ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ ಟೌನ್ ಸಿಟಿಗೆ ಬಹಳ ಹತ್ತಿರದಲ್ಲಿ ಇದ್ದು ಇಲ್ಲಿನ ಮೂಲಸೌಕರ್ಯ ಪ್ರಗತಿ, ಅಭಿವೃದ್ಧಿ ಚಟುವಟಿಕೆಗಳು ಇಲ್ಲಿನ ನೆಲದ ಬೇಡಿಕೆ ಹೆಚ್ಚುವಂತೆ ಮಾಡಿದೆ, ಜೊತೆಗೆ ಬಜೆಟ್‌ಗೆ ತಕ್ಕಂತೆ ಸೈಟ್‌ಗಳು ಸಿಗುತ್ತಿರುವುದು ಖರೀದಿದಾರರಿಗೆ ವರದಾನವೇ ಸರಿ.
ಬೆಂಗಳೂರಿಗೆ ಉತ್ತಮ ಸಂಪರ್ಕ ವ್ಯವಸ್ಥೆ, ಜತೆಗೆ ಬೆಂಗಳೂರಿನಿಂದ ಹೊರ ಹೋಗಲು ರಾಜ್ಯದ ಇತರ ಭಾಗಗಳಿಗೂ ಸಂಪರ್ಕ ಸೌಕರ್ಯ ಹೊಂದಿರುವುದು, ಶಾಲೆ ಮತ್ತು ಆಸ್ಪತ್ರೆ, ಕೈಗಾರಿಕೆಗಳು, ಇ-ಕಾಮರ್ಸ್ ವೇರಹೌಸಿಂಗ್, ರೈಲ್ವೆ ನಿಲ್ದಾಣ, ರಸ್ತೆ ಕನೆಕ್ಟಿವಿಟಿ ಇತ್ಯಾದಿಗಳ ದೃಷ್ಟಿಯಿಂದಲೂ ನೆಲಮಂಗಲ ಜನರ ಗಮನ ಸೆಳೆದಿದೆ, ಭವಿಷ್ಯದಲ್ಲಿ ಈ ಪ್ರದೇಶವು ಇನ್ನಷ್ಟು ಅಭಿವೃದ್ಧಿ ಕಾಣುವುದರಿಂದ ಇಲ್ಲಿ ನಿವೇಶನ ಖರೀದಿ ಹೆಚ್ಚಲು ಕಾರಣವಾಗಿದೆ.
ಬೆಂಗಳೂರು-ಮುಂಬಯಿ ಆರ್ಥಿಕ ಕಾರಿಡಾರ್ ಇಲ್ಲಿನ ಚಿತ್ರಣವನ್ನು ಬದಲಾವಣೆ ಮಾಡಿದೆ. ಪೆರಿಫೆರಲ್ ರಿಂಗ್ ರೋಡ್ ಸಹ ಇಲ್ಲಿ ರಿಯಾಲ್ಟಿ ಹೂಡಿಕೆ ಹೆಚ್ಚಲು ಕಾರಣವಾಗಿದೆ. ಸ್ಯಾಟ್ ಲೈಟ್ ರಿಂಗ್ ರೋಡ್ ಕೆಲಸ ಕಾರ್ಯಗಳು ಆರಂಭವಾಗಿದೆ, ಇಡೀ ಇಂಡಸ್ಟ್ರೀಯಲ್ ಪ್ರದೇಶವನ್ನು ನೆಲಮಂಗಲ ಸಮೀಪದಲ್ಲಿರುವ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಶಿಫ್ಟ್ ಆಗುತ್ತಿದೆ, ಇದರಿಂದ ಸಾವಿರಾರು ಜನರಿಗೆ ಉದ್ಯೋಗದ ಜೊತೆಗೆ ವಸತಿ ಸೌಕರ್ಯ ಕ್ಕೆ ನಿವೇಶನವು ಅಗತ್ಯವಾಗಿ ಬೇಕಾಗುವುದರಿಂದ ಈ ಪ್ರದೇಶದಲ್ಲಿ ಸೈಟುಗಳಿಗೆ ಬೇಡಿಕೆ ಹೆಚ್ಚಾಗಿದೆ.
ತುಮಕೂರು ರಸ್ತೆಯ ನೆಲಮಂಗಲದ ಪ್ರದೇಶದ ಎಲ್ಲ ಕಡೆಗಳಲ್ಲೂ ಭೂಮಿಗೆ ಹೆಚ್ಚು ಬೆಲೆ ಮತ್ತು ಕನೆಕ್ಟಿವಿಟಿ ಇರುವುದರಿಂದ ಗ್ರಾಹಕರು ಕೂಡ ಇದೇ ಭಾಗದಲ್ಲಿ ಸೈಟು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನೆಲಮಂಗಲ ಬೆಂಗಳೂರಿಗೆ ಸಮೀಪವಾಗಲು ಕಾರಣ ಸಂಪರ್ಕ ವ್ಯವಸ್ಥೆ. ಮೆಜೆಸ್ಟಿಕ್, ಯಶವಂತಪುರದಿಂದ ಸಾಕಷ್ಟು ಬಸ್, ರೈಲು ಹಾಗೂ ಮೆಟ್ರೊ ಸಂಪರ್ಕ ಇರುವುದರಿಂದ ಪ್ರತಿದಿನ ಓಡಾಡಲು ಹೆಚ್ಚು ತೊಂದರೆ ಆಗುವದಿಲ್ಲ ಎಂದು ಗ್ರಾಹಕರೇ ತಿಳಿಸುತ್ತಿದ್ದಾರೆ, ಈ ಪ್ರದೇಶದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಭರ್ಜರಿ ಲಾಭ ಪಡೆಯಲು ಸಾಧ್ಯವಿದೆ ಅನ್ನುತ್ತಾರೆ ತಜ್ಞರು.
ತುಮಕೂರು ರಸ್ತೆಯಲ್ಲಿರುವ ಎಲಿವೇಟೆಡ್ ಎಕ್ಸ್ ಪ್ರೆಸ್ ವೇ ನಿರ್ಮಾಣವಾದ ಬಳಿಕ ಅದ್ಭುತ ಸಂಪರ್ಕ ಜಾಲದೊಂದಿಗೆ ನೆಲಮಂಗಲದವರೆಗೆ ಕೂಡ ಇಡೀ ತುಮಕೂರು ರಸ್ತೆಯು ರಿಯಲ್ ಎಸ್ಟೇಟ್ ಮಾರುಕಟ್ಟೆ ಹೆಚ್ಚು ಪ್ರಗತಿಯನ್ನು ಸಾಧಿಸಲು ಅನುಕೂಲವಾಗಿದೆ.
ಈ ಪ್ರದೇಶದ ರಿಯಾಲಿಟಿ ಸಂಸ್ಥೆಗಳಲ್ಲಿ ಪ್ರಸಿದ್ದಿ ಪಡೆದಿರುವ ಶ್ರೀ ಸಾಯಿಕೃಷ್ಣ ಪ್ರಾಪರ್ಟೀಸ್ ರವರ ನೂತನವಾಗಿ ವಸತಿ ನಿವೇಶನಗಳ ಪ್ರಾಜೆಕ್ಟ್ ವೈಷ್ಣವಿ ಎನ್ ಕ್ಲೆವ್ ಆರಂಭವಾಗಿದೆ ಮತ್ತು ಬುಕಿಂಗ್ ಶುರುವಾಗಿದೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ (BMRDA / NPA) ಅನುಮೋದನೆ ಆಗಿರುವ ನಿವೇಶನಗಳು, ಈ ಖಾತಾ ಹೊಂದಿರುವ ಸೈಟುಗಳು, ನಿವೇಶನ ಖರೀದಿಸಲು ಬ್ಯಾಂಕಿನ ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇದೆ, ಇಂದೇ ನೋಂದಣಿಗೆ ಸಿದ್ದವಿದೆ ಮತ್ತು ಮನೆ ಕಟ್ಟಲು ಮೂಲಭೂತ ಸೌಕರ್ಯಗಳ ಅನುಕೂಲ ಹೊಂದಿದೆ ಹಾಗೂ ಸೈಟಿನ ದಾಖಲೆ ಪತ್ರಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನಾತ್ಮಕವಾಗಿ ವರದಿ ನೀಡಿದೆ.
ವೈಷ್ಣವಿ ಎನ್ ಕ್ಲೆವ್ ವಿಶಾಲವಾದ ಮತ್ತು ಸುಸಜ್ಜಿತವಾದ ಲೇಔಟ್ ನಲ್ಲಿ ನಿವೇಶನ ನೀಡುತ್ತಿದೆ, ಬೆಂಗಳೂರಿನ ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಈ ನಿವೇಶನಗಳು ಒಂದು ರೀತಿಯ ಪ್ರಾಪರ್ಟಿ ಹೂಡಿಕೆ ಮತ್ತು ಮನೆಕಟ್ಟಿ ಕೊಳ್ಳುವ ಪ್ರದೇಶವಾಗಿದೆ, ರಿಯಲ್ ಎಸ್ಟೇಟ್ ಮಾರುಕಟ್ಟೆ ತಜ್ಞರ ಪ್ರಕಾರ ನಿವೇಶನ ಖರೀದಿಸಲು ತುಮಕೂರು ರಸ್ತೆ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ವೈಷ್ಣವಿ ಎನ್ ಕ್ಲೆವ್ ಲೇಔಟ್ ನಗರದ ಇತರ ಭಾಗಗಳೊಂದಿಗೆ ವಿಶಾಲವಾದ ರಸ್ತೆಗಳನ್ನು ಹೊಂದಿದೆ. ಗ್ರಾಹಕರು ತಮಗೆ ಇಷ್ಟವಾದ ಸೈಟು ಖರೀದಿಸಿ, ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಎಲ್ಲಾ ಸೌಲಭ್ಯಗಳನ್ನು ಲೇಔಟ್ ನಲ್ಲಿ ನೀಡುತ್ತಿದೆ. ಶ್ರೀ ಸಾಯಿಕೃಷ್ಣ ಪ್ರಾಪರ್ಟೀಸ್ ಖರೀದಿದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ.
ವೈಷ್ಣವಿ ಎನ್ ಕ್ಲೆವ್ ನಲ್ಲಿ ನಿವೇಶನ ನೋಡಲು ಎರಡು ಮಾರ್ಗಗಳಿವೆ:
1) ತುಮಕೂರು ರಸ್ತೆಯ ಮೂಲಕ ಜಾಲಹಳ್ಳಿ ಸರ್ಕಲ್, ನೈಸ್ ರಸ್ತೆ ದಾಟಿ ಹಿಮಾಲಯ ಡ್ರಗ್ಸ್ ಎದುರು ರಸ್ತೆಯಲ್ಲಿ ಸ್ವಲ್ಪ ಮುಂದಕ್ಕೆ ಗೋಲ್ಡನ್ ಫಾರ್ಮ್ ರೆಸಾರ್ಟ್ ದಾಟಿ ಮುಂದಕ್ಕೆ ಸಾಗಿದರೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಟಾಟಾ ಅಪಾರ್ಟ್‌ಮೆಂಟ್ ಇದೆ. ನಂತರ ನ್ಯೂ ಎಪಿಎಂಸಿ ದಿನಸಿ ಮಾರ್ಕೆಟ್ ಸಿಗುತ್ತದೆ, ಇಲ್ಲಿಂದ ಸ್ಪಲ್ಪ ದೂರದಲ್ಲಿ ಎಪಿಎಂಸಿ ತರಕಾರಿ ಮಾರ್ಕೆಟ್ ಇದೆ, ಇದಾದ ಕೆಲವು ನಿಮಿಷಗಳ ನಂತರ ಫ್ಲಿಪ್‌ಕಾರ್ಟ್, ಅಮೆಜಾನ್ ವೇರ್‌ಹೌಸ್‌ಗಳು ಸಿಗುತ್ತವೆ, ಸ್ಪಲ್ಪ ದೂರದಲ್ಲಿ ವೈಷ್ಣವಿ ಎನ್‌ಕ್ಲೇವ್ ವಸತಿ ಪ್ರಾಜೆಕ್ಟ್ ಸುಸಜ್ಜಿತವಾಗಿ ರೆಡಿಯಾಗಿದೆ, ಅಭಿವೃದ್ಧಿಯಾಗಿದೆ, ನೋಂದಣಿಗೆ ಸಿದ್ಧವಾಗಿದೆ. ಈ ಲೇಔಟ್ ತುಮಕೂರು ರಸ್ತೆಯಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಲ್ಲಿ ಒಂದಾಗಿದೆ.
2) ತುಮಕೂರು ರಸ್ತೆಯ ಮೂಲಕ ಜಾಲಹಳ್ಳಿ ಸರ್ಕಲ್, ನೈಸ್ ರಸ್ತೆ, ಹಿಮಾಲಯ ಡ್ರಗ್ಸ್, ವಿಶ್ವ ಶಾಂತಿ ಆಶ್ರಮ ದಾಟಿ ಕುಣಿಗಲ್ ಸರ್ಕಲ್ ಬಳಿ ಬಲಕ್ಕೆ ಚಲಿಸಿದರೆ ನೆಲಮಂಗಲ ಟೌನ್ ಸಿಗುವುದು, ಇಲ್ಲಿಂದ ಮುಂದಕ್ಕೆ ನೆಲಮಂಗಲ ಟೌನ್ ರೈಲ್ವೆ ಸ್ಟೇಷನ್ ದಾಟಿ ಸ್ಪಲ್ಪ ದೂರದಲ್ಲಿ ವೈಷ್ಣವಿ ಎನ್‌ಕ್ಲೇವ್ ವಸತಿ ಪ್ರಾಜೆಕ್ಟ್ ಸಿಗುವುದು.
ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :
ಲೇಔಟ್ ಸುತ್ತಾ ಕಾಂಪೌಂಡ್, ಆಕರ್ಷಕ ಉದ್ಯಾನವನ, 30 ಅಡಿ ಅಗಲವಾದ ರಸ್ತೆಗಳು, ಮಕ್ಕಳ ಆಟದ ಮೈದಾನ, ಬೀದಿ ದೀಪಗಳು, ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್ ಮತ್ತು ಪ್ರತಿ ಸೈಟಿಗೂ ಕುಡಿಯುವ ನೀರಿನ ಸಂಪರ್ಕ, ಪ್ರತಿ ಸೈಟಿಗೂ ಎಲೆಕ್ಟ್ರೀಕ್ ಲೈನು ಮುಂತಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ನಿವೇಶನ ಖರೀದಿಸಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9945450444, 9900377964