ಆಕರ್ಷಕ ಮತ್ತು ಹೊಸ ವಿನ್ಯಾಸದ ಲುಕ್ ಬೇಕಿದ್ದವರು ಗಾಜಿನ ಡೋರ್, ದ್ವಿ ಬಣ್ಣದ, ಕ್ಲಾಸಿಕ್ ವೈಟ್ ಡೋರ್, ಸ್ಲೈಡಿಂಗ್ ಡೋರ್, ಗೋಡೆಗಳಿಗೆ ಹೊಂದುಕೊಳ್ಳುವ ಕ್ರೋಮ್ ಡೋರ್ ವಿನ್ಯಾಸಗಳನ್ನು ಆಯ್ಕೆಮಾಡಬಹುದು.
ಮನೆಯ ಪ್ರವೇಶ ದ್ವಾರದ ಬಾಗಿಲು ವಾಸ್ತುಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿ ಎಂದು ಪರಿಗಣಿಸುತ್ತಾರೆ. ಯಾವುದೇ ಮನೆಯ ಪ್ರಮುಖ ಆಕರ್ಷಣೆ ಎಂದರೆ ಮುಖ್ಯ ಪ್ರವೇಶ ದ್ವಾರದ ಬಾಗಿಲು, ಮನೆಯ ಅಗತ್ಯಕ್ಕೆ ತಕ್ಕಂತೆ ಬಾಗಿಲು ಇಡಬೇಕಾಗುತ್ತದೆ.
ಈಗಿನ ಹೊಸ ವಿನ್ಯಾಸದಲ್ಲಿ ಮನೆ ಬಾಗಿಲುಗಳು ನಾನಾ ರೀತಿಯಲ್ಲಿ ಸಿಗುತ್ತವೆ.
- ಮರದ ಡೋರ್
- ಫೈಬರ್‌ಗ್ಲಾಸ್ ಡೋರ್
- ಸ್ಟೈನ್‌ಲೆಸ್ ಸ್ಟೀಲ್‌ನ ಡೋರ್
- ಅಲ್ಯೂಮಿನಿಯಂ ಡೋರ್
ಮನೆಗೆ ಆಕರ್ಷಕವಾಗಿ ಕಾಣುತ್ತದೆ.