- ಉಸಿರಾಟದ ತೊಂದರೆ ಉಂಟಾಗುವುದು
- ವೇಗವಾಗಿ ಕೆಲಸವನ್ನು ಮಾಡಲು ತೊಂದರೆ ಆಗುತ್ತದೆ
- ಸೋಮಾರಿತನ ಹೆಚ್ಚಾಗುತ್ತದೆ
- ಎದೆನೋವು ಕಾಣಿಸಿಕೊಳ್ಳುವುದು
- ಗರ್ಭಿಣಿಯರಿಗೆ ಸಮಸ್ಯೆ ಆಗುತ್ತದೆ.
- ಅಸಿಡಿಟಿ, ಮಲಬದ್ಧತೆ, ಮೂಲವ್ಯಾಧಿ ಹೆಚ್ಚಾಗುತ್ತದೆ.
- ತೊಡೆಗಳು ದಪ್ಪವಾಗಿ ನಡೆಯುವಾಗ ಒಂದಕ್ಕೊಂದು ತಾಗಿ ನಡೆಯಲು ತೊಂದರೆಯಾಗುತ್ತದೆ.
- ಬೊಜ್ಜಿನಿಂದ ಲೈಂಗಿಕ ಕ್ರಿಯೆ ನಡೆಸಲು ಅಡ್ಡಿಯ ಜೊತೆಗೆ ಲೈಂಗಿಕ ಸಾಮರ್ಥ್ಯ ಕೂಡ ಕುಗ್ಗುತ್ತದೆ.
- ಬೊಜ್ಜು ಇರುವವರಿಗೆ ಬಿ.ಪಿ. ಡಯಾಬಿಟಿಸ್, ಹೃದಯಾಘಾತ, ಸ್ಟೋಕ್‌ಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
- ದೇಹದಲ್ಲಿ ಬರಿ ಬೊಜ್ಜು ತುಂಬಿಕೊಳ್ಳುವುದರಿಂದ ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ.
- ಹರ್ನಿಯಾ ತೊಂದರೆ ಉಂಟಾಗುತ್ತದೆ.
- ಮಂಡಿಗಳ ಮೇಲೆ ದೇಹದ ತೂಕ ಹೆಚ್ಚಾಗುವುದರಿಂದ ಮಂಡಿ, ಕಾಲು ನೋವು ಹೆಚ್ಚಾಗುವುದು.
- ಸ್ತೀಯರಿಗೆ ಮುಟ್ಟು ಸರಿಯಾಗಿ ಆಗುವುದಿಲ್ಲ ಮತ್ತು ಗರ್ಭಧಾರಣೆಗೆ ಅಡ್ಡಿಯನ್ನುಂಟು ಮಾಡುತ್ತದೆ.
- ರಕ್ತ ಸಂಚಾರದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
- ಮನುಷ್ಯನ ಸೌಂದರ್ಯವನ್ನು ಮತ್ತು ಆಕಾರವನ್ನು ವಿಕಾರವಾಗಿಸುತ್ತದೆ. ಮಾನಸಿಕ ಉದ್ವೇಗವನ್ನು ಹೆಚ್ಚಿಸುತ್ತದೆ.
- ಜೀವನದ ಕಷ್ಟ ಸುಖಗಳನ್ನು ಎದುರಿಸಲು ಮತ್ತು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.