ಪರೀಕ್ಷೆ ಪ್ರಾರಂಭವಾಗುವ 2 ವಾರದ ಮುಂಚೆ :
ನಿಮ್ಮ ಯೋಜನೆಯನ್ನು ಪರಿಣಾಮಕಾರಿಯಾಗಿ ಯೋಜಿಸಿ, ಕೊನೆಯ ಕ್ಷಣದಲ್ಲಿ ಓದುವುದಕ್ಕಿಂತ ಸ್ಪಲ್ಪ ಮತ್ತು ಹೆಚ್ಚಾಗಿ ಪ್ಲಾನಿಂಗ್ ಮಾಡಿಕೊಳ್ಳಲು ಉತ್ತಮವಾಗಿರುತ್ತದೆ.
ಒಂದು ವಾರದ ಮುಂಚೆ :
ಹಿಂದಿನ ದಿನ ಪತ್ರಿಕೆಗಳನ್ನು ಓದಿ ಮತ್ತು ರಸಪ್ರಶ್ನೆಗಳನ್ನು ಬಿಡಿಸಿ. ಇತರರಿಂದ ಸಲಹೆ, ಮಾರ್ಗದರ್ಶನ ಮತ್ತು ಪ್ರತಿಕ್ರಿಯೆಯನ್ನು ಪಡೆಯಿರಿ.
ಹಿಂದಿನರಾತ್ರಿ :
ನಿಮ್ಮ ಬ್ಯಾಗ್‌ನ್ನು ಮರುದಿನ ಪ್ಯಾಕ್ ಮಾಡಿ. ಪೆನ್ನು, ಸ್ಕೇಲ್ ಮುಂತಾದ ಸಲಕರಣೆಗಳ ಪರಿಶೀಲನೆ ಮಾಡಿಕೊಳ್ಳಿ, ಸಾಕಷ್ಟು ನಿದ್ರೆ ಮಾಡಿ.
ಪರೀಕ್ಷೆ ದಿನದ ಮುಂಜಾನೆ :
ಪರೀಕ್ಷೆಯಲ್ಲಿ ನಿಮ್ಮನ್ನು ಸದೃಢವಾಗಿರಲು ಉಪಹಾರವನ್ನು ಸೇವಿಸಿ.
ಒಂದು ಗಂಟೆಯ ಮುಂಚೆ :
ಬೇಗನೆ ಶಾಲೆಗೆ ಹೋಗಿ ಮತ್ತು ಓದುವ ಜನರೊಂದಿಗೆ ಸೇರಿ ಪ್ರಶ್ನೆ, ಉತ್ತರದ ಬಗ್ಗೆ ಚರ್ಚಿಸಿ.
ಒಂದು ನಿಮಿಷ ಮುಂಚೆ:
ಒಂದು ನಿಮಿಷ ಮೊದಲು ದೀರ್ಘವಾದ ಉಸಿರನ್ನು ತೆಗೆದುಕೊಂಡು ನಿಮ್ಮ ಆಲೋಚನೆಗಳನ್ನು ಸಂಗ್ರಹಿಸಿ.
ಪರೀಕ್ಷಾ ಕೋಠಡಿಯಲ್ಲಿ :
ನೀವು ಪರೀಕ್ಷೆಯಲ್ಲಿ ಯಾವುದೇ ನೆಗೇಟಿವ್ ಯೋಚನೆ ಮಾಡಬಾರುದು.