ಸಿಲಿಕಾನ್ ಸಿಟಿ ಬೆಂಗಳೂರು ಈಗ ಕೈಗಾರಿಕೋದ್ಯಮಿಗಳಿಗೆ, ಬಹುರಾಷ್ಟ್ರೀಯ ಕಂಪನಿಗಳಿಗೆ ನೆಚ್ಚಿನ ತಾಣವಾಗಿದೆ, ಪೀಣ್ಯ ಇಂಡಸ್ಟ್ರೀಯಲ್ ಏರಿಯಾವೇ ಡಾಬಸ್‌ಪೇಟೆಗೆ ಶಿಫ್ಟ್ ಆಗುವ ನಿರೀಕ್ಷೆಯಿರುವುದರಿಂದ ನೆಲಮಂಗಲದಲ್ಲಿ ವಸತಿ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ನಗರ ಪ್ರದೇಶದಲ್ಲಿ ಮನೆ ಬಾಡಿಗೆ ದುಬಾರಿಯಾಗಿ ಪರಿಣಮಿಸಿರುವುದು, ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಇನ್ನು ಅನೇಕ ಕಾರಣಗಳಿಂದ ನಗರ ಪ್ರದೇಶ ಬಿಟ್ಟು ನೆಲಮಂಗಲ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನೆಲಮಂಗಲವು ಅಭಿವೃದ್ಧಿ ಪಥದಲ್ಲಿರುವ ಸ್ಥಳವಾಗಿದೆ, ಮುಂದಿನ ದಿನಗಳಲ್ಲಿ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗುವ ನಿರೀಕ್ಷೆಯಿದೆ. ಇಲ್ಲಿ ಭೂಮಿಯ ದರ ವರ್ಷದಿಂದ ವರ್ಷಕ್ಕೆ ಸಾಕಷ್ಟು ಏರಿಕೆ ಕಾಣುತ್ತಿರುವುದರಿಂದ ಹೂಡಿಕೆ ದೃಷ್ಟಿಯಿಂದ ಖರೀದಿಗೂ ಬೆಸ್ಟ್, ನೆಲಮಂಗಲ ಸುತ್ತಮ್ತುಲೂ ಅತ್ಯುತ್ತಮ ಕನೆಕ್ಟಿವಿಟಿ ಇದೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಇವೆ. ಹೀಗಾಗಿ ನಿವೇಶನ ಖರೀದಿಸುವವರಿಗೆ ಅತ್ಯುತ್ತಮ ಸ್ಥಳವಾಗಿ ನೆಲಮಂಗಲ ರೂಪಗೊಂಡಿದೆ.
ತುಮಕೂರು ರಸ್ತೆಯ ಉದ್ದಗಲಕ್ಕೂ ಎಲ್ಲ ಕಡೆಗಳಲ್ಲೂ ಭೂಮಿಗೆ ಹೆಚ್ಚು ಬೆಲೆ ಮತ್ತು ಕನೆಕ್ಟಿವಿಟಿ ಇರುವುದರಿಂದ ಗ್ರಾಹಕರು ಕೂಡ ಇದೇ ಭಾಗದ ಕಡೆ ನಿವೇಶನ ಖರೀದಿಸಲು ಆಸಕ್ತಿ ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದೆ.
ಮೆಟ್ರೊ, ಚತುಷ್ಪಥ ರಸ್ತೆಗಳು ಹಾಗೂ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಇರುವುದರಿಂದ ಸ್ವಾಭಾವಿಕವಾಗಿ ಗ್ರಾಹಕರು ಹೂಡಿಕೆ ಮಾಡಲು ತುಮಕೂರು ರಸ್ತೆ ಕಡೆ ಮುಖ ಮಾಡುತ್ತಿದ್ದಾರೆ. ತುಮಕೂರು ರಸ್ತೆಗೆ ಹೊಂದಿಕೊಂಡಿರುವ ನೆಲಮಂಗಲ ಸಮೀಪದ ಆಸುಪಾಸು ಕೂಡ ಜನಪ್ರಿಯ ತಾಣವಾಗಿ ಹೊರಹೊಮ್ಮಿದೆ. ನೆಲಮಂಗಲ ಬೆಂಗಳೂರಿಗೆ ಸಮೀಪವಾಗಲು ಕಾರಣ ಸಂಪರ್ಕ ವ್ಯವಸ್ಥೆ. ಮೆಜೆಸ್ಟಿಕ್, ಮಾರುಕಟ್ಟೆಯಿಂದ ಅಲ್ಲೇ ಯಶವಂತಪುರದಿಂದ ಸಾಕಷ್ಟು ಬಸ್, ರೈಲು ಹಾಗೂ ಮೆಟ್ರೊ ಸಂಪರ್ಕ ಇರುವುದರಿಂದ ಕೇವಲ ಅರ್ಧ ಗಂಟೆಯಲ್ಲಿ ಲೇಔಟ್ ತಲುಪಬಹುದಾಗಿದೆ.
ತುಮಕೂರು ರಸ್ತೆಯಲ್ಲಿರುವ ಎಲಿವೇಟೆಡ್ ಎಕ್ಸ್ಪ್ರೆಸ್ ವೇ ನಿರ್ಮಾಣವಾದ ಬಳಿಕ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಹೆಚ್ಚು ಬೇಡಿಕೆ ಬಂದಿದೆ. ಅದ್ಭುತ ಸಂಪರ್ಕ ಜಾಲ ಇದರ ಬೆಳವಣಿಗೆಗೆ ಮತ್ತಷ್ಟು ಬಲ ನೀಡಿದೆ. ಈ ಪ್ರದೇಶದಲ್ಲಿ ಸುಸಜ್ಜಿತವಾಗಿ ಹಾಗೂ ಅಭಿವೃದ್ಧಿಯಾಗಿರುವ ಗೊಲ್ಲಹಳ್ಳಿ ನ್ಯೂ ಟೌನ್ ನಲ್ಲಿ ಆಕರ್ಷಕ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ.
ಗೊಲ್ಲಹಳ್ಳಿ ನ್ಯೂ ಟೌನ್ ಗೆ ಹೋಗುವ ಮಾರ್ಗ ಹೇಗಿದೆ ಅಂದರೆ ಜಾಲಹಳ್ಳಿ ಸರ್ಕಲ್, 8ನೇ ಮೈಲಿ, ನೈಸ್ ರಸ್ತೆ, ಮಾಕಳಿ ದಾಟಿ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ ಮುಂದಕ್ಕೆ ಹಿಮಾಲಯ ಡ್ರಗ್ ಹೌಸ್ ಎದುರು ರಸ್ತೆಯಲ್ಲಿ ಚಲಿಸಿದರೆ ಗೋಲ್ಡನ್ ಪಾಮ್ ರೆಸಾರ್ಟ್ ಸಿಗುವುದು ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಕ್ರೀಡಾಂಗಣ ಮುಂದಿನ ದಾರಿಯಲ್ಲಿ ಸಾಗಿದರೆ ಟಾಟಾ ಅಪಾರ್ಟ್ ಮೆಂಟ್ ಅದ ಮೇಲೆ ಹೊಸ ಎಪಿಎಂಸಿ (APMC) ಮಾರುಕಟ್ಟೆ, ಗೊಲ್ಲಹಳ್ಳಿ ರೈಲ್ವೆ ನಿಲ್ದಾಣ ನಂತರ ಮುಂದೆ ಸಾಗಿ ಎಡಕ್ಕೆ ಸಿಗುವುದೇ ಗೊಲ್ಲಹಳ್ಳಿ ನ್ಯೂ ಟೌನ್ .
ಗೊಲ್ಲಹಳ್ಳಿ ನ್ಯೂ ಟೌನ್ ತುಮಕೂರು ರಸ್ತೆಯಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಲ್ಲಿ ಒಂದಾಗಿದೆ. ಈ ಲೇಔಟ್ ಅಚ್ಚುಕಟ್ಟಾಗಿದೆ, ಅಗಲವಾದ ರಸ್ತೆಗಳು, ಒಳಚರಂಡಿ, ಪಾರ್ಕ್ ಇನ್ನೂ ಮುಂತಾದ ಸೌಲಭ್ಯದೊಂದಿಗೆ ನಿವೇಶನಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಹಲವಾರು ಗೋದಾಮುಗಳು, ವೆರ್ ಹೌಸ್ ಗಳು, ವಸತಿ ನಿವೇಶನಗಳು, ಕೈಗಾರಿಕಾ ಕಟ್ಟಡಗಳು, ವಾಣಿಜ್ಯ ಸ್ಥಳಗಳಿವೆ. ತುಮಕೂರು ರಸ್ತೆಯಲ್ಲಿರುವ ಈ ಸ್ಥಳವು ಬೆಂಗಳೂರು-ನೆಲಮಂಗಲ ಎಕ್ಸ್ಪ್ರೆಸ್ ವೇ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಇದು ಗೋರಗುಂಟೆಪಾಳ್ಯ ಮತ್ತು ನೆಲಮಂಗಲ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಈ ಪ್ರದೇಶವನ್ನು ರಿಂಗ್ ರೋಡ್ ಮತ್ತು ಮುಂಬರುವ ಮೆಟ್ರೋ ನಿಲ್ದಾಣದ ಮೂಲಕವೂ ಸಂಪರ್ಕಿಸಲಾಗಿದೆ, ಈ ಪ್ರದೇಶದ ಪ್ರಮುಖ ರಸ್ತೆಗಳು ಬೆಂಗಳೂರಿನ ಎಲ್ಲಾ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಮತ್ತು ಇದು ತುಮಕೂರು ರಸ್ತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾರಿಡಾರ್ ಗಳಲ್ಲಿ ಒಂದಾಗಿದೆ.
ನೆಲಮಂಗಲದಲ್ಲಿರುವ ಗೊಲ್ಲಹಳ್ಳಿ ನ್ಯೂ ಟೌನ್ ಒಂದು ವಸತಿ ಯೋಜನೆಯಾಗಿ ರೂಪಗೊಂಡು ಅಭಿವೃದ್ಧಿಯಾಗಿದೆ. ತುಮಕೂರು ರಸ್ತೆ ಅಭಿವೃದ್ಧಿಯೊಂದಿಗೆ ಉತ್ತಮ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಹೊಂದಿದೆ. ಈ ರಿಯಲ್ ಎಸ್ಟೇಟ್ ಸನ್ನಿವೇಶಕ್ಕೆ ಕಾರಣವಾಗುವ ಇತರ ಅಂಶಗಳು ಉತ್ತಮ ಮೂಲಸೌಕರ್ಯಗಳ ಉಪಸ್ಥಿತಿಯು ಸುಲಭವಾದ ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ, ಸೌಲಭ್ಯಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ನೀಡುತ್ತದೆ.
ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಈ ನಿವೇಶನಗಳು ಒಂದು ರೀತಿಯ ಪ್ರಾಪರ್ಟಿ ಹೂಡಿಕೆಯಾಗಿದ್ದು, ಗೊಲ್ಲಹಳ್ಳಿ ನ್ಯೂ ಟೌನ್ 14 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ, ರಿಯಲ್ ಎಸ್ಟೇಟ್ ಮಾರುಕಟ್ಟೆ ತಜ್ಞರ ಪ್ರಕಾರ ಬೆಂಗಳೂರಿನಲ್ಲಿ ನಿವೇಶನ ಖರೀದಿಸಲು ತುಮಕೂರು ರಸ್ತೆ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ಗೊಲ್ಲಹಳ್ಳಿ ನ್ಯೂ ಟೌನ್ ನಲ್ಲಿ ಸಿದ್ದವಾಗಿರುವ ರೆಸಿಡೆನ್ಶಿಯಲ್ ಸೈಟುಗಳು ಅತ್ಯುತ್ತಮವಾಗಿ ಮನೆ ಕಟ್ಟಲು ಸಜ್ಜಾಗಿದೆ. ಜಾಲಹಳ್ಳಿ ಸರ್ಕಲ್ ನಿಂದ ಗೊಲ್ಲಹಳ್ಳಿ ನ್ಯೂ ಟೌನ್ ಗೆ ಪ್ರಯಾಣಿಸುವುದು ತುಂಬಾ ಸುಲಭ.
ಗೊಲ್ಲಹಳ್ಳಿ ನ್ಯೂ ಟೌನ್ ಆರಾಮದಾಯಕ ಜೀವನಶೈಲಿಯನ್ನು ರೂಪಿಸುವ ಎಲ್ಲಾ ಸೌಲಭ್ಯಗಳನ್ನು ಲೇಔಟ್ ನಲ್ಲಿ ನೀಡುತ್ತಿದೆ. ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ನವೀನ ಪರಿಹಾರಗಳನ್ನು ಒದಗಿಸುವ ಸೇವೆಯಲ್ಲಿ ಪರಿಪೂರ್ಣವಾಗಿ, ನಿರಂತರವಾಗಿ ಪ್ರಯತ್ನಿಸುತ್ತಿದೆ. ಗ್ರಾಹಕರ ಮೌಲ್ಯ ಮತ್ತು ಗುಣಮಟ್ಟ, ನೈತಿಕ ಮತ್ತು ವೃತ್ತಿಪರ ಸೇವೆ, ಪರಿಸರ ಮತ್ತು ಗೌರವವನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಗೊಲ್ಲಹಳ್ಳಿ ನ್ಯೂ ಟೌನ್ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಒಂದು ಅದ್ಭುತವಾದ ಪ್ರಾಪರ್ಟಿಯಾಗಿದ್ದು, ಖರೀದಿದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ.
ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :
- ಸೈಟಿನ ದಾಖಲೆಗಳು ಕಾನೂನಾತ್ಮಕವಾಗಿದೆ.
- ರಸ್ತೆಗಳು 30x40 ಆಡಿ ಡಾಂಬರಿನೊಂದಿಗೆ ಅಗಲವಾಗಿದೆ
- ಪ್ರತಿ ಸೈಟಿಗೂ ಕುಡಿಯುವ ನೀರಿನ ಸಂಪರ್ಕ
- ಸುಸಜ್ಜಿತ ಒಳಚರಂಡಿ ವ್ಯವಸ್ಥೆ,
- ಓವರ್ ಹೆಡ್ ಟ್ಯಾಂಕ್
- ಬೀದಿ ದೀಪಗಳು
- ಉದ್ಯಾನವನ
- 24X7 ಭದ್ರತೆಯೊಂದಿಗೆ ಎಂಟ್ರನ್ಸ್ ಆರ್ಚ್
- ನೀರು, ವಿದ್ಯುತ್ ಲೈನು ಪೂರೈಕೆ
- ಮಕ್ಕಳ ಆಟದ ಮೈದಾನ
ಇನ್ನೂ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ಲೇಔಟ್ ಸಮೀಪ ಇರುವ ವಿಶೇಷತೆಗಳು :
- ಗೊಲ್ಲಹಳ್ಳಿ ರೈಲು ನಿಲ್ದಾಣ
- ಆದರ್ಶ ಫಿಲಂ ಸಿಟಿ
- ಡಾ. ಶಿವಕುಮಾರ ಸ್ವಾಮಿಜಿ ರವರ ಶೈಕ್ಷಣಿಕ ವಿದ್ಯಾಸಂಸ್ಧೆಗಳು
- ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
- ಆರ್. ಎಂ.ಸಿ ಯಾರ್ಡ್
- ಸಂಜಯ ಖಾನ್ ರೆಸಾರ್ಟ್, ಕಣ್ವ ರೆಸಾರ್ಟ್
- ಟಾಟಾ ಸಂಸ್ಥೆಯ ಆಪಾರ್ಟ್ ಮೆಂಟ್
- ಅಮೆಜಾನ್, ಫ್ಲಿಪ್ ಕಾರ್ಟ್ ವೆರ್ ಹೌಸ್ ಗಳು
ಲೇಔಟ್ ತಲುಪುವ ಮಾರ್ಗಗಳು :
- ವಿಧಾನ ಸೌಧ 35 ಕಿ.ಮೀ.
- ಯಶವಂತಪುರ 20 ಕಿ.ಮೀ.
- ಪೀಣ್ಯ ಕೈಗಾರಿಕಾ ಪ್ರದೇಶ - 14 ಕಿ.ಮೀ.
- ನೈಸ್ ರಸ್ತೆ 10 ಕಿ.ಮೀ.
- ಗೋಲ್ಡನ್ ಫಾರ್ಮ್ ರೆಸಾರ್ಟ್ - 6 ಕಿ.ಮೀ.
- ಹಿಮಾಲಯ ಡ್ರಗ್ಸ್ - 8 ಕಿ.ಮೀ.
- ಟಾಟಾ ವ್ಯಾಲ್ಯೂ ಹೋಮ್ಸ್ - 6 ಕಿ.ಮೀ.
- ಹೊಸ ಎಪಿಎಂಸಿ ಯಾರ್ಡ್ - 2.5 ಕಿ.ಮೀ.
ಲೇಔಟ್ ನಲ್ಲಿ ದೊರೆಯುವ ಸೈಟಿನ ಅಳತೆಗಳು : 30x40, 30x50 30xODD
ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ಬಡಾವಣೆಯಲ್ಲಿ ಸೈಟ್ ಖರೀದಿಸಲು ಕರೆಮಾಡಿ : 9036 225 004, 9901 309 690