- ಪ್ರತಿದಿನ ಸ್ವಲ್ಪ ತುಪ್ಪವನ್ನು ಆಹಾರದ ಜತೆ ಸೇರಿಸಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು
- ತುಪ್ಪ ಸೇವನೆಯಿಂದ ಚಯಪಚಯ ಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆ ಸರಾಗವಾಗಿ ನಡೆಯುವುದು
- ಹಸುವಿನ ತುಪ್ಪದಲ್ಲಿ ಆರೋಗ್ಯಕರವಾದ ಕೊಬ್ಬಿನಂಶವಿದೆ, ವಿಟಮಿನ್ ಎ ಮತ್ತು ಡಿ ಇದ್ದು ಕೂದಲಿನ ಆರೋಗ್ಯ ವೃದ್ದಿಸುತ್ತದೆ.
- ತುಪ್ಪ ಕೂದಲಿಗೆ ಬೆಸ್ಟ್ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.
- ಒಡೆದ ತುಟಿಗೆ ತುಪ್ಪ ಹಚ್ಚುವುದರಿಂದ ತುಟಿಯ ಹೊಳಪು ಹೆಚ್ಚುವುದು.
- ಡಾರ್ಕ್ ಸರ್ಕಲ್ ಹೋಗಲು ಪ್ರತಿದಿನ ಕಣ್ಣಿನ ಸುತ್ತ ತುಪ್ಪ ಹಚ್ಚಿ ಮಸಾಜ್ ಮಾಡಿ.
- ತುಪ್ಪವನ್ನು ಮೈಗೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ತ್ವಚೆ ಮಾಯಿಶ್ಚರೈಸರ್ ಆಗಿರುವುದು.