ವಾಹನವನ್ನು ಖರೀದಿಸಲು ಅತ್ಯಂತ ಶುಭ ದಿನವನ್ನು ಕಂಡುಕೊಳ್ಳುವುದು ಒಳ್ಳೆಯದು, ವಾಹನ ಖರೀದಿಗೆ ಅನುಕೂಲಕರವಾದ ದಿನದಲ್ಲಿ ಈ ನಿರ್ದಿಷ್ಟ ಗಂಟೆಯನ್ನು ಶುಭ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಶುಭ ಗಂಟೆಗಳಲ್ಲಿ ಹೊಸ ವಾಹನ ಖರೀದಿಸಿದರೆ ನಮ್ಮ ಅಭಿವೃದ್ಧಿಗೆ ಸಹಕರಿಸುತ್ತದೆ.
2023 ಡಿಸೆಂಬರ್ ತಿಂಗಳಿನಲ್ಲಿ ನೀವು ವಾಹನವನ್ನು ಖರೀದಿಸಬಹುದಾದ ಶುಭ ಸಮಯ, ಶುಭ ದಿನ ಮತ್ತು ದಿನಾಂಕಗಳನ್ನು ಗಣೇಶ್ ಭಟ್ ನೀಡಿದ್ದಾರೆ
ಡಿಸೆಂಬರ್ 1, 2023, ಶುಕ್ರವಾರ, ನಕ್ಷತ್ರ: ಪುನರ್ವಸು, ಪುಷ್ಯ, ತಿಥಿ: ಪಂಚಮಿ
ಶುಭ ಮುಹೂರ್ತ: ಮಧ್ಯಾಹ್ನ 03:31 ರಿಂದ ಡಿಸೆಂಬರ್ 02 ಬೆಳಗ್ಗೆ 06:26 ವರೆಗೆ
ಡಿಸೆಂಬರ್ 7, 2023, ಗುರುವಾರ, ನಕ್ಷತ್ರ: ಹಸ್ತ, ತಿಥಿ: ದಶಮಿ, ಏಕಾದಶಿ
ಶುಭ ಮುಹೂರ್ತ: ಬೆಳಗ್ಗೆ 06:29 ರಿಂದ ಡಿಸೆಂಬರ್ 08, ಬೆಳಗ್ಗೆ 06:30 ವರೆಗೆ
ಡಿಸೆಂಬರ್ 8, 2023, ಶುಕ್ರವಾರ, ನಕ್ಷತ್ರ: ಹಸ್ತ, ಚಿತ್ರಾ, ತಿಥಿ: ಏಕಾದಶಿ
ಶುಭ ಮುಹೂರ್ತ: ಬೆಳಗ್ಗೆ 06:30 ರಿಂದ ಡಿಸೆಂಬರ್ 9, ಬೆಳಗ್ಗೆ 06:30 ವರೆಗೆ
ಡಿಸೆಂಬರ್ 10, 2023, ಭಾನುವಾರ, ನಕ್ಷತ್ರ: ಸ್ವಾತಿ, ತಿಥಿ: ತ್ರಯೋದಶಿ,
ಶುಭ ಮುಹೂರ್ತ: ಬೆಳಗ್ಗೆ 07:13 ರಿಂದ 11:50 ವರೆಗೆ
ಡಿಸೆಂಬರ್ 17, 2023, ಭಾನುವಾರ, ನಕ್ಷತ್ರ: ಧನಿಷ್ಠ, ಶತಭಿಷ, ತಿಥಿ: ಪಂಚಮಿ, ಷಷ್ಠಿ
ಶುಭ ಮುಹೂರ್ತ: ಬೆಳಗ್ಗೆ 06:35 ರಿಂದ ಡಿಸೆಂಬರ್ 18, ಬೆಳಗ್ಗೆ 06:35 ವರೆಗೆ
ಡಿಸೆಂಬರ್ 18, 2023, ಸೋಮವಾರ, ನಕ್ಷತ್ರ: ಶತಭಿಷಾ, ತಿಥಿ: ಷಷ್ಠಿ
ಶುಭ ಮುಹೂರ್ತ: ಬೆಳಗ್ಗೆ 06:35 ರಿಂದ ಮಧ್ಯಾಹ್ನ 03:13 ವರೆಗೆ
ಡಿಸೆಂಬರ್ 21, 2023, ಗುರುವಾರ, ನಕ್ಷತ್ರ: ರೇವತಿ, ತಿಥಿ: ದಶಮಿ
ಶುಭ ಮುಹೂರ್ತ: ಬೆಳಗ್ಗೆ 09:37 ರಿಂದ ರಾತ್ರಿ 10:09 ವರೆಗೆ
ಡಿಸೆಂಬರ್ 24, 2023, ಭಾನುವಾರ, ನಕ್ಷತ್ರ: ರೋಹಿಣಿ, ತಿಥಿ: ತ್ರಯೋದಶಿ
ಶುಭ ಮುಹೂರ್ತ: ರಾತ್ರಿ 09:19 ರಿಂದ ಡಿಸೆಂಬರ್ 25, ಬೆಳಗ್ಗೆ 05:54 ವರೆಗೆ
ಡಿಸೆಂಬರ್ 28, 2023, ಗುರುವಾರ, ನಕ್ಷತ್ರ: ಪುನರ್ವಸು, ತಿಥಿ: ದ್ವಿತೀಯ, ಪ್ರತಿಪದ
ಶುಭ ಮುಹೂರ್ತ: ಬೆಳಗ್ಗೆ 06:40 ರಿಂದ 06:46 ವರೆಗೆ
ಡಿಸೆಂಬರ್ 29, 2023, ಶುಕ್ರವಾರ, ನಕ್ಷತ್ರ: ಪುಷ್ಯ, ತಿಥಿ: ತೃತೀಯಾ
ಶುಭ ಮುಹೂರ್ತ: ಬೆಳಗ್ಗೆ 07:59 ರಿಂದ ಡಿಸೆಂಬರ್ 30, ಬೆಳಗ್ಗೆ 03:10 ವರೆಗೆ