ಪುಷ್ಯ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಜನವರಿ 24, ಬುಧವಾರ ರಾತ್ರಿ 09:49 ಕ್ಕೆ ಆರಂಭ
ಜನವರಿ 25, ಗುರುವಾರ ರಾತ್ರಿ 11:23 ಕ್ಕೆ ಅಂತ್ಯ
ಮಾಘ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಫೆಬ್ರವರಿ 23, ಶುಕ್ರವಾರ ಮಧ್ಯಾಹ್ನ 03:33 ಕ್ಕೆ ಆರಂಭ
ಫೆಬ್ರವರಿ 24, ಶನಿವಾರ ಸಂಜೆ 05:59 ಕ್ಕೆ ಅಂತ್ಯ
ಫಾಲ್ಗುಣ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಮಾರ್ಚ್ 24, ಭಾನುವಾರ, ಬೆಳಗ್ಗೆ 09:54 ಕ್ಕೆ ಆರಂಭ
ಮಾರ್ಚ್ 25, ಸೋಮವಾರ ಮಧ್ಯಾಹ್ನ 12:29ಕ್ಕೆ ಅಂತ್ಯ
ಚೈತ್ರ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಏಪ್ರಿಲ್ 23, ಮಂಗಳವಾರ, ಬೆಳಗ್ಗೆ 03:25 ಕ್ಕೆ ಆರಂಭ
ಏಪ್ರಿಲ್ 24, ಬುಧವಾರ ಬೆಳಗ್ಗೆ 05:18 ಕ್ಕೆ ಅಂತ್ಯ
ವೈಶಾಖ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಮೇ 22, ಬುಧವಾರ, ಸಂಜೆ 06:47 ಕ್ಕೆ ಆರಂಭ
ಮೇ 23, ಗುರುವಾರ ಸಂಜೆ 07:22 ಕ್ಕೆ ಅಂತ್ಯ
ಜ್ಯೇಷ್ಠ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಜೂನ್ 21, ಶುಕ್ರವಾರ ಬೆಳಗ್ಗೆ 07:31 ಕ್ಕೆ ಆರಂಭ
ಜೂನ್ 22, ಶನಿವಾರ ಬೆಳಗ್ಗೆ 06:37 ಕ್ಕೆ ಅಂತ್ಯ
ಆಷಾಢ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಜುಲೈ 20, ಶನಿವಾರ ಸಂಜೆ 05:59 ಕ್ಕೆ ಆರಂಭ
ಜುಲೈ 21, ಭಾನುವಾರ ಮಧ್ಯಾಹ್ನ03:46 ಕ್ಕೆ ಅಂತ್ಯ
ಶ್ರಾವಣ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಆಗಸ್ಟ್ 19, ಸೋಮವಾರ, ಬೆಳಗ್ಗೆ 03:04 ಕ್ಕೆ ಆರಂಭ
ಆಗಸ್ಟ್ 19, ಭಾನುವಾರ, ರಾತ್ರಿ 11:55 ಕ್ಕೆ ಅಂತ್ಯ
ಭಾದ್ರಪದ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಸೆಪ್ಟೆಂಬರ್ 17, ಮಂಗಳವಾರ, ಬೆಳಗ್ಗೆ 11:44ಕ್ಕೆ ಆರಂಭ
ಸೆಪ್ಟೆಂಬರ್ 18, ಬುಧವಾರ, ಬೆಳಗ್ಗೆ 08:04 ಕ್ಕೆ ಅಂತ್ಯ
ಅಶ್ವಿನಿ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಅಕ್ಟೋಬರ್ 16, ಬುಧವಾರ ರಾತ್ರಿ 08:40 ಕ್ಕೆ ಆರಂಭ
ಅಕ್ಟೋಬರ್ 17, ಗುರುವಾರ ಮಧ್ಯಾಹ್ನ 04:55 ಕ್ಕೆ ಅಂತ್ಯ
ಕಾರ್ತಿಕ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ನವೆಂಬರ್ 15, ಶುಕ್ರವಾರ, ಬೆಳಗ್ಗೆ 06:19ಕ್ಕೆ ಆರಂಭ
ನವೆಂಬರ್ 16, ಶನಿವಾರ, ಬೆಳಗ್ಗೆ 02:58ಕ್ಕೆ ಅಂತ್ಯ
ಮಾರ್ಗಶೀರ್ಷ ಪೂರ್ಣಿಮಾ ಶ್ರೀ ಸತ್ಯನಾರಾಯಣ ವ್ರತ
ಡಿಸೆಂಬರ್ 14, ಶನಿವಾರ ಮಧ್ಯಾಹ್ನ 04:58 ಕ್ಕೆ ಆರಂಭ
ಡಿಸೆಂಬರ್ 15, ಭಾನುವಾರ ಮಧ್ಯಾಹ್ನ 02:31 ಕ್ಕೆ ಆರಂಭ