ಆಸ್ತಿಯನ್ನು ಖರೀದಿಸುವುದು ಒಬ್ಬರ ಜೀವನದ ಅತ್ಯಂತ ಶುಭ ಸಂದರ್ಭಗಳಲ್ಲಿ ಒಂದಾಗಿದೆ.
ಭಾರತೀಯ ಸಂಪ್ರದಾಯಗಳ ಪ್ರಕಾರ, ನಾವು ಯಾವಾಗಲೂ ಶುಭ ದಿನ, ಅತ್ಯುತ್ತಮ ನಕ್ಷತ್ರ ಮತ್ತು ಆಸ್ತಿ ಖರೀದಿಗೆ ಸೂಕ್ತವಾದ ದಿನಾಂಕಗಳನ್ನು ಅವಲಂಬಿಸಿದ್ದೇವೆ.
ಆದರೆ ಆಸ್ತಿ ನೋಂದಣಿಗಾಗಿ ಉತ್ತಮ ಶುಭ ಮುಹೂರ್ತಕ್ಕಾಗಿ ಏಕೆ ಕಾಯಬೇಕು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಆಸ್ತಿಯನ್ನು ಖರೀದಿಸಲು ಮುಹೂರ್ತಕ್ಕಾಗಿ ಕಾಯುವುದಕ್ಕೆ ಕಾರಣವೆಂದರೆ ಅನುಕೂಲಕರ ಪರಿಸ್ಥಿತಿಗಳನ್ನು ತರುವುದು ಮತ್ತು ಯಶಸ್ಸಿನ ಭರವಸೆ.
2023 ಡಿಸೆಂಬರ್ ನಲ್ಲಿ ಆಸ್ತಿ ಖರೀದಿಗೆ ಶುಭ ಮುಹೂರ್ತ ಮತ್ತು ಶುಭ ನಕ್ಷತ್ರ, ದಿನ, ಸಮಯವನ್ನು ಈ ಕೆಳಗೆ ನೀಡಲಾಗಿದೆ.
ಡಿಸೆಂಬರ್ 1, 2023, ಶುಕ್ರವಾರ, ನಕ್ಷತ್ರ: ಪುನರ್ವಸು ತಿಥಿ: ಚತುರ್ಥಿ, ಪಂಚಮಿ
ಶುಭ ಮುಹೂರ್ತ : ಬೆಳಗ್ಗೆ 06:26 ರಿಂದ ಸಂಜೆ 04:40 ರ ವರೆಗೆ
ಡಿಸೆಂಬರ್ 14, 2023, ಗುರುವಾರ ನಕ್ಷತ್ರ: ಮೂಲ, ಪೂರ್ವ ಆಷಾಢ, ತಿಥಿ: ದ್ವಿತೀಯ, ತೃತೀಯಾ
ಶುಭ ಮುಹೂರ್ತ: ಬೆಳಗ್ಗೆ 06:33 ರಿಂದ ಡಿಸೆಂಬರ್ 15, ಬೆಳಗ್ಗೆ 06:27ರ ವರೆಗೆ,
ಡಿಸೆಂಬರ್ 15, 2023, ಶುಕ್ರವಾರ, ನಕ್ಷತ್ರ: ಪೂರ್ವ ಆಷಾಢ, ತಿಥಿ: ತೃತೀಯಾ
ಶುಭ ಮುಹೂರ್ತ: ಬೆಳಗ್ಗೆ 06:33 ರಿಂದ 08:10 ರ ವರೆಗೆ,
ಡಿಸೆಂಬರ್ 21, 2023, ಗುರುವಾರ, ನಕ್ಷತ್ರ: ರೇವತಿ, ತಿಥಿ: ನವಮಿ, ದಶಮಿ
ಶುಭ ಮುಹೂರ್ತ : ಬೆಳಗ್ಗೆ 06:37 ರಿಂದ 10:09 ರ ವರೆಗೆ,
ಡಿಸೆಂಬರ್ 28, 2023, ಗುರುವಾರ, ನಕ್ಷತ್ರ: ಪುನರ್ವಸು, ತಿಥಿ: ದ್ವಿತೀಯ
ಶುಭ ಮುಹೂರ್ತ: ಬೆಳಗ್ಗೆ 06:40 ರಿಂದ ಡಿಸೆಂಬರ್ 29, 01:05 ರ ವರೆಗೆ
ಡಿಸೆಂಬರ್ 29, 2023, ಶುಕ್ರವಾರ, ನಕ್ಷತ್ರ: ಆಶ್ಲೇಷಾ, ತಿಥಿ: ತೃತೀಯಾ
ಶುಭ ಮುಹೂರ್ತ : ಬೆಳಗ್ಗೆ 03:10 ರಿಂದ ಡಿಸೆಂಬರ್ 30, 06:34ರ ಬೆಳಗ್ಗೆ ವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373