ಈ ಮುದ್ರೆಯಲ್ಲಿ ನಾಡಿಗಳು ಬಲಗೊಳ್ಳುತ್ತವೆ.
ಅಭ್ಯಾಸ ಮಾಡುವ ಕ್ರಮ :
ಎರಡೂ ಕೈ ಬೆರಳುಗಳನ್ನು ಹೆಣೆದು ಹೆಬ್ಬೆಟ್ಟುಗಳನ್ನು ಒಂದಕ್ಕೊಂದು ಜೊತೆಯಾಗಿ ನೇರವಾಗಿಸಿ ಇಡಬೇಕು.
ಇದರಿಂದ ಆಗುವು ಪ್ರಯೋಜನಗಳು :
- ಈ ಮುದ್ರೆಯಿಂದ ಶರೀರಿದ ನಾಡಿಗಳು ಬಲಗೊಂಡು, ಸ್ವರ ಮಾದುರ್ಯ ಹೆಚ್ಚುತ್ತದೆ.
- ನಿಮ್ಮ ಜೀರ್ಣಕ್ರಿಯೆಯನ್ನು ಜೀರ್ಣಶಕ್ತಿ ವೃದ್ದಿಸುತ್ತದೆ.
- ಸಂತಾನ ಪ್ರಾಪ್ತಿಗೆ ಸಹಕಾರಿ.
- ಲೈಂಗಿಕ ಸಮಸ್ಯೆ ನಿಯಂತ್ರಿಸುತ್ತದೆ.
- ಬೆನ್ನನ್ನು ನೇರವಾಗಿ, ಸುಲಭವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬೆನ್ನನ್ನು ಬಲಪಡಿಸುತ್ತದೆ.
- ಮಾತು, ಧ್ವನಿ, ಹೊಟ್ಟೆ ಮತ್ತು ಫಿಸ್ಟುಲಾ, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
- ಮೂಲವ್ಯಾಧಿ ತೊಂದರೆ ಹಾಗೂ ತೊದಲು ನಿವಾರಣೆಗೆ ಸಹಕಾರಿ
ಮಾಡಬೇಕಾದ ಅವಧಿ :
10 ರಿಂದ 15 ನಿಮಿಷ