ಸಕತ್ ಚೌತ್, ಲಂಬೋದರ ಸಂಕಷ್ಟ ಚತುರ್ಥಿ
ಜನವರಿ 29, ಸೋಮವಾರ, ಬೆಳಗ್ಗೆ 06:10 ಕ್ಕೆ ಆರಂಭ
ಜನವರಿ 30, ಮಂಗಳವಾರ ಬೆಳಗ್ಗೆ 08:54 ಕ್ಕೆ ಅಂತ್ಯ
ದ್ವಿಜಪ್ರಿಯ ಸಂಕಷ್ಟ ಚತುರ್ಥಿ
ಫೆಬ್ರವರಿ 28, ಬುಧವಾರ, ಬೆಳಗ್ಗೆ 01:53 ಕ್ಕೆ ಆರಂಭ
ಫೆಬ್ರವರಿ 29, ಗುರುವಾರ, ಬೆಳಗ್ಗೆ 04:18 ಕ್ಕೆ ಅಂತ್ಯ
ಭಾಲಚಂದ್ರ ಸಂಕಷ್ಟ ಚತುರ್ಥಿ
ಮಾರ್ಚ್ 28, ಗುರುವಾರ ಸಂಜೆ 06:56 ಕ್ಕೆ ಆರಂಭ
ಮಾರ್ಚ್ 29, ಶುಕ್ರವಾರ ರಾತ್ರಿ 08:20 ಕ್ಕೆ ಅಂತ್ಯ
ವಿಕಟ ಸಂಕಷ್ಟ ಚತುರ್ಥಿ
ಏಪ್ರಿಲ್ 27, ಶೆನಿವಾರ ಬೆಳಗ್ಗೆ 08:17 ಕ್ಕೆ ಆರಂಭ
ಏಪ್ರಿಲ್ 28, ಭಾನುವಾರ ಬೆಳಗ್ಗೆ 08:21 ಕ್ಕೆ ಅಂತ್ಯ
ಏಕದಂತ ಸಂಕಷ್ಟ ಚತುರ್ಥಿ
ಮೇ 26, ಭಾನುವಾರ ಸಂಜೆ 06:06 ಕ್ಕೆ ಆರಂಭ
ಮೇ 27,ಸೋಮವಾರ ಮಧ್ಯಾಹ್ನ 04:53 ಕ್ಕೆ ಅಂತ್ಯ
ಕೃಷ್ಣಪಿಂಗಲ ಸಂಕಷ್ಟಿ ಚತುರ್ಥಿ
ಜೂನ್ 25, ಮಂಗಳವಾರ ಬೆಳಗ್ಗೆ 01:23 ಕ್ಕೆ ಆರಂಭ
ಜೂನ್ 25, ಮಂಗಳವಾರ ರಾತ್ರಿ 11:10
ಗಜಾನನ ಸಂಕಷ್ಟ ಚತುರ್ಥಿ
ಜುಲೈ 24, ಬುಧವಾರ ಬೆಳಗ್ಗೆ 07:30 ಕ್ಕೆ ಆರಂಭ
ಜುಲೈ 25, ಗುರವಾರ ಬೆಳಗ್ಗೆ 04:39 ಕ್ಕೆ ಅಂತ್ಯ
ಹೇರಂಬ ಸಂಕಷ್ಟ ಚತುರ್ಥಿ
ಆಗಸ್ಟ್ 22, ಗುರವಾರ ಮಧ್ಯಾಹ್ನ 01:46 ಕ್ಕೆ ಆರಂಭ
ಆಗಸ್ಟ್ 23, ಶುಕ್ರವಾರ ಬೆಳಗ್ಗೆ 10:38 ಕ್ಕೆ ಅಂತ್ಯ
ವಿಘ್ನರಾಜ ಸಂಕಷ್ಟ ಚತುರ್ಥಿ
ಸೆಪ್ಟೆಂಬರ್ 20, ಶುಕ್ರವಾರ ರಾತ್ರಿ 09:15 ಕ್ಕೆ ಆರಂಭ
ಸೆಪ್ಟೆಂಬರ್ 21, ಶನಿವಾರ ಸಂಜೆ 06:13 ಕ್ಕೆ ಅಂತ್ಯ
ವಕ್ರತುಂಡ ಸಂಕಷ್ಟ ಚತುರ್ಥಿ
ಅಕ್ಟೋಬರ್ 20, ಭಾನುವಾರ ಬೆಳಗ್ಗೆ06:46 ಕ್ಕೆ ಆರಂಭ
ಅಕ್ಟೋಬರ್ 21, ಸೋಮವಾರ ಬೆಳಗ್ಗೆ 04:16 ಕ್ಕೆ ಅಂತ್ಯ
ಗಣಾಧಿಪ ಸಂಕಷ್ಟ ಚತುರ್ಥಿ
ನವೆಂಬರ್ 18, ಸೋಮವಾರ ಸಂಜೆ 06:55 ಕ್ಕೆ ಆರಂಭ
ನವೆಂಬರ್ 19, ಮಂಗಳವಾರ ಸಂಜೆ 05:28 ಕ್ಕೆ ಅಂತ್ಯ
ಅಖುರಥ ಸಂಕಷ್ಟಿ ಚತುರ್ಥಿ
ಡಿಸೆಂಬರ್ 18, ಬುಧವಾರ ಬೆಳಗ್ಗೆ 10:06 ಕ್ಕೆ ಆರಂಭ
ಡಿಸೆಂಬರ್ 19, ಗುರುವಾರ ಬೆಳಗ್ಗೆ 10:02 ಕ್ಕೆ ಅಂತ್ಯ