ನಿವೇಶನ ಖರೀದಿಸಿ, ಮನೆ ಕಟ್ಟಿಕೊಳ್ಳಲು ತುಮಕೂರು ರಸ್ತೆಯ ನೆಲಮಂಗಲ ಅತ್ಯಂತ ಸೂಕ್ತವಾಗಿದೆ...
ಬೆಂಗಳೂರು ನಗರದಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ, ಇದು ಅಸಾಧ್ಯ ಅಂತಾ ನಂಬಿರುವ ಗ್ರಾಹಕರಿಗೆ MK Nandi Developers & Promoters ವತಿಯಿಂದ ನೆಲಮಂಗಲದಲ್ಲಿ ಸುಸಜ್ಜಿತವಾದ ಲೇಔಟ್ ನಿರ್ಮಾಣ ಮಾಡಿ ಅಭಿವೃದ್ಧಿಯೊಂದಿಗೆ ಸೈಟುಗಳು ನೋಂದಣಿಗೆ ಸಿದ್ಧವಾಗಿದೆ. ಸೈಟಿನ ಕನಸು ಕಾಣುತ್ತಿರುವವರಿಗೆ MK Nandi Developers & Promoters ಸಂಸ್ಥೆಯು ಸೈಟ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿ ಹೊರ ಹೊಮ್ಮಿದೆ. ರಿಯಾಲ್ಟಿ ಕ್ಷೇತ್ರದಲ್ಲಿ ಅತಿ ವೇಗದ ಪ್ರಗತಿಗೆ ಸಾಕ್ಷಿಯಾಗಿರುವ ಪ್ರದೇಶಗಳ ಪೈಕಿ ನೆಲಮಂಗಲ ಕೂಡ ಒಂದು.
ಖರೀದಿದಾರರ ಬಯಕೆ :
ನಗರದಲ್ಲಿ ವಾಸಿಸುವ ಜನರಿಗೆ ಮನೆ ಖರೀದಿಯೇ ಮುಖ್ಯವಲ್ಲ. ಬದಲಾಗಿ ತಾವೇ ಇಷ್ಟಪಟ್ಟ ರೀತಿಯಲ್ಲೆ ನಿವೇಶನ ಖರೀದಿಸಿ, ಅದರಲ್ಲಿ ತಮ್ಮದೇ ಸ್ವಂತದ್ದಾದ ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ. ಈ ಮೂಲಕ ಸ್ವತಂತ್ರವಾಗಿ ಬದುಕಬೇಕು ಎಂಬುದು ಅನೇಕರ ಬಯಕೆಯಾಗಿದೆ. ಇದು ನಿವೇಶನ ಖರೀದಿಯ ಜನರ ಉತ್ಸಾಹದ ಹಿಂದಿರುವ ಮುಖ್ಯ ಕಾರಣವಾಗಿದೆ.
ತುಮಕೂರು ರಸ್ತೆ, ನೆಲಮಂಗಲಕ್ಕೆ ಆದ್ಯತೆ :
ಹಾಗಾದರೇ ತಮ್ಮ ಬಜೆಟ್‌ಗೆ ಹೊಂದುವ ನಿವೇಶನ ಎಲ್ಲಿ ಸಿಗುತ್ತದೆ. ಎಂಬ ಪ್ರಶ್ನೆ ಸಹಜವಾಗಿಯೇ ಗ್ರಾಹಕರ ಮುಂದೆ ಬರುತ್ತದೆ. ಇದಕ್ಕೆ ಉತ್ತರವೇ ನೆಲಮಂಗಲ. ಬೆಂಗಳೂರು ನಗರದಿಂದ ಸ್ಪಲ್ಪ ದೂರ ಎನಿಸಿದರೂ ಎಲಿವೇಟೆಡ್ ಹೈವೇ ರಸ್ತೆ, ಮುಂದಿನ ದಿನಗಳಲ್ಲಿ ಕನೆಕ್ಟಿವಿಟಿ ಸಿಗಲಿರುವ ಮೆಟ್ರೊ ಸಂಪರ್ಕ, ಈಗಾಗಲೇ ಇರುವ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಸಂರ್ಕದಿಂದಾಗಿ ನೆಲಮಂಗಲ ನಿವೇಶನ ಖರೀದಿದಾರರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿ ನಿವೇಶನಗಳ ಬೆಲೆಯೂ ಗಣನೀಯವಾಗಿ ಕಡಿಮೆಯಿದೆ. ಕಡಿಮೆ ಬೆಲೆಯಲ್ಲಿ ಸಿಗುವ ನಿವೇಶನಗಳು ಮುಂದಿನ ದಿನಗಳಲ್ಲಿ ಅಂದರೆ ನಗರ ಬೆಳೆಯುತ್ತಾ ಹೋದಂತೆ ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪೀಣ್ಯ ಕೈಗಾರಿಕಾ ಪ್ರದೇಶ, ಬಿಡದಿ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಿಯಾಲ್ಟಿ ಕ್ಷೇತ್ರದಲ್ಲಿ ವೇಗದ ಪ್ರಗತಿ ಕಾಣುತ್ತಿರುವ ಪ್ರದೇಶಗಳಿಗೆ ಹೊಂದಿಕೊಂಡಿರುವುದು ಕೂಡ ಇದಕ್ಕೆ ಕಾರಣವಾಗಿದೆ.
ನೆಲಮಂಗಲ ಪ್ರಗತಿಯ ಸಂಕೇತ :
ನೆಲಮಂಗಲ ಪ್ರದೇಶಕ್ಕೆ ನೇರ ಮತ್ತು ಅತಿ ಸಮೀಪದ ಇಂಡಸ್ಟ್ರಿಯಲ್ ಕಾರಿಡಾರ್ ಪ್ರದೇಶವೆಂದರೆ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಇಲ್ಲಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ದೇವನಹಳ್ಳಿ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಸ್ತಾವಿತ 360 ಅಡಿ ಅಗಲದ ವರ್ತುಲ ರಸ್ತೆಯು ಇದೇ ರಸ್ತೆಯ ಮೂಲಕವೇ ಸಾಗಲಿದೆ. ಹೀಗಾಗಿಯೇ ನೆಲಮಂಗಲ ಪ್ರಾಪರ್ಟಿ ಇನ್‌ವೆಸ್ಟ್ ಹೂಡಿಕೆದಾರರ ಹೊಸ ತಾಣವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಇದು ಬಿಬಿಎಂಪಿ ವಲಯ ಎಂದು ಪರಿಗಣಿತವಾಗುವ ಸಾಧ್ಯತೆಗಳು ಕೂಡ ನಿಚ್ಛಳವಾಗಿದೆ.
ದಾಬಸ್‌ಪೇಟೆ, ಮಾಗಡಿಗೆ ಅತ್ಯುತ್ತಮ ರಸ್ತೆ ಸಂಪರ್ಕ ಕೂಡ ಇಲ್ಲಿಂದ ಇದೆ. ಹೀಗಾಗಿ ಇನ್ನೆರಡು ಅಥವಾ ಮೂರು ವರ್ಷಗಳಲ್ಲಿ ನೆಲಮಂಗಲ ಮತ್ತೊಂದು ಉಪನಗರವಾಗುವ ಎಲ್ಲಾ ನಿರೀಕ್ಷೆಯನ್ನು ಹುಟ್ಟಿಸಿದ್ದು, ಇದರಿಂದಾಗಿ ಇಲ್ಲಿ ರಿಯಾಲ್ಟಿ ಅಷ್ಟು ವೇಗದ ಪ್ರಗತಿ ಕಾಣುತ್ತಿದೆ ಎಂದು ರಿಯಾಲಿಟಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹಲವು ಅನುಕೂಲ :
ಬೇರೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗಿಂತ ತುಮಕೂರು ರಸ್ತೆ, ನೆಲಮಂಗಲಕ್ಕೆ ಸಾಕಷ್ಟು ಅನುಕೂಲಗಳೇ ಇವೆ. ಮುಖ್ಯವಾಗಿ ನಗರ ಕೇಂದ್ರವಾದ ಮೆಜೆಸ್ಟಿಕ್‌ನಿಂದ ಇಲ್ಲಿಗೆ ಕೇವಲ 23 ಕಿ.ಮೀ. ದೂರವಿದೆ. ಎಲಿವೇಟೆಡ್ ಹೈವೇನಿಂದಾಗಿ ಪ್ರಯಾಣ ಅತಿ ತೀರಾ ಕಡಿಮೆಯಾಗಿದೆ. ಇನ್ನು ರಿಸ್ಕ್ ಫ್ರೀ ಆಗಿರುವ ಇಲ್ಲಿ ನಿವೇಶನ ಖರೀದಿದಾರರಿಗೆ ಸಾಕಷ್ಟು ಇಎಂಐ ಸಾಲ ಸೌಲಭ್ಯ ಒದಗಿಸುತ್ತಿವೆ.
ಪ್ರಗತಿಯ ಮುನ್ನೋಟ :
ದಾಸರಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ ಬಿಟ್ಟು ಮುಂದಕ್ಕೆ ಚಲಿಸಿದರೆ ರಸ್ತೆ ಅಕ್ಕ ಪಕ್ಕ ಗಮನಿಸುತ್ತಾ ಹೋದರೆ ನೆಲಮಂಗಲದ ಪ್ರಗತಿಯ ನೋಟ ಸಿಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಲಾಜಿಸ್ಟಿಕ್ ಕಂಪನಿಗಳು, ಕಿರ್ಲೋಸ್ಕರ್‌ನಂತಹ ಸಂಸ್ಥೆಗಳು ಈಗಾಗಲೇ ಈ ಭಾಗದಲ್ಲಿ ತಳವೂರಿವೆ. ಜೊತೆಗೆ ಹೊಸ ಎಪಿಎಂಸಿ ದಿನಸಿ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆ ಇರುವುದರಿಂದ ಉದ್ಯೋಗಾವಕಾಶ ದಿನೇ ದಿನೇ ಈ ಭಾಗದಲ್ಲಿ ಹೆಚ್ಚುತ್ತಿದ್ದು, ಇದರಿಂದ ಮನೆ ಖರೀದಿ, ಬಾಡಿಗೆ ಮನೆ ಆಸಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಒಟ್ಟಾರೆಯಾಗಿ ತುಮಕೂರು ರಸ್ತೆ, ನೆಲಮಂಗಲ ರಿಯಲ್ ಎಸ್ಟೇಟ್ ಕ್ಷೇತ್ರದ ಹಾಟ್ ಸ್ಪಾಟ್ ಆಗಿದೆ.
ನೆಲಮಂಗಲಕ್ಕೆ ಬೆಂಗಳೂರು ನಗರ ಕೇಂದ್ರದಿಂದ ಸಾರಿಗೆ ಸಂಪರ್ಕ ಮತ್ತು ರೈಲು ಸಂಪರ್ಕವೂ ಉತ್ತಮವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ತುಮಕೂರು ರಸ್ತೆ, ಮಂಗಳೂರು ರಸ್ತೆ, ದೇವನಹಳ್ಳಿ ರಸ್ತೆ ಕಡೆ ತೆರಳುವ ಗ್ರಾಹಕರಿಗೆ ಅನುಕೂಲವಾಗುವುದರ ಜತೆಗೆ ಭವಿಷ್ಯದಲ್ಲಿ ಮೆಟ್ರೊ ರೈಲು ಮಾರ್ಗ ವಿಸ್ತರಣೆಯು ಅವರನ್ನು ಹೆಚ್ಚು ಆಕರ್ಷಿಸುತ್ತಿದೆ. ಇಲ್ಲಿ ಕಡಿಮೆ ಬೆಲೆಗೆ ನಿವೇಶನವೇ ಸಿಗುತ್ತದೆ. ನಿವೇಶನದ ಬೆಲೆ 20x30 ರೂ. 6 ಲಕ್ಷ, 30x40 ರೂ. 12 ಲಕ್ಷ. ನೋಂದಣೆಗೆ ಸಿದ್ಧವಾಗಿದೆ ಮತ್ತು ಮನೆ ಕಟ್ಟಿ ಕೊಳ್ಳಬಹುದಾಗಿದೆ.
ಉಚಿತ ಸೈಟು ಭೇಟಿಗಾಗಿ ಸಂಪರ್ಕಿಸಿ :
MK Nandi Developers & Promoters
ಮೊಬೈಲ್ ನಂ. 70 90 777 222