ಭಾರತ ವೈವಿಧ್ಯಮಯ ದೇಶ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮಲ್ಲಿರುವ ಧಾರ್ಮಿಕ ಸಂಪತ್ತು ಇಡೀ ವಿಶ್ವದಲ್ಲಿಯೇ ಎಲ್ಲೂ ಇಲ್ಲ. ಸನಾತನ ಸಂಸ್ಕೃತಿ ಹೆಚ್ಚಾಗಿರುವ ನಮ್ಮಲ್ಲಿನ ಹಲವಾರು ಪ್ರದೇಶಗಳಲ್ಲಿ ಹಲವಾರು ದೇವಾಲಯಗಳಿವೆ. ಅದರಲ್ಲೂ ಕೆಲವು ವಿಶೇಷ ಮತ್ತು ವಿಶಿಷ್ಟವಾದವು ಎಂದರೇ ತಪ್ಪಲ್ಲ. ಭಾರತದಲ್ಲಿ ಪೂರ್ವದಿಂದ ಪಶ್ಚಿಮವರೆಗೆ ಹಾಗೂ ಉತ್ತರದಿಂದ ದಕ್ಷಿಣದವರೆಗೆ ಹಲವಾರು ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ಇವೆ. ದೇಗುಲಗಳ ತಾಣವಾಗಿರುವ ನಮ್ಮ ದೇಶ ಈ ವಿಷಯದಲ್ಲಿ ನಿಜಕ್ಕೂ ಆಗರ್ಭ ಶ್ರೀಮಂತ ರಾಷ್ಟ್ರ, ನೀವು ಒಂದು ಸುತ್ತು ದೇಶವನ್ನು ಸುತ್ತು ಹಾಕಿದರೆ ಹಲವಾರು ವಿಶಿಷ್ಟ ತಾಣಗಳು ನಮಗೆ ದರ್ಶನ ನೀಡುತ್ತವೆ.
ದೇಶದಲ್ಲಿರುವ ವಿಶಿಷ್ಟ ದೇವಾಲಯಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ಒಮ್ಮೆ ಇದರ ದರ್ಶನ ಮಾಡಿಕೊಳ್ಳಿ…..
ವರ್ಷಕ್ಕೆ ಒಮ್ಮೆ ಸೂರ್ಯಕಿರಣ ಸ್ಪರ್ಶವಾಗುವ ದೇವಾಲಯಗಳು..
1. ಶ್ರೀ ವೇದನಾರಾಯಣ ಸ್ವಾಮಿ ದೇವಸ್ಥಾನ, ನಾಗಲಪುರಂ, ಆಂಧ್ರಪ್ರದೇಶ
2. ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಲಾಪುರ, ಮಹಾರಾಷ್ಟ್ರ
3. ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ, ಬೆಂಗಳೂರು, ಕರ್ನಾಟಕ
4. ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನ, ಅರಸವಲ್ಲಿ, ಶ್ರೀಕಾಕುಲಂ, ಆಂಧ್ರಪ್ರದೇಶ
5. ಶ್ರೀ ಮೊಗಿಲೇಶ್ವರ ಸ್ವಾಮಿ ದೇವಸ್ಥಾನ, ಮೊಗಿಲಿ, ಚಿತ್ತೂರು, ಆಂಧ್ರಪ್ರದೇಶ
6. ಶ್ರೀ ಕೋದಂಡರಾಮ ಸ್ವಾಮಿ ಟೆಂಪಲ್, ವೊಂಟಿಮಿಟ್ಟ, ಕಡಪ ಜಿಲ್ಲೆ, ಆಂಧ್ರಪ್ರದೇಶ
#sun rays touches arasavalli temple
#sun miracle at arasavalli temple
#sun rays touch
#sun rays at arasavalli suryanarayana temple
#sun rays,miracle at arasavalli temple
#arasavalli suryanarayana swamy temple
#sun rays in arasavalli suryanarayana temple
#the satanic temple
#temple mariah carey through the rain
#arasavalli temple
#sri suryanarayana swamy temple
#arasavalli sri suryanarayana swamy temple
#through the rain mariah carey
#suryanarayana swamy temple
#vedanaraya swamy temple
#sri mahalakshmi temple
#sri gavigangandhar temple
#mogileshwar swamy temple
#kodanda swamy temple
#biggbosskannadaseason10 #bengaluru #mvpkannada #kannadakuvara #kannadanews #kannadalivetv #kannadalivenews #newsfirstkannada #tv9kannada #publictv #news18kannadalive #suvarnanews #vistaranews #powertv #republickannada #zeekannada #zee5 #colorskannada