚ್ಚು ಆಕರ್ಷಿಸುತ್ತಿದೆ.
ನೆಲಮಂಗಲ, ಮದಲಕೋಟೆ ವಿಲ್ಲೇಜ್ ನಲ್ಲಿ MK Nandi Developers & Promoters ನವರು DC Conversion ಅನುಮೋದನೆ ಆಗಿರುವ ನಿವೇಶನಗಳನ್ನು ಬೆಲೆ ಚದರ ಅಡಿಗೆ ರೂ.916 ಕ್ಕೆ ಮಾರಾಟ ಮಾಡುತ್ತಿದ್ದಾರೆ. ಸೈಟುಗಳು ನೋಂದಣೆಗೆ ಸಿದ್ಧವಾಗಿದೆ ಮತ್ತು ಮನೆ ಕಟ್ಟಿ ಕೊಳ್ಳಬಹುದಾಗಿದೆ. ಇನ್ನು ರಿಸ್ಕ್ ಫ್ರೀ ಆಗಿರುವ ಇಲ್ಲಿ ನಿವೇಶನ ಖರೀದಿದಾರರಿಗೆ ಸಾಕಷ್ಟು ಇಎಂಐ ಸಾಲ ಸೌಲಭ್ಯ ಕೂಡ ದೊರೆಯುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಆಫರ್ ಕೊಡುತ್ತಿದ್ದಾರೆ 60% ಹಣ ಪಾವತಿಸಿ ಸೈಟನ್ನು ನಿಮ್ಮ ಹೆಸರಿಗೆ ನೋಂದಣೆ ಮಾಡಿಸಿ ಬಾಕಿ ಉಳಿದ 40% ಮೊತ್ತವನ್ನು ಸುಲಭ ಕಂತುಗಳಲ್ಲಿ 0% ಮೂಲಕ ಪಾವತಿಸಿ ನಿವೇಶನ ನಿಮ್ಮದಾಗಿಸಿಕೊಳ್ಳಿ,
ಲೇಔಟ್ ನ ಸಮೀಪವಿರುವ ವಿಶೇಷತೆಗಳು :
- ಡಿ ಮಾರ್ಟ್
- KBD ಕೈಗಾರಿಕಾ ಪ್ರದೇಶ
- ರಮಣ ರಾವ್ ಆಸ್ಪತ್ರೆ
- ಸಿದ್ದಾರ್ಥ ಶಾಲೆ ಮತ್ತು ಕಾಲೇಜು
- ಮುಂಬರುವ ನೆಲಮಂಗಲ ಮೆಟ್ರೋ
- ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ
ಲೇಔಟ್ ನಲ್ಲಿ ಸಿಗುವ ಸೌಲಭ್ಯಗಳು :
- ಎಂಟ್ರನ್ಸ್ ಆರ್ಚ್
- 30x35 ಅಡಿ ಅಗಲದ ಟಾರ್ ರಸ್ತೆ
- ನೀರಿನ ಸಂಪರ್ಕ
- RCC ಬಾಕ್ಸ್ ಮಾದರಿಯ ಒಳಚರಂಡಿ
- ಓವರ್ ಹೆಡ್ ಟ್ಯಾಂಕ್
- ಒಳಚರಂಡಿ ವ್ಯವಸ್ಥೆ
- ಬೀದಿ ದೀಪದೊಂದಿಗೆ ವಿದ್ಯುತ್ ಕಂಬಗಳು
- ಗಿಡಗಳ ನೆಡುವಿಕೆ
- ಮಾಲಿನ್ಯ ಮುಕ್ತವಾಗಿದೆ
ಉಚಿತ ಸೈಟು ಭೇಟಿಗಾಗಿ ಸಂಪರ್ಕಿಸಿ :
MK Nandi Developers & Promoters
ಮೊಬೈಲ್ ನಂ. 70 90 777 222