- ಸುಗಂಧಯುಕ್ತ ಅಡಿಕೆಪುಡಿ ಜಗಿಯುವುದರಿಂದ ಬಾಯಿಯಿಂದ ಹೊರಹೊಮ್ಮುವ ದುರ್ಗಂಧ ನಾಶವಾಗುವುದರ ಜೊತೆಗೆ ಉಸಿರು ಸುವಾಸನೆಯಿಂದ ಕೂಡಿರುವುದು, ರುಚಿಗ್ರಹಣ ಶಕ್ತಿ ಜಾಗೃತಾಗುವುದು, ವಸಡು ಗಟ್ಟಿಯಾಗುವುದು.
- ಪ್ರತಿ ದಿನವೂ ಸ್ವಲ್ಪ ಅಡಿಕೆ ಪುಡಿಯನ್ನು ಉಪಯೋಗಿಸುತ್ತಿದ್ದರೆ ಆಮಶಂಕೆ, ಅತಿಸಾರ ಕಡಿಮೆಯಾಗುತ್ತದೆ
- ಅಡಿಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ನಿಲ್ಲುವುದು, ಗಂಟಲು ಹುಣ್ಣು ಆರುವುದು.