ಬೆಂಗಳೂರು ಬೆಳೆಯುತ್ತಿದ್ದಂತೆ, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ಕೂಡ ಗೊತ್ತುಗುರಿಯಿಲ್ಲದೆ ಬೆಳೆಯತೊಡಗಿತು. ಜನರಿಗೆ ಒಂದೊಳ್ಳೆ ನೆಮ್ಮದಿಯ ಸೂರು ಒದಗಿಸುವ ಸದಾಶಯದೊಂದಿಗೆ ಹುಟ್ಟಿಕೊಂಡ ಸಂಸ್ಥೆಯೇ “ಶ್ರೀ ತಿರುಮಲ ಪ್ರಾಜೆಕ್ಟ್ಸ್ ಅಂಡ್ ಲ್ಯಾಂಡ್ ಡೆವಲಪರ್ಸ್”
STP ಎಂದೇ ಪ್ರಖ್ಯಾತಿ ಪಡೆದ ಸಂಸ್ಥೆಯು ಪ್ರಾಮಾಣಿಕ, ಪಾರದರ್ಶಕ, ಗ್ರಾಹಕರ ಸ್ನೇಹಿ ಹಾಗೂ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಬ್ರಾಂಡ್ ಆಗಬೇಕೆಂದು ಒಂದು ಸರಳ ಸಿದ್ಧಾಂತದೊಂದಿಗೆ ಹುಟ್ಟಿಕೊಂಡ ಸಂಸ್ಥೆ. ಈ ಸಂಸ್ಥೆಯು 2013 ರಲ್ಲಿ ಬೆಂಗಳೂರಿನ ರಿಯಾಲಿಟಿ ಮಾರುಕಟ್ಟೆ ಪ್ರವೇಶ ಮಾಡಿತು. ಜನಸಾಮಾನ್ಯರ ಸ್ವಂತ ಮನೆಯ ಕನಸು ನನಸಾಗಲಿ ಎಂದು ಪಣ ತೊಟ್ಟಿತು. ಸಂಸ್ಥೆಯ ಉದ್ದೇಶವೇನೆಂದರೆ ಮಧ್ಯಮವರ್ಗದವರಿಗೆ ಕೈಗೆಟಕುವ ಬೆಲೆಯಲ್ಲಿ ಗೃಹ-ವಸತಿ ನಿವೇಶನ ಕಲ್ಪಿಸಿಕೊಡುವುದು. ಶ್ರೀ ತಿರುಮಲ ಪ್ರಾಜೆಕ್ಟ್ಸ್ ಸಂಸ್ಥೆಯು ಗ್ರಾಹಕರ ಪ್ರೀತಿ, ವಿಶ್ವಾಸ ಮತ್ತು ಅಪಾರವಾದ ನಂಬಿಕೆ ಗಳಿಸಿಕೊಂಡು ಇಂದು ಬೆಂಗಳೂರಿನ ಪ್ರೊಫೆಷನಲ್ ರಿಯಲ್ ಎಸ್ಟೇಟ್ ಡೆವಲಪರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಂಸ್ಥೆಯು ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ತನ್ನ ಪುಟ್ಟ ಅಂದರೆ ಧೀಮಂತ ಹೆಜ್ಜೆಯನ್ನಿಟ್ಟು ನಿರ್ಮಿಸಿದ ಪ್ರಥಮ ಬಡಾವಣೆ “ಶ್ರೀ ಗೋಕುಲ ರೆಸಿಡೆನ್ಸಿ” ಗಣಪತಿಹಳ್ಳಿ, ದೊಡ್ಡ ಆಲದಮರದ ಹತ್ತಿರದಲ್ಲಿದೆ.
ಪ್ರಥಮ ಬಡಾವಣೆಯ ಯಶಸ್ಸಿನ ನಂತರ ನಮ್ಮ ಸಂಸ್ಥೆ ನಿರ್ಮಿಸಿದ ಅಮೋಘವಾದ ಪ್ರಾಜೆಕ್ಟ್ “ನಂದನ್ ಎನ್‌ಕ್ಲೇವ್ ”. ಈ ಬಡಾವಣೆಯು ಬೆಂಗಳೂರಿನಿಂದ 20 ಕೀಮೀ ಅಂತರದಲ್ಲಿರುವ ಮೈಸೂರು ರಸ್ತೆಯ ಪಕ್ಕ ಬಿಲ್ಲಕೆಂಪನಹಳ್ಳಿಯಲ್ಲಿದೆ. ವಿಶೇಷವೇನೆಂದರೆ ಈ ಲೇಔಟ್ ಮೈಸೂರು ರಸ್ತೆಗೆ ಹೊಂದಿಕೊಂಡಿದೆ. ಅತ್ಯಂತ ಸುಂದರವಾದ ಪರಿಸರದ ಮಧ್ಯೆ 9 ಎಕರೆ ಜಾಗದಲ್ಲಿ ಈ ಬಡಾವಣೆಯನ್ನು ನಿರ್ಮಿಸಲಾಗಿದೆ ಹಾಗೂ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ 90% ರಷ್ಟು ಮಾರಾಟವಾಗಿ ನೋಂದಣಿಯಾಗಿ ಗ್ರಾಹಕರು ತಮ್ಮದೇ ಆದ ಸ್ವಂತ ನಿವೇಶನದ ಜಾಗದಲ್ಲಿ ಮನೆಕಟ್ಟಿ ವಾಸಿಸುತ್ತಿದ್ದಾರೆ.
ನಿಸರ್ಗ ಮನೆಗಳು ನಿಸರ್ಗದ ಮಡಿಲಲ್ಲಿ ಕಂಗೊಳಿಸಲಿ ಮತ್ತು ನೆಲೆಗೊಳ್ಳಲಿ ಎಂಬ ಮಹದಾಸೆಯಲ್ಲಿ ನಿರ್ಮಿಸಿದ ಬಡಾವಣೆಯೇ “ನಿಸರ್ಗ ಹೋಮ್ಸ್”. ದೊಡ್ಡ ಅಂತರ್ಗತ ಅಭಿವೃದ್ಧಿಯೊಳಗೆ 29 ಎಕರೆಗಳಷ್ಟು ಹರಡಿದೆ ಹಾಗೂ ಈ ಬಡಾವಣೆಯು ಚಿಕ್ಕನಹಳ್ಳಿಯ ಮಂಚನಬೆಲೆ ಡ್ಯಾಮ್ ಹತ್ತಿರದಲ್ಲಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಎಲೆಗಳ ಕಲರವ, ಪಕ್ಷಿಗಳ ಚಿಲಿಪಿಲಿ, ತಾಜಾ ಗಾಳಿ, ಮುಂಜಾನೆಯ ಸೂರ್ಯೋದಯ, ನಾವು ಪ್ರಕೃತಿಯ ಮಡಿಲಲ್ಲಿ ವಾಸಿಸುವಾಗ ನಾವು ನಿಜವಾಗಿಯೂ ಮನೆಯಲ್ಲಿ ಅನುಭವಿಸುವ ಬಂಧವು ನಮ್ಮನ್ನು ಹತ್ತಿರಕ್ಕೆ ಸೆಳೆಯುತ್ತದೆ.
ಬೆಂಗಳೂರಿನ ಬಿಡದಿ ಬಳಿ ಅತ್ಯುತ್ತಮ ದರ್ಜೆಯ ಸೌಕರ್ಯಗಳೊಂದಿಗೆ ಅತ್ಯಂತ ನಿರೀಕ್ಷಿತ ಯೋಜನೆಯಾದ “ನಿಸರ್ಗ ರೆಸಿಡೆನ್ಸಿ” ಯನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಇದು ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಕೇವಲ 6 ಕಿಮೀ ದೂರದಲ್ಲಿದೆ ಮತ್ತು 750 ಎಕರೆಯ KHB ಲೇಔಟ್ ಪಕ್ಕದಲ್ಲಿದೆ ಹಾಗೂ ಸರ್ಕಾರದ ಅತ್ಯಂತ ನಿರೀಕ್ಷಿತ ಮೆಗಾ ಟೌನ್‌ಶಿಪ್ ಯೋಜನೆಗೆ (ಅಮರಾವತಿ) ಹತ್ತಿರದಲ್ಲಿದೆ. ಈ ಯೋಜನೆಯು 10 ಎಕರೆ ಪ್ರದೇಶದಲ್ಲಿ ಹರಡಿದ್ದು, ಇದನ್ನು ಬಹು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಭವಿಷ್ಯದಲ್ಲಿ ನಿವೇಶನದ ಮೇಲೆ ಹೂಡಿಕೆ ಮಾಡಿ ಲಾಭಗಳಿಸಲು ಸೂಕ್ತವಾಗಿದೆ, ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದ ಬಡಾವಣೆಯ ನಿವೇಶನಗಳು ನೋಂದಣಿಗೆ ಸಿದ್ಧವಾಗಿದೆ. ಮತ್ತು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ. ಏಕೆಂದರೆ ನಿಮ್ಮ ಹಣ ಮತ್ತು ನೀವು ಹೂಡಿಕೆ ಮಾಡಿದ ಸೈಟು ಸುರಕ್ಷಿತವಾಗಿರ ಬೇಕೆಲ್ಲವೇ ಹಾಗಾಗಿ ನಿಮ್ಮ ಕನಸಿನ ಮನೆ ಮಾಡಲು ಕಾನೂನಾತ್ಮಕ ದಾಖಲೆ ಇರುವ, ಅತ್ಯುತ್ತಮ ನಿವೇಶನವನ್ನು ಖರೀದಿಸಲು ಒಮ್ಮೆ ಕರೆ ಮಾಡಿ ಅಥವಾ ಭೇಟಿ ಮಾಡಿ:
ನಿವೇಶನ ನೋಡಲು ಮತ್ತು ಖರೀದಿಸಲು ಕರೆ ಮಾಡಿ : 8546 8546 99
ಕಚೇರಿ ವಿಳಾಸ :
ಶ್ರೀ ತಿರುಮಲ ಪ್ರಾಜೆಕ್ಟ್ಸ್
ನಂ.312, ಸಯಾರಿ ಕಾಂಪ್ಲೆಕ್ಸ್, 1ನೇ ಮಹಡಿ, 7ನೇ ಬ್ಲಾಕ್, ಔಟರ್ ರಿಂಗ್ ರೋಡ್,
ರವಿ ಜಿಮ್ ಹತ್ತಿರ, ನಾಗರಭಾವಿ, ಬೆಂಗಳೂರು -560072
Email : srithirumalaprojects@gmail.com
www.srithirumalaprojects.com
STP ಯ ಸೇವೆ ನಿರಂತರ......
STP ಯ ಜೊತೆ ನಿಮ್ಮ ಸಂಬಂಧ,
ಅನುಬಂಧ ಹೀಗೆ ಇರಲಿ, ಉಳಿಯಲಿ, ಬೆಳೆಯಲಿ....
ಎಲ್ಲರಿಗೂ ಶುಭವಾಗಲಿ.