- ಮಾನವ ಹೃದಯವು ಪ್ರತಿವರ್ಷ 35 ದಶಲಕ್ಷ ಸಲ ಮಿಡಿಯುತ್ತದೆ.
- 75 ವರ್ಷಗಳ ಜೀವಿತಾವಧಿಯಲ್ಲಿ ಒಂದು ಕೋಟಿ ಬ್ಯಾರೆಲ್‌ಗಳಷ್ಟು ರಕ್ತವನ್ನು ತಳ್ಳುತ್ತದೆ.
- ಮಾನವ ಹೃದಯದ ತೂಕವು ಅರ್ಧ ಕೆ.ಜಿ.ಗಿಂತ ಕಡಿಮೆ.
- ಹೃದಯವು ರಕ್ತವನ್ನು 30 ಅಡಿಗಳಷ್ಟು ದೂರ ಚಿಮ್ಮುವಷ್ಟು ಒತ್ತಡವನ್ನು ಉಂಟು ಮಾಡುತ್ತದೆ.
- ಹೆಚ್ಚಿನ ಹೃದಯಾಘಾತಗಳು ಸಂಭವಿಸುವುದು ಬೆಳಗ್ಗಿನ ಜಾವದಲ್ಲೇ, ಚಳಿಗಾಲದಲ್ಲಿ ಸ್ವಲ್ಪ ಹೆಚ್ಚಾಗಿರುತ್ತದೆ.
- ಸುಮಾರು 60ರಿಂದ 70 ಕೆ.ಜಿ. ತೂಕದ ದೇಹಕ್ಕೆ ಪರಿಪೂರ್ಣವಾಗಿ ರಕ್ತವನ್ನು ದೇಹದ ಮೂಲೆ ಮೂಲೆಗಳಿಗೆ ತಲುಪಿಸಬಲ್ಲದು.