Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ಫಾರಂ ಲ್ಯಾಂಡ್

ತುಮಕೂರಿನ ಮಧುಗಿರಿಯಲ್ಲಿ ಇನ್ವೆಸ್ಟ್ ಮಾಡಿ ಫಾರ್ಮ್ ಹೌಸ್ ಜೊತೆಗೆ ಆದಾಯ ಎರಡು ನಿಮ್ಮದಾಗುತ್ತದೆ.


09 Jul 2022

ನಿಮ್ಮದೇ ಸ್ವಂತ ಫಾರ್ಮ್ ಹೌಸ್ ನ್ನು ಖರೀದಿಸಲು ಸುವರ್ಣಾವಕಾಶ !

ಚಂದನ ಸಿರಿ  ಮ್ಯಾನೇಜ್ಡ್  ಫಾರ್ಮ್ ಲ್ಯಾಂಡ್ ನಲ್ಲಿ ಪ್ರಾಕೃತಿಕ ಪರಿಸರದ ಸೌಂದರ್ಯವನ್ನು ಆನಂದಿಸಿ. ಇದು ಬೆಂಗಳೂರಿನಿಂದ 98 ಕಿ.ಮೀ. ದೂರದಲ್ಲಿ, ತುಮಕೂರಿನ ಮಧುಗಿರಿಯಲ್ಲಿದೆ. 

ಬನ್ನಿ ಶ್ರೀಗಂಧ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿ. ಮರುಮಾರಾಟ ಸೌಲಭ್ಯವೂ ಇದೆ.
ಹೂಡಿಕೆ ಒಂದು, ಆದಾಯ ಹಲವು,
ಒಮ್ಮೆ ಹೂಡಿಕೆ ಮಾಡಿ ಜೀವಮಾನವಿಡೀ ಆದಾಯ ಮತ್ತು ಸ್ವಂತ ಫಾರ್ಮ್ ಹೌಸ್ ನಿಮ್ಮದಾಗುತ್ತದೆ. 

5.5 ಗುಂಟ ಖರೀದಿಸಲು ಕೇವಲ 6 ಲಕ್ಷ ರೂಪಾಯಿಗಳು ಮಾತ್ರ
ಕೇವಲ ರೂ. 50,000/- ಪಾವತಿಸಿ ಈಗಲೇ ಬುಕ್ ಮಾಡಿ
ಬಡ್ಡಿ ರಹಿತ ಕಂತುಗಳಲ್ಲಿ ಪಾವತಿಸುವ ಸೌಲಭ್ಯವಿದೆ. 

ನಗರದಲ್ಲಿ ವೃತ್ತಿ ಮಾಡುವವರು ಫಾರ್ಮ್ ಲ್ಯಾಂಡ್ ಗಳಲ್ಲಿ ಹಣವನ್ನು ತೊಡಗಿಸುತ್ತಿದ್ದಾರೆ. ಫಾರಂ ಲ್ಯಾಂಡ್ ಗಳನ್ನು ಕೊಳ್ಳುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಇಲ್ಲಿ ಹತ್ತಾರು ಎಕರೆಗಳ ವಿಸ್ತಾರದಲ್ಲಿ ಅಭಿವೃದ್ಧಿಪಡಿಸಲಾಗಿರುತ್ತದೆ. ಸಂಪೂರ್ಣ ಸುರಕ್ಷಿತ ವಾತಾವರಣದಲ್ಲಿ ನಿಮ್ಮದೇ ತೋಟದ ಮನೆಯನ್ನು ಹೊಂದಬಹುದು. ಪ್ರತಿ ದಿನ ಬಿಡುವಿಲ್ಲದೆ ಕೆಲಸಗಳಲ್ಲಿ ತೊಡಗಿಕೊಂಡಿರುವ ಜನರು ಹಳ್ಳಿಯ ವಾತಾವರಣದಂತೆ ಇರುವ ಫಾರಂ ಲ್ಯಾಂಡ್ ಮನೆಗಳಲ್ಲಿ  ವಾರಾಂತ್ಯ ಅಥವಾ ರಜಾ ದಿನಗಳನ್ನು ಸ್ನೇಹಿತರು ಹಾಗೂ ಕುಟುಂಬದವರ ಜೊತೆ ನೆಮ್ಮದಿ ಮತ್ತು ಸಂತೋಷದಿಂದ ಕಳೆಯಬಹುದು, ನಗರದ ಮಾಲಿನ್ಯದಿಂದ ದೂರವಿರುವ ಫಾರಂ ಲ್ಯಾಂಡ್ ಗಳಲ್ಲಿ ಶುದ್ಧ ಪರಿಸರದ ಶಾಂತ ವಾತಾವರಣವಿರುತ್ತದೆ. 

ಫಾರ್ಮ್ ಲ್ಯಾಂಡ್ ನ ವಿಶೇಷತೆಗಳು :

  • ಮಾಲಿನ್ಯ ಮುಕ್ತ ಶುದ್ಧ ವಾತಾವರಣ 
  • ಇಲ್ಲಿ ನೀವು ಕೃಷಿಯನ್ನೂ ಮಾಡಬಹುದು 
  • ಇಲ್ಲಿ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕವಿರುತ್ತದೆ. 
  • ನಿಮ್ಮ ಸ್ವಂತ ಕಾಟೇಜ್ ಹೊಂದುವ ಕನಸು 
  • ವಾರಾಂತ್ಯದ ರಜೆಯ ಮನೆ
  • ನಿವೃತ್ತಿ ನಂತರ ಈ ಮನೆ ನಿಮಗೆ ಆಸರೆಯಾಗಿರುತ್ತದೆ. 
  • ಐಟಿ ಉದ್ಯೋಗಿಗಳಿಗೆ ಹೇಳಿ ಮಾಡಿಸಿದ ಮನೆ
  • ಒತ್ತಡ ಮುಕ್ತ ನಿರ್ವಹಣೆ 

ಫಾರಂ ಲ್ಯಾಂಡ್ ನ್ನು ಕೊಳ್ಳುವುದು ಅತ್ಯಂತ ಲಾಭದಾಯಕ ಹೂಡಿಕೆಯಾಗಿದೆ. ಬಿಡುವಿನ ಸಮಯವನ್ನು ಕುಟುಂಬದವರ ಜೊತೆ ನೆಮ್ಮದಿಯಿಂದ ಕಳೆಯಬಹುದು. ಈ ಎಲ್ಲ ಸೌಲಭ್ಯಗಳನ್ನು ಚಂದನ ಸಿರಿ ಮ್ಯಾನೇಜ್ಡ್  ಫಾರ್ಮ್ ಲ್ಯಾಂಡ್ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪಡೆಯಬಹುದು.

ಫಾರ್ಮ್ ಲ್ಯಾಂಡ್ ನ ವೈಶಿಷ್ಟ್ಯಗಳು:

  • ಗೇಟೆಡ್ ಸಮುದಾಯದ ಫಾರ್ಮ್ ಲ್ಯಾಂಡ್ 
  • ನೈಸರ್ಗಿಕ ಪರಿಸರದಲ್ಲಿ ಅತ್ಯತ್ತಮ ಕೃಷಿ ತಂತ್ರಜ್ಞಾನ 
  • ಮೊದಲ ವರ್ಷದಲ್ಲಿ 20 ಶ್ರೀಗಂಧ ಮತ್ತು  ಅಡಿಕೆ ಮರಗಳ ಉಚಿತ ನಿರ್ವಹಣೆ 
  • ಸಾವಯುವ ವಿಧಾನದಲ್ಲಿ ನೀವೇ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಿರಿ. 
  • ಅಡಿಕೆ ಮತ್ತು ಸಾವಯುವ ಕೃಷಿಯಿಂದ ಪ್ರತಿ ವರ್ಷ ಉತ್ತಮ ಆದಾಯ 
  • ಇಪ್ಪತ್ತನಾಲ್ಕು ಘಂಟೆಗಳ ಕಾಲ ಸುರಕ್ಷತೆ (ವಿದ್ಯುತ್ ಬೇಲಿ, ಕಬ್ಬಿಣದ ಗೇಟ್, ಗನ್ ಮ್ಯಾನ್ ಮತ್ತು ಸಿಸಿ ಟಿವಿ)
  • ಹನಿ ನೀರಾವರಿ, ಸೌರ ದೀಪಗಳು, ಈಜು ಕೊಳ, ಕ್ಲಬ್ ಹೌಸ್ ಇನ್ನೂ ಮುಂತಾದ ಸೌಲಭ್ಯಗಳಿವೆ. 
  • ವೀಕೆಂಡ್ ಅನ್ನು ಆರಾಮವಾಗಿ, ಆನಂದದಿಂದ ಕಳೆಯಿರಿ. 
  • ಶ್ರೀಗಂಧ ಕೃಷಿಯಿಂದ ಧೀರ್ಘಾವಧಿಗೆ ಹೆಚ್ಚಿನ ಆದಾಯ ಖಂಡಿತಾ ಇರುತ್ತದೆ. 
  • ಸುತ್ತ ಮುತ್ತಲೂ ಅನೇಕ ಪ್ರವಾಸಿ ತಾಣಗಳಿರುವುದರಿಂದ ಅತ್ತ್ಯುತ್ತಮ ಸಂಪರ್ಕ ವ್ಯವಸ್ಥೆ ಇದೆ. 

ಫಾರ್ಮ್ ಲ್ಯಾಂಡ್  ಹತ್ತಿರದ ವಿಶೇಷ ಪ್ರವಾಸಿ ತಾಣಗಳು :

  • ಮಧುಗಿರಿ ಕೋಟೆ 
  • ಚನ್ನರಾಯನ ದುರ್ಗಾ
  • ಜಯಮಂಗಲಿ ಕೃಷ್ಣ ಮೃಗಾ ಸಂರಕ್ಷಿತ ಪ್ರದೇಶ 
  • ಸಿದ್ಧರ ಬೆಟ್ಟ 
  • ತಿಮ್ಮಾಲಾಪುರ ಅರಣ್ಯ
  • ಸಿದ್ಧಗಂಗಾ ಮಠ
  • ಮಲ್ಲಿನಾಥ ದೇವಸ್ಥಾನ 
  • ಶಿವಗಂಗೆ ಬೆಟ್ಟ (ದಾಬಸ್ ಪೇಟೆ)
  • ದೇವರಾಯನ ದುರ್ಗಾ 
  • ನಂದಿ ಬೆಟ್ಟ 

ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ : 997 242 3269

 

Are you interested ? Please send your contact number.

Share on:

City Information

(Private)