ಮೈಸೂರು ರಸ್ತೆಯಲ್ಲಿರುವ ಬಿಡದಿ ವಸತಿ ನಿವೇಶನಗಳ ಮೇಲೆ ಹೆಚ್ಚು ಹೂಡಿಕೆ ಆಗುತ್ತಿರುವುದರಿಂದ ಬಿಡದಿ ಟೌನ್ ಶಿಪ್ ರಿಯಲ್ ಎಸ್ಟೇಟ್ ಹಬ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಬಿಡದಿಯಲ್ಲಿ ಇತ್ತೀಚೆಗೆ ನಿವೇಶನ ಖರೀದಿದಾರರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿರುವುದರಿಂದ ರಿಯಲ್ ಎಸ್ಟೇಟ್ ಚಟುವಟಿಕೆಯು ಗರಿಗೆದರಿದೆ. ಬೆಂಗಳೂರಿನ ಜೊತೆ ಹೆಚ್ಚಿನ ನಂಟು ಹೊಂದಿರುವ ಬಿಡದಿಯು ಕೈಗಾರಿಕಾ ಹಬ್ ಆಗಿಯೂ ಹೆಚ್ಚು ಗಮನ ಸೆಳೆಯುತ್ತಿದೆ. ಬಿಡದಿ ಕೈಗಾರಿಕಾ ಟೌನ್ ಶಿಪ್ ಆಕರ್ಷಕ ಸ್ವರೂಪ ಪಡೆದು ಉತ್ಪಾದನಾ ಕ್ಷೇತ್ರದ ಕೈಗಾರಿಕೆಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ, ಸ್ವಂತ ಮನೆ ಕಟ್ಟಲು ಅಥವಾ ಪ್ರಾಪರ್ಟಿ ಹೂಡಿಕೆಯ ದೃಪ್ಟಿಯಿಂದ ಬಿಡದಿಯ ಸುತ್ತಮುತ್ತಾ ನಿವೇಶನ ಖರೀದಿಸುವವರ ಅಚ್ಚುಮೆಚ್ಚಿನ ಪ್ರದೇಶವಾಗಿ ಹೊರಹೊಮ್ಮುತ್ತಿದೆ. ಬಿಡದಿಯ ಇಂಡಸ್ಟ್ರಿಯಲ್ ಹಬ್ ರಾಜ್ಯದ ಪ್ರಮುಖ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದೆ. ಇತ್ತೀಚಿಗೆ ಕೆಲವು ವರ್ಷಗಳಿಂದ ಪ್ರಮುಖ ಕಂಪನಿಗಳು ಬಿಡದಿ ಕಡೆಗೆ ಶಿಫ್ಟ್ ಆಗುತ್ತಿರುವುದನ್ನುನೀವು ನೋಡಬಹುದು. ಇದರಲ್ಲಿ ಮೊದಲಿಗೆ ಬಾಷ್ ಕಂಪನಿ ತನ್ನ ನೆಲೆಯನ್ನು ಆಡುಗೋಡಿಯಿಂದ ಬಿಡದಿಗೆ ಶಿಫ್ಟ್ ಮಾಡಿ ಕೆಲಸ, ಕಾರ್ಯಗಳು ಶುರುವಾಗಿ ಬಹಳ ದಿನಗಳೇ ಆಗಿವೆ. ಟೊಯೂಟಾ, ಕಿರ್ಲೋಸ್ಕರ್ ಮೋಟಾರ್, ಸುಜುಕಿ, ಕೋಕೊಕೊಲಾ ಬೇವರೇಜಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಬಿಡದಿಯ ಆಸುಪಾಸಿನಲ್ಲಿವೆ. ಬಿಡದಿಯ ಪ್ರಮುಖ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದೆ.
ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿನ ತ್ವರಿತ ಬೆಳವಣಿಗೆಯಿಂದಾಗಿ ರಾಜ್ಯ ಸರ್ಕಾರವು ಬಿಡದಿಯನ್ನು ಸ್ಮಾರ್ಟ್ ಸಿಟಿ ಎಂದು ನಿರ್ಧರಿಸಿದೆ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ವಸತಿ ನಿವೇಶನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅವರ ಬಜೆಟ್ ಗೆ ತಕ್ಕಂತೆ ವಿವಿಧ ನಿವೇಶನಗಳು ಸಿಗುತ್ತೀವಿ, ಬಿಡದಿ ಅಭಿವೃದ್ದಿಯಾಗಲು ನೇರ ಕಾರಣ ಕೈಗಾರಿಕಾ ಹಬ್, ಹಲವಾರು ಬೃಹತ್ ಕೈಗಾರಿಕೆಗಳು ಇಲ್ಲಿ ನೆಲೆಯೂರಿವೆ. ಸಣ್ಣ-ಪುಟ್ಟ ಕೈಗಾರಿಕೆಗಳ ಸ್ಥಾಪನೆಗೂ ಹೆಚ್ಚಿನ ಅವಕಾಶ ದೊರೆಯುತ್ತಿದೆ. ಸಂಪರ್ಕ ವ್ಯವಸ್ಥೆಯು ಕೂಡ ಈ ಪ್ರದೇಶದಲ್ಲಿ ಚೆನ್ನಾಗಿದೆ. ಮೆಟ್ರೋ ಕೂಡ ಬಿಡದಿಯವರೆಗೆ ವಿಸ್ತರಣೆ ಆಗಿದೆ.
ಮೆಟ್ರೋದ ಮೇಲೆ ಎಲ್ಲರ ಚಿತ್ತ :
ಈಗಾಗಲೇ ಫೇಸ್-2 ಹಂತದಲ್ಲಿ ಮೆಟ್ರೋ ಅಂಚೆ ಪಾಳ್ಯದವರೆಗೆ ಬರಲಿದ್ದು. ಮುಂದಿನ ಹಂತದಲ್ಲಿ ಬಿಡದಿಯವರೆಗೂ ಮೆಟ್ರೋ ಬರಲಿದೆ. ಮೆಟ್ರೋ ಕನೆಕ್ಟಿವಿಟಿಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಸತಿ ಮತ್ತು ನಿವೇಶನ ಖರೀದಿಸುವವರು ಇಲ್ಲಿನ ರಿಯಲ್ ಎಸ್ಟೇಟ್ ಮೇಲೆ ಹೊಡಿಕೆ ಮಾಡುತ್ತಿದ್ದಾರೆ. ಬಿಡದಿಯವರೆಗೆ ಮೆಟ್ರೋ ಬಂದ ನಂತರ ಬೆಂಗಳೂರು ನಗರಕ್ಕೆ ಪ್ರಯಾಣ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಇದರಿಂದ ಉದ್ಯೋಗಕ್ಕಾಗಿ ದಿನನಿತ್ಯ ಬೆಂಗಳೂರಿಗೆ ಓಡಾಡುವವರಿಗೆ ಅನುಕೂಲವಾಗಲಿದೆ.
ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಮೂಲಸೌಕರ್ಯಕ್ಕೆ ಯಾವುದೇ ಅಡೆತಡೆ ಇಲ್ಲದೆ ಅಭಿವೃದ್ಧಿಯಾಗುತ್ತಿದೆ :
ಹಲವು ಉನ್ನತ ಗುಣಮಟ್ಟದ ಅಂತರ ರಾಷ್ಟೀಯ ಶಿಕ್ಷಣ ನೀಡುವ ಶಾಲೆ-ಕಾಲೇಜುಗಳು, ಅತ್ಯುತ್ತಮ ಗುಣಮಟ್ಟದ ಆಸತ್ರೆಗಳು ಬಿಡದಿ ಮತ್ತು ಆಸುಪಾಸಿನಲ್ಲಿವೆ. ಸೈಟುಗಳು, ವಿಲ್ಲಾ ನಿವೇಶನ, ಫಾರಂ ಲ್ಯಾಂಡ್ , ಅಪಾರ್ಟ್ ಮೆಂಟ್ ಹೀಗೆ ನಾನಾ ವಿಭಾಗಗಳ ಮನೆಗಳು ಇಲ್ಲಿ ಲಭ್ಯವಿವೆ. ಇನ್ನು ಪ್ರಮುಖವಾಗಿ ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕ್ ಗಳು ಕೂಡ ಇಲ್ಲಿವೆ. ಇದರ ಹೊರತಾಗಿ ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ವಂಡರ್ ಲಾ, ಇನ್ನೋವೇಟಿವ್ ಫಿಲ್ಮ್ ಸಿಟಿ ಮತ್ತು ಈಗಲ್ಟನ್ ಗಾಲ್ಫ್ ರೆಸಾರ್ಟ್, ನೆಲ್ಲಿಗುಡ್ಡ ಸರೋವರ ಮೊದಲಾವುಗಳಾಗಿವೆ. ಉದ್ಯೋಗಿಗಳ ಸಂಖ್ಯೆ ಇಲ್ಲಿ ಗಣನೀಯವಾಗಿ ಹೆಚ್ಚುತ್ತಿದ್ದು, ಬಾಡಿಗೆ ಆದಾಯ ಪಡೆಯಲು ಕೂಡ ಇಲ್ಲಿ ಸಾಧ್ಯವಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಮೈಸೂರು ರಸ್ತೆ, ಬಿಡದಿ ಟೌನ್ ನಲ್ಲಿ ಆರ್ಯನ್ ಡೆವೆಲಪರ್ ಮತ್ತು ಪ್ರಮೋಟರ್ಸ್ ಪ್ರಸ್ತುತ ಪಡಿಸುತ್ತಿರುವ
BMRDA ಅನುಮೋದನೆ ಆದ ಗೃಹ ವಸತಿ ನಿವೇಶನಗಳು
ಮೈಸೂರು ರಸ್ತೆಯಲ್ಲಿ ಪ್ರಮುಖವಾಗಿ ವಿಶ್ವಾಸ ಗಳಿಸಿರುವ ಡೆವೆಲಪರ್ ಗಳಲ್ಲಿ ಆರ್ಯನ್ ಡೆವೆಲಪರ್ ಮತ್ತು ಪ್ರಮೋಟರ್ಸ್ ಕೂಡ ಹೆಸರುವಾಸಿಯಾಗಿದೆ. ಈ ಸಂಸ್ಥೆ ಬಿಡದಿ ಟೌನ್ ಪುರಸಭೆಯಲ್ಲಿ ಸುಂದರವಾದ, ಸುಸಜ್ಜಿತವಾದ ವಸತಿ ಬಡಾವಣೆ ನಿರ್ಮಿಸಿದೆ, ಸ್ವಂತ ನಿವೇಶನ ಕೊಳ್ಳುವವರಿಗೊಂದು ಕನಸಿನ ಮನೆಯನ್ನು ಹೊಂದುವ ಸುವರ್ಣಾವಕಾಶ ಒದಗಿಸಿದೆ.
BMRDA ಅನುಮೋದನೆ ಪಡೆದು ವಿಶ್ವ ದರ್ಜೆಯ ಸೌಲಭ್ಯಗಳಿರುವ ಒಂದು ಸುಂದರ ಬಡಾವಣೆ ಸಿದ್ಧವಾಗಿದೆ. ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯದ ವ್ಯವಸ್ಥೆ ಕೂಡ ದೊರೆಯುತ್ತದೆ, ಈಗಾಗಲೇ ನಿವೇಶನಗಳ ರಿಜಿಸ್ಟ್ರೇಷನ್ ಪ್ರಾರ೦ಭವಾಗಿದೆ. ತ್ಫರೆಮಾಡಿ ನಿಮ್ಮ ಕನಸಿನ ನಿವೇಶನ ಈಗಲೇ ಬುಕ್ ಮಾಡಿ. ನೋಂದಣಿಗೆ ಮತ್ತು ಮನೆ ಕಟ್ಟಲು ಸಿದ್ದವಿರುವ ನಿವೇಶನಗಳು, ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿರುತ್ತದೆ, ಕಾನೂನಾತ್ಮಕ ದಾಖಲೆ ಪತ್ರಗಳು ಹೊಂದಿದೆ.
ಲೇಔಟ್ ನಲ್ಲಿ ಸಿಗುವ ಸೌಲಭ್ಯಗಳು :
ಮಕ್ಕಳ ಆಟದ ಮೈದಾನ, 30 ಅಡಿ ಅಗಲ ರಸ್ತೆ, ಒಳಚರಂಡಿ, ವಿದ್ಯುತ್ ಮತ್ತು ಬೀದಿ ದೀಪಗಳು, ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಸರಬರಾಜು, ಪ್ರತಿ ಸೈಟಿಗೂ ಪ್ರತ್ಯೇಕ ನೀರು ಮತ್ತು ನೈರ್ಮಲ್ಯ ಸಂಪರ್ಕ.
ಲೇಔಟ್ ಗೆ ಹತ್ತಿರವಿರುವ ಶಿಕ್ಷಣ ಸಂಸ್ಥೆಗಳು :
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಆರ್.ವಿ ಕಾಲೇಜು, ಅಪೊಲೊ ತಂತ್ರಜ್ಞಾನ ಸಂಸ್ಥೆ, ದೆಹಲಿ ಪಬ್ಲಿಕ್ ಸ್ಕೂಲ್ , ಬೆಥಾನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ , ತ್ಯಾಗರಾಜು ಸೆಂಟ್ರಲ್ ಸ್ಕೂಲ್ , ವಾಗ್ದೇವಿ ವಿಲ್ಲಾಸ್ ಸ್ಕೂಲ್ , ಶ್ರೀ ಸ್ವಾಮಿ ನಾರಾಯಣ ಗುರುಕುಲ್ ಅಂತರರಾಷ್ಟ್ರೀಯ ಶಾಲೆ, ಜ್ಞಾನ ವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಆರ್.ಆರ್. ಕಾಲೇಜ್ ಆಫ್ ಎಂಜಿನಿಯರಿಂಗ್, ಡಾನ್ ಬಾಸ್ಕೊ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.
ಲೇಔಟ್ ಗೆ ಸಮೀಪವಿರುವ ಕೈಗಾರಿಕೆಗಳು :
ಟೊಯೋಟಾ ಮೋಟಾರ್ಸ್ , ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕೋಕೋ ಕೋಲಾ, ಐಕೆಎ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕನ್ವರ್ಜಿಸ್ ಇಂಡಿಯಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬಾಷ್ , ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್.
ಹತ್ತಿರವಿರುವ ಮನರಂಜನೆ ಕೇಂದ್ರಗಳು :
ವಂಡರ್ ಲಾ , ಇನೋವೇಟಿವ್ ಫಿಲಂ ಸಿಟಿ, ಈಗಲ್ಟನ್ ಗಾಲ್ಫ್ ರೆಸಾರ್ಟ್, ಕ್ಲಬ್ ಮ್ಯಾಗ್ನೋಲಿಯಾ
ಹತ್ತಿರವಿರುವ ಆಸ್ಪತ್ರೆಗಳು :
ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಮಾನಸ ಆಸ್ಪತ್ರೆ, ಬಿಡದಿ ಆಸ್ಪತ್ರೆ, ರಾಜರಾಜೇಶ್ವರಿ ಆಸ್ಪತ್ರೆ.
ಹತ್ತಿರದ ಪ್ರಮುಖ ಸ್ಥಳಗಳು :
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 1 ಕಿ.ಮೀ., ನಿತ್ಯಾನಂದ ಆಶ್ರಮಕ್ಕೆ ಹತ್ತಿರ, 1.35 ಕಿ.ಮೀ. 8 ಲೇನ್ ಸೂಪರ್ ಎಕ್ಸ್ ಪ್ರೆಸ್ ಹೈವೇ ಹತ್ತಿರ (ಬೆಂಗಳೂರು - ಮೈಸೂರು), 1.50 ಕಿ.ಮೀ. ಬಿಡದಿ ಟೋಲ್ ಹೈವೇ ಹತ್ತಿರ, ಟೊಯೋಟಾ, ಬ್ರಿಟಾನಿಯಾ, ಮೈಕೊ ಹತ್ತಿರ, ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಹತ್ತಿರದಲ್ಲಿದೆ,
ಸೈಟು ನೋಡಲು ಹಾಗೂ ಖರೀದಿಸಲು ಕರೆ ಮಾಡಿ. : 8884644494