ಗಣಪತಿ ಪೂಜೆ ಮತ್ತು ನವಗ್ರಹ ಹೋಮ, ಸುದರ್ಶನ ಹೋಮ, ಪ್ರತ್ಯಂಗಿರಾ ಹೋಮ, ಮೃತ್ಯುಂಜಯ ಹೋಮ, ಅಘೋರ ರುದ್ರ ಹೋಮ, ಅತಿ ರುದ್ರ ಹೋಮ, ಮಹಾರುದ್ರ ಹೋಮ, ದಂಪತಿ ಐಕ್ಯಮತ್ಯ, ಕದಳೀ ಮತ್ತು ರಂಭಾ ವಿವಾಹ, ಚಂಡಿಕಾ ಹೋಮ, ಗೃಹ ಪ್ರವೇಶ, ಎಲ್ಲಾ ಸಂಪ್ರದಾಯದ ಮದುವೆಗಳನ್ನು ಉಪನಯನಗಳನ್ನು ಶಾಸ್ತ್ರೋಕ್ತವಾಗಿ ಮಾಡಿಕೊಡುತ್ತಾರೆ.
ಶುಭಸಮಾರಂಭಕ್ಕೆ ಬೇಕಾದ ಎಲ್ಲಾ ಸಂಪ್ರದಾಯಿಕ ಅಡಿಗೆಗಳನ್ನು ಅವರ ಬಜೆಟ್ ಗೆ ತಕ್ಕ ಹಾಗೇ ಸರಬರಾಜು ಮಾಡುತ್ತಾರೆ. ಹಾಗೂ ಮನೆಗೆ ಅಡಿಗೆ ಮಾಡಲಿಕ್ಕೆ ಅಗತ್ಯವಾದ ರಸಂ ಪುಡಿ, ಸಂಬಾರ್ ಪುಡಿ ಹಾಗೂ ಹಲವಾರು ರೀತಿಯ ಚಟ್ನಿ ಪುಡಿಗಳನ್ನು ಮಾಡಿಕೊಡುತ್ತಾರೆ.
ಸಂಸ್ಕೃತ, ಮಂತ್ರ, ಜ್ಯೋತಿಷ್ಯ ಪಾಠಗಳನ್ನು ಮಾಡಿ, ಸಂಪೂರ್ಣವಾಗಿ ಕಲಿತವರಿಗೆ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಕೊಡುತ್ತಾರೆ.
ಇವರಲ್ಲಿ ಕನ್ನಡ, ಹಿಂದಿ, ತಮಿಳು, ತೆಲಗು, ಇಂಗ್ಲೀಷ್ ಇತ್ಯಾದಿ ಭಾಷೆಗಳಲ್ಲಿ 40 ರಿಂದ 50 ಪುಟಗಳ ಜಾತಕವನ್ನು ಕಡಿಮೆ ದರದಲ್ಲಿ ಮಾಡಿಕೊಡುತ್ತಾರೆ. ಈ ಎಲ್ಲಾ ಮಾಹಿತಿಗಾಗಿ ಹಾಗೂ ಗಣೇಶ ಭಟ್ ರವರ ಸೇವೆ ಪಡೆಯಲು ಸಂಪರ್ಕಿಸಿಬಹುದು : 9980010722, 9036239373