Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ಫಾರಂ ಲ್ಯಾಂಡ್

ನೆಲಮಂಗಲದ ಹತ್ತಿರವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್, ಪ್ರಕೃತಿಯೊಂದಿಗೆ ವಾಸಿಸಬಹುದು, ವೀಕೆಂಡ್ ಹೋಗಲು ಸುಸಜ್ಜಿತವಾಗಿದೆ, ಯಶವಂತಪುರ ಓರಿಯನ್ ಮಾಲ್ ನಿಂದ ಕೇವಲ 30 ನಿಮಿಷಗಳು


16 Aug 2020

ಆದಿತ್ಯ ಡಿಎಂಆರ್‌ ಫಾರ್ಮ್ ಗೆ ಹಾರ್ದಿಕ ಸ್ವಾಗತ

ನೆಲಮಂಗಲದ ಬಳಿ ಇದೆ ಒಂದು ಅತ್ಯುತ್ತಮ ಫಾರ್ಮ್ ಲ್ಯಾಂಡ್ ಪ್ರಾಜೆಕ್ಟ್
ಯಶವಂತಪುರದ ಒರಾಯಾನ್ ಮಾಲ್‌ನಿಂದ ಕೇವಲ 30 ಕಿ,ಮೀ ದೂರ

ಫಾರ್ಮ್ ಹೌಸ್ ನಿಮ್ಮದಾಗಿಸಿಕೊಳ್ಳಿ:
ನಮ್ಮ 50 ಎಕರೆ ಗೇಟೆಡ್ ಸಮುಚ್ಛಯದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಫಾರ್ಮ್ ನಿವೇಶನಗಳು ಲಭ್ಯ. ಹಾಲಿ 15 ಎಕರೆ ಪ್ರದೇಶದಲ್ಲಿ ಫಾರ್ಮ್ ಪ್ಲಾಟ್‌ಗಳ ಮೊದಲ ಹಂತದ ನಿರ್ಮಾಣ ಕಾರ್‍ಯ ಭರದಿಂದ ಸಾಗಿದೆ.

ನಗರದ ಜಂಜಾಟದಿಂದ ದೂರವಿದ್ದರೂ ಆರಾಮದಾಯಕ ಬದುಕಿನ ವಾತಾವರಣಕ್ಕೆ ತೀರಾ ಹತ್ತಿರವಾಗಿದ್ದು ನಿಮ್ಮ ವಾರಾಂತ್ಯದ ವಿಶ್ರಾಂತ ಸಮಯಕ್ಕೆ ಹೇಳಿ ಮಾಡಿಸಿದಂತಿದೆ.
ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿರುವ ಆದಿತ್ಯ ಡಿಎಂಆರ್‍ ಫಾರ್ಮ್ಸ್ ಹಚ್ಚ ಹಸಿರು ಪರಿಸರದಲ್ಲಿ ಇದ್ದು, ಸದಾ ಕಾಲ ತಂಪಾದ ವಾತಾವರಣದಿಂದ ಮನಸ್ಸಿಗೆ ಮುದ ನೀಡುತ್ತದೆ. ಜೊತೆಗೆ ನಿಮ್ಮ ಮನರಂಜನೆಗೆಂದೇ ಹಲವಾರು ಆಯಾಮಗಳು ಇಲ್ಲಿ ಉಪಲಬ್ದವಿದೆ.
ನಿತ್ಯ ಜೀವನದ ಹೊಯ್ದಾಟಗಳಿಗೆ ಅಲ್ಪ ವಿರಾಮ ಹಾಕಲು ಈ ಸ್ಥಳ ಪ್ರಶಸ್ತವಾಗಿದೆ. ವಾರಾಂತ್ಯಕ್ಕೆ ನಿಮ್ಮನ್ನು ನಿಜವಾದ ಅರ್ಥದಲ್ಲಿ ಉಲ್ಲಾಸಿತಗೊಳಿಸುವ ಚೈತನ್ಯಶಾಲಿಯಾಗಿಸುವ ಸ್ಥಳ ಇದಾಗಿದೆ. ಹಸಿರಿನ ಸಿರಿಯಲ್ಲಿ ಕಾಲ ಕಳೆಯುವುದರ ಜೊತೆಗೆ ಇಲ್ಲಿ ನಾನಾ ತರಹದ ಮನರಂಜನಾತ್ಮಕ ಪ್ರಕ್ರಿಯೆಗಳಿಗೂ ಅವಕಾಶವಿದೆ. ಬನ್ನಿ ಸುಂದರ ಕ್ಷಣಗಳು ನಿಮಗಾಗಿ ಕಾಯುತ್ತಿವೆ.

  • ನಿಸರ್ಗದ ಸೌಂದರ್ಯ ಸರಳತೆಯಲ್ಲಿ ಮೈತಳೆದಿದೆ.
  • ನಿಸರ್ಗ ಅರ್ಥರಹಿತವಾಗಿ ಏನನ್ನೂ ನೀಡುವುದಿಲ್ಲ
  • ಬಣ್ಣ ಬಣ್ಣದ ಚಿಟ್ಟೆ ಮಾಸಗಳಲ್ಲಿ ಅಲ್ಲ ಕ್ಷಣಗಳಲ್ಲಿ ಬದುಕುತ್ತದೆ, ಆದರೂ ಅದಕ್ಕೆ ಸಮಯದ ಅಭಾವ ಎಂಬುದಿಲ್ಲ.
  • ನಮ್ಮ ಫಾರ್ಮ್ ಮನೆಯ ಹಸಿರು ಹಾದಿ...
  • ಬರಿಯ ಕಾಲುದಾರಿಯಲ್ಲ ಅಂತರೀಕ್ಷದ ವಿಸ್ಮಯದ ಹಾಲುಹಾದಿ (ಕ್ಷೀರಪಥ)
  • ಇಲ್ಲಿ ನಿಸರ್ಗವೇ ಮೈತಾಳಿದೆ, ಪ್ರತಿಫಲಿಸಿದೆ!

ಫಾರ್ಮ್ ಹೌಸ್ ಎಂದರೆ ಕೃಷಿ ಪರಿಸರದಲ್ಲಿ ಇರುವ ವಾಸದ ಮನೆ. ಇಲ್ಲಿ ಸಹ ವಾಸದ ಮನೆಗಳ ಸುತ್ತ ಹಸಿರು ಅರಳಿದೆ, ಸುಂದರ ಕೈದೋಟಗಳು ನಿಮ್ಮನ್ನು ಸೆಳೆಯುತ್ತವೆ. ಇದನ್ನು ತೋಟದ ಮನೆ ಎಂದು ಕರೆದರೂ ತಪ್ಪಿಲ್ಲ. ನಗರದ ವಾಸದ ಮನೆಗಳಿಗಿಂತ ಭಿನ್ನವಾದ ಪರಿಸರದಲ್ಲಿ ಇರುವ ಈ ಮನೆಗಳು ನಿಮ್ಮ ಮನಸ್ಸನ್ನು ಹಗುರ ಮಾಡುವುದೇ ಅಲ್ಲದೇ ಆಹ್ಲಾದಗೊಳಿಸುತ್ತವೆ.

ಡಿಎಂಆರ್‍ ಫಾರ್ಮ್ಸ್ -  ಸೂರ್‍ಯ ಶಾಖಕ್ಕೆ ಮೈಯೊಡ್ಡಿ : 
ನಗರವಾಸಿಗಳಿಗೆ ಹಳ್ಳಿಗಾಡಿನ ಜೀವನ ಶೈಲಿ ದೂರದ ಬೆಟ್ಟ. ಆದರೆ ಇಲ್ಲಿನ ಸುಂದರ ಸ್ವಚ್ಛ ಪರಿಸರದಲ್ಲಿ ಆ ಅನುಭವ ಅತಿ ಸುಲಭವಾಗಿ ವೇದ್ಯವಾಗುತ್ತದೆ. ಬೆಂಗಳೂರಿನಿಂದ ಅನತಿ ದೂರದಲ್ಲಿಯೇ ಪ್ರಕೃತಿಯ ನಡುವೆ ಮೂಡಿಬರುತ್ತಿರುವ ಆದಿತ್ಯ ಡಿಎಂಆರ್‍ ಪ್ರಾಪರ್ಟೀಸ್ ನಿರ್ಮಲ ಬದುಕನ್ನು ಅರಸುವವರಿಗೆ ವರವಾಗಲಿದೆ.
ನೆಲಮಂಗಲ ಸರ್ಕಲ್‌ನಿಂದ ಕೇವಲ 7 ಕಿಲೋಮೀಟರ್‍ ದೂರದಲ್ಲಿ (ಬೆಂಗಳೂರು ಸಿಟಿಯಿಂದ 35 ಕಿ.ಮೀ) ಮೈತಾಳಿರುವ ಈ ಫಾರ್ಮ್ ಹೌಸ್‌ಗಳು ತಮ್ಮ ನಿಸರ್ಗದತ್ತ ಪರಿಸರದ ಮೂಲಕ ಭೂಮಿಯ ಮೇಲಿನ ಸ್ವರ್ಗದ ಅನುಭವ ನೀಡಿದರೇ ಅಚ್ಚರಿ ಇಲ್ಲ..

ಫಾರ್ಮ್ ಲ್ಯಾಂಡ್ ಏಕೆ?
ಇಲ್ಲಿನ ಪರಿಸರದಲ್ಲಿ ನೀವೇ ಭೂಮಿ ಉಳಬಹುದು, ನಿಮ್ಮದೇ ನೈಸರ್ಗಿಕವಾಗಿ ಹಣ್ಣು ತರಕಾರಿಗಳನ್ನು ಬೆಳೆಯಬಹುದು, ಸ್ವಚ್ಛ ಹಾಗೂ ನಿರ್ಮಲ ಗಾಳಿಯನ್ನು ಉಸಿರಾಡಬಹುದು. ಇಲ್ಲಿ ತೇಗವಿದೆ, ಸಿಲ್ವರ್‍ ಮರಗಳೂ ಹೇರಳವಾಗಿವೆ. ಜೊತೆಗೆ ಬೇವು, ಮಾವು, ತೆಂಗಿನ ಮರಗಳು, ನಿಂಬೆ, ಸಪೋಟ, ಸೀಬೆ, ಸಿತಾಫಲದ ಗಿಡಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ.

ಕ್ಯಾಂಪಿಂಗ್ : 
ಆದಿತ್ಯ ಫಾರ್ಮ್ ಇರುವ ಸ್ಥಳ ಸಂಪುರ್ಣ ಹಸಿರಿನಿಂದ ಆವೃತ್ತವಾಗಿದ್ದು, ವರ್ಷ ಪೂರ್ತಿ ತಂಪಾದ ಹವಾಗುಣ ಹೊಂದಿದೆ. ಹೀಗಾಗಿ ಸಹಜವಾಗಿ ಇದು ಕ್ಯಾಂಪುಗಳನ್ನು ಆಯೋಜಿಸಲು ಸೂಕ್ತ ಸ್ಥಳಾಗಿದೆ.

ಚಟುವಟಿಕೆ : 
ಸುಮಾರು 5 ಎಕರೆ ಪ್ರದೇಶದಲ್ಲಿ ವಿವಿಧ ಆಟೋಟಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಗಳು ಇಲ್ಲಿ ಲಭ್ಯವಿದೆ.

ಕ್ರಿಕೆಟ್ ಸ್ಟೇಡಿಯಂ: ಆದಿತ್ಯ ಗ್ಲೋಬಲ್ ಸ್ಪೋರ್ಟ್ಸ್‌ ಅಕಾಡೆಮಿ
ಕ್ರೀಡೆ ಮತ್ತು ಮನರಂಜನೆಯ ಸಿಂಚನ ಇಲ್ಲದೆ ಜೀವನ ಅಪೂರ್ಣ ಎಂಬುದು ನಿತ್ಯ ಸತ್ಯ. ನಗರದ ಗೌಜಿನ ಜೀವನದಲ್ಲಿ ಆಟೋಟಗಳಿಗೆ ಪುರುಸೊತ್ತು ಎಂಬುದೇ ಇರುವುದಿಲ್ಲ. ಆದರೆ ಇಲ್ಲಿ ಆ ಪರಿಸ್ಥಿತಿ ಇಲ್ಲ. ಇಲ್ಲಿನ ಸುಸಜ್ಜಿತ, ವಿಶಾಲ ಕ್ರೀಡಾ ಮೈದಾನ ಯಾವುದೇ ಆಟಕ್ಕೂ ವೇದಿಕೆ ಕಲ್ಪಿಸುತ್ತದೆ. ಇಲ್ಲಿ ನಿಮ್ಮ ಪ್ರತಿಭೆಯ ಅನಾವರಣದ ಜೊತೆಗೆ ಸಿನಿ ಮತ್ತು ಕ್ರೀಡಾ ಲೋಕದ ತಾರೆಯರ ಜೊತೆ ಸಮಾಗಮದ ಅವಕಾಶವೂ ಇದೆ. ಇಲ್ಲಿ ಮಾನವ-ಪ್ರಾಣಿ ಮುಖಾಮುಖಿಯೂ ಸಾಧ್ಯ.

ಸುಂದರ ನವಿಲುಗಳು, ಮೊಲಗಳು ನಿಮ್ಮ ಅಕ್ಕಪಕ್ಕದಲ್ಲಿಯೇ ನಿರಾಳವಾಗಿ ಜೀವಿಸುತ್ತವೆ. ಅವುಗಳ ಜೊತೆ ನೀವೂ ಸ್ವಚ್ಛಂದವಾಗಿ ಬದುಕಲು ಪ್ರೇರೇಪಿಸುತ್ತವೆ.

ಮೀನುಗೊಳ :  
ವಿವಿಧ ತಳಿಗಳಿಗೆ ಸೇರಿದ ಬಣ್ಣ ಬಣ್ಣದ ಮೀನುಗಳಿಗಾಗಿಯೇ ಪ್ರತ್ಯೇಕ ಕೊಳಗಳನ್ನು ಸ್ಥಾಪಿಸಲಾಗಿದ್ದು, ವಾರಾಂತ್ಯದ ಸಮಯ ಕಳೆಯಲು ಸೂಕ್ತ ಆಯ್ಕೆ. ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯೊಳಗೊಂದಾಗಿ ಕಾಲ ಕಳೆಯಲು ಇದು ಪ್ರಶಸ್ತ.

ಸಾಮಾಜಿಕ ಹೊಣೆಗಾರಿಕೆ : 
ಭೂತಾಯಿಯಿಂದ ನಾವು ಪಡೆಯುವುದನ್ನೆಲ್ಲ ನೀಡಲು ಸಾಧ್ಯವಾಗದಿದ್ದರೂ ನಮ್ಮ ಕೈಲಾದಷ್ಟು ವಾಪಸ್ ನೀಡಬೇಕಾದ್ದು ನಮ್ಮ ಧರ್ಮ, ಕರ್ಮ ಹಾಗೂ ಜವಾಬ್ದಾರಿಯೂ ಹೌದಾಗಿದೆ. ಹಾಲು, ಮೊಸರು, ಬೆಣ್ಣೆ, ತುಪ್ಪ ಇಲ್ಲದ ಊಟ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈ ಎಲ್ಲವೂ ಊಟದ ರುಚಿ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಆರೈಕೆ ಅಂಶಗಳನ್ನು ಕೊಡುತ್ತವೆ.

ಈಜುಕೊಳದೊಂದಿಗೆ ಕ್ಲಬ್ ಹೌಸ್:
ಬೆಂಗಳೂರಿನ ಕೂಗಳತೆ ದೂರದಲ್ಲಿರುವ ನೆಲಮಂಗಲದಲ್ಲಿ ಪ್ರಕೃತಿಯ ಸರಗಿನಲ್ಲಿ, ಸ್ವಚ್ಛ ಸುಂದರ ನಿಸರ್ಗದ ಸೊಬಗಿನ ನಡುವೆ ಈ ಯೋಜನೆ ನಿರ್ಮಾಣವಾಗಲಿದೆ. ಹಾಸನ ಹೆದ್ದಾರಿಗೆ ತೀರಾ ಸಮೀಪದಲ್ಲಿದ್ದು ನೀರಾವರಿ ಸೌಲಭ್ಯ, ರಸ್ತೆ ಸಂಪರ್ಕ ಸುಸೂತ್ರವಾಗಿದೆ. ಇಲ್ಲಿಯ ಭೂಮಿ ಕೆಮ್ಮಣ್ಣಿನಿಂದ ಕೂಡಿದೆ, ತೋಟಗಾರಿಕೆ, ಹೈನು, ಪುಷ್ಟಪೋದ್ಯಮ, ಕುರಿ ಸಾಕಣೆ, ರೇಷ್ಮೆ, ನೈಸರ್ಗಿಕ ಕೃಷಿಗೂ ಹೇಳಿ ಮಾಡಿಸಿದಂತಹ ಜಾಗವಾಗಿದೆ.

ನೆನಪಿರಲಿ ನಿವೇಶನಗಳು ಚದರಡಿಗೆ ಕೇವಲ 749 ರೂ. ಗಳಿಗೆ ಲಭ್ಯ
ಸುಲಭ ಮಾಸಿಕ ಕಂತಿನಲ್ಲಿ ಪಾವತಿ ಸೌಲಭ್ಯ
ಶೂನ್ಯ ಬಡ್ಡಿ ದರದಲ್ಲಿ ಪಾವತಿಗೆ ಅವಕಾಶ

ಫಾರ್ಮ್ ಲ್ಯಾಂಡ್  ನಲ್ಲಿ ಸಿಗುವ ಸೌಲಭ್ಯಗಳು:

  • 24/7 ಭದ್ರತೆಯೊಂದಿಗೆ ಎಂಟ್ರನ್ಸ್ ಆರ್ಚ್
  • ಸುತ್ತಲೂ ಕಾಂಪೌಂಡ್ ಗೋಡೆ
  • ಮಕ್ಕಳ ಪ್ಲೇ ಏರಿಯಾ
  • ಉದ್ಯಾನ ಮತ್ತು ಸುತ್ತಲು ಲ್ಯಾಂಡ್ ಸ್ಕೇಪ್ ದೃಶ್ಯ
  • ಕ್ರಿಕೆಟ್ ಕ್ರೀಡಾಂಗಣ
  • ಪ್ರತಿಯೊಂದು ನಿವೇಶನಕ್ಕೂ ನೀರು, ವಿದ್ಯುತ್ ಸಂಪರ್ಕ
  • ತೇಗ, ಬೆಳ್ಳಿ, ಮಾವು, ಬೇವು, ಸುಣ್ಣ ಇತ್ಯಾದಿಗಳ ಕನಿಷ್ಠ 20 ರಿಂದ 25 ಮರಗಳನ್ನು ಹೊಂದಿರುವ ಪ್ರತಿಯೊಂದು ಸೈಟುಗಳು
  • ಕ್ಲಬ್ ಹೌಸ್ ಮತ್ತು ಈಜುಕೊಳ
  • ಬೀದಿ ದೀಪಗಳು
  • ಶಟಲ್ ಮತ್ತು ಬಾಸ್ಕೆಟ್ ಬಾಲ್ ಕೋರ್ಟ್
  • ಜಿವೈಎಂ ಮತ್ತು ಫಿಟ್ನೆಸ್ ಸೆಂಟರ್
  • ವಾಕಿಂಗ್ ಟ್ರಯಲ್ / ಜಾಗಿಂಗ್ ಪಾರ್ಕ್
  • ಒಳಚರಂಡಿ ವ್ಯವಸ್ಥೆ
  • ವೈಡ್ ಬ್ಲ್ಯಾಕ್ ಟಾಪ್ ರಸ್ತೆಗಳು
  • ವೈಯಕ್ತಿಕ ಪ್ಲಾಟ್‌ಗಳಿಗೆ ಹನಿ ನೀರಾವರಿ ವ್ಯವಸ್ಥೆ.
  • ದೇವಾಲಯ
  • ಈಜು ಕೊಳ
  • ಸಿಸಿಟಿವಿ 24/7

ಫಾರ್ಮ್ ಲ್ಯಾಂಡ್ ಸಮೀಪ ಇರುವ ಸ್ಥಳಗಳು :

  • ನೆಲಮಂಗಲ ವೃತ್ತದಿಂದ ಕೇವಲ 6 ನಿಮಿಷಗಳು
  • ರಾಷ್ಟ್ರೀಯ ಹೆದ್ದಾರಿಗೆ ಹತ್ತಿರ
  • ಬಿಪಿ ಇಂಡಿಯನ್ ಶಾಲೆಯಿಂದ 5 ನಿಮಿಷಗಳು
  • 500 ಎಕರೆ ಪ್ರದೇಶದಲ್ಲಿರುವ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಹತ್ತಿರವಿದೆ
  • ಬೆಂಗಳೂರಿನಿಂದ 35 ಕಿ.ಮೀ.
  • ವಿಮಾನ ನಿಲ್ದಾಣ ರಸ್ತೆಗೆ ಕೇವಲ 8 ನಿಮಿಷಗಳು

ಹತ್ತಿರದ ಪ್ರವಾಸೋದ್ಯಮ ಸ್ಥಳಗಳು :

  • ಅದಿಚುಂಚುಂಗಿರಿ ಮಠ
  • ಸಿದ್ದಗಂಗಾ ಮಠ
  • ಶಿವಗಂಗೆ ಬೆಟ್ಟ
  • ಗೋರವನಹಳ್ಳಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನ
  • ವಿಶ್ವಶಾಂತಿ ಆಶ್ರಮ
  • ಚಿಕ್ಕಮದುರೈ ದೇವಸ್ಥಾನ
  • ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ
  • ಶನಿಸಿಂಗಾಪುರ ದೇವಸ್ಥಾನ

 

ಸೈಟು ನೋಡಲು ಉಚಿತ ವಾಹನ ವ್ಯವಸ್ಥೆ ಇರುತ್ತದೆ. 
ಫಾರ್ಮ್ ಲ್ಯಾಂಡ್ ಖರೀದಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮೊಬೈಲ್ ನಂಬರ್ ಕಳುಹಿಸಿ.

Are you interested ? Please send your contact number.

Share on:

City Information

(Private)