ಸೈಟು ಖರೀದಿಗೆ ಅತ್ಯುತ್ತಮ ಸಂಪರ್ಕ ಜಾಲ ಹೊಂದಿರುವ ಹೆಗ್ಗಳಿಕೆ ನೆಲಮಂಗಲದ್ದು, ಮೆಟ್ರೊ ಮತ್ತು ಲೋಕಲ್ ರೈಲು ಸಂಪರ್ಕವೂ ಸನಿಹದಲ್ಲಿಯೇ ಇರುವುದರಿಂದ ಜನವಸತಿ ಮತ್ತು ವಿವಿಧ ಉದ್ಯಮಗಳ ಆರಂಭಕ್ಕೆ ನೆಲಮಂಗಲ ಬೆಸ್ಟ್ ಎನ್ನುತ್ತಾರೆ ತಜ್ಞರು.
ಜನವಸತಿಗೆ ನೆಲಮಂಗಲ ಅತ್ಯುತ್ತಮ ಪ್ರದೇಶ :
ವಿವಿಧ ಕೈಗಾರಿಕೆಗಳು, ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು, ಈ ಕಾರಣ ನೆಲಮಂಗಲದಲ್ಲಿ ಜನವಸತಿ ಹಿಂದೆಂದಿಗಿಂತಲೂ ಹೆಚ್ಚಿದೆ.
ಬೆಸ್ಟ್ ಕನೆಕ್ಟಿವಿಟಿ: ನೆಲಮಂಗಲ ಒಂದು ರೀತಿಯಲ್ಲಿ ಬೆಂಗಳೂರಿನ ಗೇಟ್ ವೇ ಇದ್ದಂತೆ. ಇಲ್ಲಿರುವ ಇಂಟರ್ ಮೀಡಿಯೇಟ್ 320 ಫೀಟ್ ರಿಂಗ್ ರೋಡ್ ಬೆಂಗಳೂರಿನ ಎಲ್ಲಾ ಭಾಗಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ಕಾರಣಕ್ಕೂ ಇದು ಜನರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಈ ಪ್ರದೇಶಕ್ಕೆ ಸಮೀಪವಾಗಿರುವ ಹೆಸರಘಟ್ಟದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾರ್ಟಿಕಲ್ಚರ್, ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 120 ಅಡಿ ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆ, ಸಗಟು ಉದ್ಯಮಕ್ಕೆ ಅವಕಾಶ ಮಾಡಿಕೊಡುವ ಎಪಿಎಂಸಿ ಯಾರ್ಡ್ ಇತ್ಯಾದಿಗಳು ನೆಲಮಂಗಲದ ಅಭಿವೃದ್ಧಿಗೆ ಪ್ರಮುಖ ವಾಗಿದೆ.
ಎಜುಕೇಷನ್ ಹಬ್: ಶೈಕ್ಷಣಿಕ ಕ್ಷೇತ್ರದಲ್ಲೂ ನೆಲಮಂಗಲ ಗುರುತಿಸಿಕೊಂಡಿದ್ದು, ಇಲ್ಲಿನ ಹಾರ್ವರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಸ್ವಾಮಿ ವಿವೇಕಾನಂದ ಇನ್ಸಿಟ್ಯೂಷನ್ ಆಫ್ ಟೆಕ್ನಾಲಜಿ, ಶಿವಕುಮಾರ್ ಸ್ವಾಮಿ ಕಾಲೇಜ್ ಆಫ್ ಎಂಜಿನಿಯರಿಂಗ್, ಹರ್ಷ ಆಸ್ಪತ್ರೆ, ಎಂ.ಎಸ್ ರಾಮಯ್ಯ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಇತ್ಯಾದಿಗಳು ಶಿಕ್ಷಣ ಆಸಕ್ತರ ಪಾಲಿಗೆ ಹೊಸ ಭರವಸೆ ಮೂಡಿಸಿದೆ. ಈ ಕಾರಣಕ್ಕೂ ಜನರು ಇಲ್ಲಿ ವಸತಿ ಹೂಡಲು ಬಯಸುತ್ತಿದ್ದು, ಇದಕ್ಕಾಗಿ ಪ್ರಾಪರ್ಟಿ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.
ಐಶ್ವರ್ಯ ನೆಸ್ಟ್ ರೆಸಿಡೆನ್ಸಿಯಲ್ ಪ್ರಾಜೆಕ್ಟ್ ನೆಲಮಂಗಲ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕೈಗೆಟಕುವ ಬೆಲೆಗೆ ನಿವೇಶನಗಳನ್ನು ಮಾರಾಟ ಮಾಡುತ್ತಿದೆ. ನೋಂದಣೆಗೆ ಸಿದ್ಧವಿರುವ ನಿವೇಶನಗಳು, ಮನೆ ಕಟ್ಟಲು ಅನುಕೂಲಕರವಾಗಿದೆ, ಕೇವಲ ರೂ. 5.4 ಲಕ್ಷಕ್ಕೆ 20x30 ಸೈಟು ಸಿಗುತ್ತಿದೆ ಮತ್ತು ರೂ. 10.8 ಲಕ್ಷಕ್ಕೆ 30x40 ನಿವೇಶನ ಸಿಗುತ್ತಿದೆ, 50% ಹಣ ಪಾವತಿಸಿ ಸೈಟನ್ನು ನೋಂದಣೆ ಮಾಡಿಸಿಕೊಳ್ಳಿ ಬಾಕಿ ಉಳಿದ 50% ಮೊತ್ತವನ್ನು ಸುಲಭ ಕಂತುಗಳಲ್ಲಿ ಮೂಲಕ ಪಾವತಿಸಿ. ಇಂದೇ ಸ್ಪಾಟ್ ಬುಕಿಂಗ್ ಮಾಡಿ.
ಲೇಔಟ್ ನ ಪ್ರಮುಖ ಮುಖ್ಯಾಂಶಗಳು :
ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರವಿದೆ
SMCE ಕಾಲೇಜು
ಎಪಿಎಂಸಿ ಯಾರ್ಡ್ಸ್
ದಾಬಸ್‌ಪೇಟೆ ಕೈಗಾರಿಕಾ ಪಟ್ಟಣ ರೈಲು ನಿಲ್ದಾಣ
(BMTC ಲಭ್ಯವಿದೆ)
ಲೇಔಟ್ ನಲ್ಲಿ ಸಿಗುವ ಸೌಕರ್ಯಗಳು :
ವಿದ್ಯುತ್, ಸ್ಯಾನಿಟರಿ ಸಂಪರ್ಕ, ಪ್ರತಿ ಸೈಟ್‌ಗೆ ನೀರು ಸರಬರಾಜು ವ್ಯವಸ್ಥೆ, 30* 25 ಅಡಿ ಅಗಲದ ರಸ್ತೆಗಳು, ಎಂಟ್ರನ್ಸ್ ಆರ್ಚ್, ಮೆಟಲಿಂಗ್ ರಸ್ತೆಗಳು,
ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ :
ಅಸೆಟ್ ಡೆವೆಲಪರ್ಸ್
#29, ಕೃಷ್ಣ ಕಾಂಪ್ಲೆಕ್ಸ್, 1ನೇ ಮಹಡಿ, ರಹೇಜಾ ಪಾರ್ಕ್ ಎದುರು, ವಿಜಯನಗರ, ಬೆಂಗಳೂರು.
ಮೊಬೈಲ್ ಸಂಖ್ಯೆ : 8884055599