ಮನೆಯ ಕಿಟಕಿಯನ್ನು ಫಳ ಫಳ ಹೊಳೆಯುವ ಹಾಗೆ ಮಾಡಬೇಕೇ ?
ಬಕೆಟಿಗೆ ನಾಲ್ಕು ಲೀಟರ್‌ಗಳಷ್ಟು ನೀರನ್ನು ಹಾಕಿ.
100 ಎಂಎಲ್‌ನಷ್ಟು ವಿನೇಗರ್ ಅನ್ನು ನೀರಿಗೆ ಸೇರಿಸಿ ನಂತರ
ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು
ಸ್ಪಾಂಜ್ ಅಥವಾ ಒಳ್ಳೆಯ ಮೆದುವಾದ ಬಟ್ಟೆಯಿಂದ ಕಿಟಕಿಯನ್ನು ಒರೆಸಿ.
ನಂತರ ಕಿಟಕಿಗಳನ್ನು ಗಮನಿಸಿ.