Read in English link
AK Wellness Renewal Immudex tablets reduces the possibility of infections like Corona etc.
ವಿಶಿಷ್ಟ ಜೈವಿಕ ಉತ್ತೇಜಕಗಳನ್ನು ಒಳಗೊಂಡ ಗಿಡಮೂಲಿಕೆಗಳ ಔಷಧ ಎಕೆ ವೆಲ್ ನೆಸ್ ರಿನ್ಯೂವಲ್ ಇಮ್ಯುಡೆಕ್ ಮಾತ್ರೆಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
"ಇಮ್ಯುಡೆಕ್' ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗಿಡಮೂಲಿಕೆಗಳಾದ ಗುಡುಚಿ, ಕಂಚನಾರ್ ತೊಗಟೆ, ಶುದ್ಧ ಗುಗ್ಗುಳ, ಅರಿಶಿನ, ಅಶ್ವಗಂಧ, ಬಳ್ಳುಳ್ಳಿ ಪುಡಿ, ತ್ರಿಫಲ, ತ್ರಿಕಾಟು, ಪಪ್ಪಾಯಿ ಕಲ್ಕ, ತುಳಸಿ, ವೀಳ್ಯದೆಲೆಯ ಮಿಶ್ರಣ.
ಗುಡುಚಿ(ಗುಲ್ವೇಲ): ಸಾಂಪ್ರದಾಯಿಕ ವಿಜ್ಞಾನದಲ್ಲಿ ಪರಿಣಾಮಕಾರಿ ರಾಸಾಯನಿಕ ಎಂದು ಕರೆಯಲ್ಪಡುವ ಇದು ದೇಹದ ರೋಗಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ, ಬಿಳಿ ರಕ್ತ ಕಣಗಳ ಪರಿಣಾಮಕಾರತೆಯನ್ನು ಹೆಚ್ಚಿಸುವ ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ. ಗುಡುಚಿಯ ಇನ್ನೊಂದು ಹೆಸರಾದ ಅಮೃತ(ಅಮರತ್ವಕ್ಕೆ ಸಂಬಂಧಿಸಿದ ಜೇನು), ಸಾಂಪ್ರದಾಯಿಕ ವಿಜ್ಞಾನದಲ್ಲಿ ಅದರ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
ಕಂಚನಾರ್: ಒಂದು ಸಾಂಪ್ರದಾಯಿಕ ಆಯುರ್ವೇದ ಸೂತ್ರವಾಗಿದ್ದು, ಪಿಸಿಒಎಸ್, ಥೈರಾಯ್ಡಿಸಂ ಹಾಗೂ ಇನ್ನಿತರ ಬೆಳವಣಿಗೆಗಳ ಶಮನಕ್ಕೆ ಬಳಕೆಯಾಗುತ್ತದೆ. ಕಂಚನಾರ್ ಒಂದು ದೇಶಿ ಔಷಧೀಯ ಸಸ್ಯವಾಗಿದ್ದು, ಶರೀರದ ರಸಧಾತುಗಳ ಮತ್ತು ಜೀವಕೋಶ ಸಂಬಂಧಿತ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ.
ಅರಿಶಿನ: ಒಂದು ರೋಗನಿರೋಧಕ ಮೂಲಿಕೆ. ಉತ್ಕರ್ಷಣ ವಿರೋಧ ಹಾಗೂ ಬ್ಯಾಕ್ಟೀರಿಯಾ ವಿರೋಧ ಗುಣ ಹೊಂದಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ಉರಿಯೂತ ವಿರೋಧ ಗುಣ ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಅರಿಶಿನವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಸ್ವಾಭಾವಿಕ ಮಾರ್ಗ.
ಶುದ್ಧ ಗುಗ್ಗುಳ: ಉತ್ಕರ್ಷಣ, ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರೋಧ ಗುಣದೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಬ್ಯಾಕ್ಟೀರಿಯಾ ಸೋಂಕು, ಚರ್ಮ ರೋಗ ಹಾಗೂ ಉರಿಯೂತದ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತದೆ. ಗುಗ್ಗುಳ ಪದದ ಸಂಸ್ಕøತ ಮೂಲವಾದ ಗುಗ್ಗುಳು ಎಂದರೆ, "ಕಾಯಿಲೆಯಿಂದ ರಕ್ಷಣೆ" ಎಂದು. ದುಗ್ಧರಸ ಗಂಥಿ ವ್ಯವಸ್ಥೆಯ ಕಾರ್ಯವನ್ನು ಉತ್ತೇಜಿಸುತ್ತದ ಹಾಗೂ ವಿಷವಸ್ತುಗಳ ವಿಸರ್ಜನೆಗೆ ನೆರವಾಗುತ್ತದೆ.
ಬೆಳ್ಳುಳ್ಳಿ: ರೋಗ ಉಪಶಮನ ಹಾಗೂ ಔಷಧೀಯ ಗುಣಗಳಿಗೆ ಹೆಸರಾಗಿದೆ. ಆರೋಗ್ಯವನ್ನು ಉತ್ತೇಜಿಸುವ ಕಿಣ್ವಗಳು, ಗಂಧಕದ ಸಂಯುಕ್ತಗಳು, ನಾರು, ಖನಿಜ, ವಿಟಮಿನ್ ಹಾಗೂ ಇನ್ನಿತರ ಸೂಕ್ಷ್ಮ ಪೋಷಕಾಂಶಗಳು ಇವೆ. ಇದರಲ್ಲಿರುವ ಸಂಯುಕ್ತಗಳು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ರೋಗನಿರೋಧಕ ವ್ಯವಸ್ಥೆಗೆ ನೆರವಾಗುತ್ತವೆ.
ಅಶ್ವಗಂಧ: ಪ್ರಭಾವಶಾಲಿ ಸಂಯೋಜಕ ಗುಣ ಹೊಂದಿದ್ದು, ಒತ್ತಡದಿಂದ ಪುಟಿದೇಳುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಜೀವಕೋಶ ಸಂಬಂಧಿತ ರೋಗನಿರೋಧಕತೆಯನ್ನು ಉತ್ತಮಗೊಳಿಸುವ ಮೂಲಕ ದೇಹದ ರೋಗ ತಡೆ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಇದರ ಪ್ರಭಾವಶಾಲಿ ಉತ್ಕರ್ಷಣ ವಿರೋಧಿ ಗುಣಗಳು, ಜೀವಕೋಶಗಳನ್ನು ಮುಕ್ತ ಕಣಗಳಿಂದ ಆಗುವ ಹಾನಿಯಿಂದ ರಕ್ಷಿಸುತ್ತವೆ.
ತ್ರಿಫಲ ಚೂರ್ಣ: ಅಮ್ಲ, ಬಹೇದ ಮತ್ತು ಹರ್ದವನ್ನು ಪ್ರತ್ಯೇಕವಾಗಿ ಬಳಸುವುದಕ್ಕಿಂತ ಮೂರನ್ನೂ ಒಳಗೊಂಡ ಚೂರ್ಣ ಹೆಚ್ಚು ಪರಿಣಾಮಕಾರಿ. ರೋಗನಿರೋಧಕ ಶಕ್ತಿಯನ್ನು ಹಾಗೂ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಷ್ಟಲ್ಲದೆ, ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಆಯುರ್ವೇದದ ಪ್ರಕಾರ, ಈ ಗಿಡಮೂಲಿಕೆಯು ಕಫ ಹಾಗೂ ಪಿತ್ತವನ್ನು ಸಮತೋಲದಲ್ಲಿಡಲಿದ್ದು, ಕಫಕ್ಕೆ ಸಂಬಂಧಿಸಿದ ದೋಷಗಳ ನಿವಾರಣೆಗೆ ಸೂಕ್ತ.
ತ್ರಿಕಟು ಚೂರ್ಣ: ಪಿಪ್ಪಲಿ, ಶುಂಠಿ ಹಾಗೂ ಮಿರಿಯನ್ನು ಒಳಗೊಂಡಿದ್ದು, ಹದಗೆಟ್ಟ ತ್ರಿದೋಷಗಳಾದ ಕಫ, ವಾತ ಹಾಗೂ ಪಿತ್ತವನ್ನು ಸರಿಪಡಿಸಲು ಬಳಸಲ್ಪಡುತ್ತದೆ. ಸಾಂಪ್ರದಾಯಿಕ ಆರೋಗ್ಯ ಪ್ರಯೋಜನಗಳಲ್ಲದೆ, ತ್ರಿಕಟು ರೋಗನಿರೋಧಕತೆ, ವೈರಸ್ ವಿರೋಧ, ಕಫ ನಿವಾರಣೆ, ವಾತಹರ, ಕಡಿಮೆ ಲಿಪಿಡ್ ಮತ್ತು ಗ್ಲೈಸೆಮಿಕ್ ಅಂಶ ಒಳಗೊಂಡಿದೆ ಹಾಗೂ ಉರಿಯೂತವಿರೋಧಿ ಸಾಮಥ್ರ್ಯವನ್ನು ಹೊಂದಿದೆ.
ಪಪ್ಪಾಯಿ ಎಲೆಗಳು: ಪಪ್ಪಾಯಿಯ ಎಲೆಗಳಲ್ಲಿರುವ ಉತ್ಕರ್ಷಣ ವಿರೋಧ ಅಂಶಗಳು ಹಾಗೂ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗಗಳನ್ನು ದೂರವಿಡುತ್ತವೆ. ಪಪ್ಪಾಯಿ ಎಲೆಗಳು ಪ್ಲೇಟ್‍ಲೆಟ್ ಹಾಗೂ ಬಿಳಿ ರಕ್ರ ಕೋಶಗಳನ್ನು ಪುನರ್‍ಸೃಷ್ಟಿಸುವ ಮೂಲಕ ಡೆಂಗೆ ಜ್ವರದ ವಿರುದ್ಧ ಹೋರಾಟದಲ್ಲಿ ನೆರವಾಗುತ್ತವೆ.
ತುಳಸಿ: ವಿಟಮಿನ್ ಹಾಗೂ ಸತುವನ್ನು ಸಮೃದ್ಧವಾಗಿ ಹೊಂದಿದೆ. ಸ್ವಾಭಾವಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸೋಂಕನ್ನು ದೂರವಿಡುತ್ತದೆ. ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರ ವಿರೋಧಿ ಗುಣ ಹೊಂದಿದ್ದು, ನಾನಾ ಸೋಂಕು ಗಳಿಂದ ರಕ್ಷಿಸುತ್ತದೆ. ತುಳಸಿಯ ಎಲೆಗಳು ಸಹಾಯಕ ಕೋಶಗಳನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತವೆ.
ವೀಳ್ಯದೆಲೆ: ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಗತ್ಯ ತೈಲಗಳನ್ನು ಹೊಂದಿದ್ದು, ಸ್ವಾಭಾವಿಕ ನೋವುನಿವಾರಕದಂತೆ ಕಾರ್ಯನಿರ್ವಹಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಶಿಲೀಂಧ್ರ ವಿರೋಧಿ ಗುಣಗಳಿಂದಾಗಿ ಕೆಮ್ಮನ್ನು ನಿವಾರಿಸುತ್ತದೆ ಹಾಗೂ ರೋಗನಿರೋಧಕ ಗುಣವನ್ನು ಉತ್ತೇಜಿಸುತ್ತದೆ.
ರಿನ್ಯೂವಲ್ ಇಮ್ಯುಡೆಕ್ ಮಾತ್ರೆಯಿಂದ ಆಗುವ ಪ್ರಯೋಜನಗಳು :
- ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಶಕ್ತಿದಾಯಕ ಆಂಟಿ ಆಕ್ಸಿಡೆಂಟ್
- ಉಸಿರಾಟದ ತೊಂದರೆಯ ವಿರುದ್ದ ಹೋರಾಡುತ್ತದೆ
- ಕಫ ಸಂಬಂಧಿಸಿದ ದೋಷಗಳ ನಿವಾರಣೆ ಮಾಡುತ್ತದೆ
- ಎನರ್ಜಿ ಬೂಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ
- ಸರಾಗ ಉಸಿರಾಟಕ್ಕೆ ಸಹಾಯ ಮಾಡುತ್ತದೆ
- ಕೆಮ್ಮು ನೆಗಡಿಯನ್ನು ನಿವಾರಿಸುತ್ತದೆ
- ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ
- ಅಸ್ತಮಾವನ್ನು ತಡೆಗಟ್ಟುತ್ತದೆ
- ಗಂಟಲು ನೋವನ್ನು ನಿವಾರಿಸುತ್ತದೆ
- ಡೆಂಗೆ ಜ್ವರದ ವಿರುದ್ಧ ಹೋರಾಡುತ್ತದೆ
- ನಾನಾ ಸೋಂಕುಗಳಿಂದ ರಕ್ಷಿಸುತ್ತದೆ
- ರೋಗನಿರೋಧಕ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
- ಹಾನಿಗೊಳಗಾದ ಜೀವಕೋಶಗಳನ್ನು ಪುನರುಜ್ಜೀವಗೊಳಿಸಲು ನೆರವಾಗುತ್ತದೆ.
- ದೇಹದ ಅಂಗಾಂಶಗಳಲ್ಲಿ ಶಕ್ತಿ ತುಂಬುವ ಮೂಲಕ "ರಿನ್ಯೂವಲ್' ಚೈತನ್ಯವನ್ನು ಹೆಚ್ಚಿಸುತ್ತದೆ.
- ಶಕ್ತಿಶಾಲಿ ಆಂಟಿಆಕ್ಸಿಡಂಟ್ ಸುರಕ್ಷತೆ.
ಸಂಯೋಜನೆ :
- ಪ್ರತಿಯೊಂದು 495 ಮಿಲಿಗ್ರಾಂ ಲೇಪಿತ ಮಾತ್ರೆ
- ಗುಡುಚಿ ಸಾರ(ಟಿನೋಸ್ಪೋರಾ ಕಾರ್ಡಿಫೋಲಿಯಾ) 80 ಮಿಗ್ರಾಂ
- ಕಂಚನಾರ್ ತೊಗಟೆ ಸಾರ(ಬೌಹಿನಿಯಾ ವೆರಿಗೇಟಾ) 50 ಮಿಗ್ರಾಂ
- ಶುದ್ಧ ಗುಗ್ಗುಳ (ಕಮಿಫೋರಾ ಮುಕುಲ್) 100 ಮಿಗ್ರಾಂ
- ಅರಿಶಿನ ಸಾರ (ಕುರ್ಕುಮಾ ಲೊಂಗಾ) 50 ಮಿಗ್ರಾಂ
- ಬೆಳ್ಳುಳ್ಳಿ ಪುಡಿ (ಏಲಿಯಂ ಸಟೈವಂ) 50 ಮಿಗ್ರಾಂ
- ಅಶ್ವಗಂಧ ಬೇರು ಸಾರ (ವಿಥಾನಿಯಾ ಸೊಮಿಫೆರಾ) 20 ಮಿಗ್ರಾಂ
- ತ್ರಿಫಲ ಪುಡಿ (ಅಮಲಕಿ+ಬಹೇದಾ+ಹರ್ದಾ)(ಅಮ್ಲಿಕಾ ಅಫಿಸಿನಾಲಿಸ್,ಬೆಲ್ಲೆರಿಕಾ, ಟರ್ಮಿನಲಿಯಾ ಚೆಲೂಬ) 50 ಮಿಗ್ರಾಂ
- ತ್ರಿಕಟು ಪುಡಿ (ಶುಂಠಿ+ಮಿರಿ+ಪಿಪ್ಪಲಿ)(ಜಿಂಜಿಬರ್ ಅಫಿಸಿನಾಲೆ+ಪೈಪರ್ ಲೊಂಗಂ+ಪೈಪರ್ ನಿಗ್ರಂ) 50 ಮಿಗ್ರಾಂ
ಕಲ್ಕ:
- ಪಪ್ಪಾಯಿ ಒಣಗಿದ ಎಲೆ (ಕರಿಕಾ ಪಪಾಯಾ) 5 ಮಿಗ್ರಾಂ
- ತುಳಸಿ ಎಲೆ (ಓಸಿಯಂ ಸ್ಯಾಕ್ಟಂ) 10 ಮಿಗ್ರಾಂ
- ವೀಳ್ಯದೆಲೆ (ಪೈಪರ್ ಬೀಟಲ್) 10 ಮಿಗ್ರಾಂ
ಭಾವನ ದ್ರವ್ಯ:
- ಅರಿಶಿನ (ಕುರ್ಕುಮಾ ಲೊಂಗಾ)
- ಗುಡುಚಿ (ಕಧಾ) (ಟಿನೋಸ್ಪೋರಾ ಕಾರ್ಡಿಫೋಲಿಯಾ)
- ನಿಷ್ಕ್ರಿಯ ಪದಾರ್ಥ ಕ್ಯುಎಸ್
ಬಳಕೆ:
ಪ್ರತಿದಿನ ಒಂದು ಮಾತ್ರೆ ಎರಡು ಸಲ, ಊಟದ ನಂತರ ಅಥವಾ ವೈದ್ಯರು ಸೂಚಿಸಿದಂತೆ. ಉತ್ತಮ ಪರಿಣಾಮಕ್ಕಾಗಿ, ಬಿಸಿ ನೀರಿನೊಂದಿಗೆ ಸೇವಿಸಿ.
ರಿನ್ಯೂವಲ್ ಇಮ್ಯುಡೆಕ್ ಮಾತ್ರೆಗಳನ್ನು ಖರೀದಿಸಲು ಕರೆ ಮಾಡಿ: 8884436555
ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಿ http: www.akwellness.co ಇದರಲ್ಲಿ ನೇರವಾಗಿ ಬುಕ್ ಮಾಡಿ, ಮನೆಗೆ ಡೆಲಿವರಿ ತರಿಸಿ ಕೊಳ್ಳಬಹುದು. ಅಥವಾ ಕಂಪನಿಯ ಕಚೇರಿಗೆ ಭೇಟಿ ನೀಡಬಹುದು.
ಕಂಪನಿಯ ವಿಳಾಸ :
ಎಕೆ ವೆಲ್ ನೆಸ್
#220, 4ನೇ ಮಹಡಿ, 80 ಅಡಿ ರಸ್ತೆ, 12ನೇ ಬ್ಲಾಕ್ ,
ಎರಡನೇ ಸ್ಟೇಜ್ , ಸಿಗಂಧೂರಮ್ಮ, ಕಾಂಪ್ಲೆಕ್ಸ್ , ನಾಗರಬಾವಿ,
ಬೆಂಗಳೂರು - 560072
ಜಿಮೇಲ್ : akwellness01@gmail.com